ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಕಣ

ದ್ರೋಣ್ ಪ್ರತಾಪ ಎಪಿಸೋಡ್ ನ ಇನ್ನೊಂದು ಮಜಲಿನ ಬಗ್ಗೆ
ಲೇಖಕರು ತಮ್ಮ ವಿಚಾರವನ್ನು ಮಂಡಿಸುವ ಪ್ರಯತ್ನ ಮಾಡಿದ್ದಾರೆ.

ಕೋವಿದ್-೧೯ ನಂತರವಂತೂ ಒನ್ಲೈನ್ ವ್ಯವಹಾರ ಹೆಚ್ವುತ್ತಿರುವಾಗಲೆ ನಿಮ್ಮ ಬ್ಯಾಂಕಿಂಗ್ ವಹಿವಾಟುಗಳ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇ ಬೇಕಾದ ಮಾಹಿತಿ ಇಲ್ಲಿದೆ.

ವಿವೇಕಾನಂದ ಎಚ್.ಕೆ. ಅವರು ತಮ್ಮ ಮೊನಚು ಹಾಗೂ ಕಳಕಳಿಯ ಬರಹಗಳಿಗೆ ಖ್ಯಾತರು. ಈ ವಾರದಿಂದ ಅಂಕಣ ಬರಹವನ್ನು ಆರಂಭಿಸಲಿದ್ದಾರೆ.
ಜೋರು ಮಳೆ – ಅದಕ್ಷ ಆಡಳಿತ – ಅಪಕ್ವ ಮನಸ್ಥಿತಿ

ಪೇಳುವೆನೀ ಕಥಾಮೃತವಾ… ಎಂಬ ಸಾಲಿನ ಹಿಂದೆಯೇ ಆರ್ಭಟದ ಚಂಡೆ ಮದ್ದಳೆಯ ಬಿಡ್ತಿಗೆ ಹೊಡೆದದ್ದು ಕೇಳಿದೊಡನೆ ಒಹೋ ಕತೆ ಶುರುವಾಯ್ತು ಅಂತಲೇ ಲೆಕ್ಕ……(ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ)

ಈಗೀಗ ಪೆಟ್ರೋಲ್ ಬೆಲೆ ಏರಿಕೆ, ಟೊಮೆಟೊ ಬೆಲೆ ಏರಿಕೆ, ಬಸ್ ದರ ಏರಿಕೆ, ಇತ್ಯಾದಿ ಬೆಲೆ ಏರಿಕೆ ಸುದ್ದಿಗಳು ಮಾಮೂಲಾಗಿದೆ. ಇದರ ಹಿಂದೆಯೇ, ವೇತನ ಏರಿಕೆ ಬಗ್ಗೆ ಕೂಗಾಟ, ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸುದ್ದಿಗಳೂ ಮಾಮೂಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆಯೂ ಕುಸಿಯುತ್ತಿದೆ. ಬೆಲೆ ಏರಿಕೆ ಏಕಾಗುತ್ತಿದೆ? ಬೆಲೆ ಏರಿಕೆ ನೀಗಿಸಲು, ರಿಸರ್ವ್ ಬ್ಯಾಂಕ್ ಹೆಚ್ಚು ಹೆಚ್ಚು ನೋಟುಗಳ ಮುದ್ರಣ ಯಾಕೆ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಪ್ರಶ್ನೆ. ಇದಕ್ಕೆ ಸ್ವತಃ ರಿಸರ್ವ್ ಬ್ಯಾಂಕಿನಲ್ಲಿ ಕರ್ತವ್ಯ ವಹಿಸಿದ್ದ ತಳುಕು ಶ್ರೀನಿವಾಸ್ ಅವರು ಸವಿವರವಾಗಿ ಬರೆದಿದ್ದಾರೆ.

ಭಾರತದ ಇಂದಿನ ಪರಿಸ್ಥಿತಿಗೆ ಬೇಕಾಗಿರುವುದು ಸನಾತನ ಹಿಂದೂ ಧರ್ಮವೇ ? ಬುದ್ಧ ಮಹಾವೀರ ಚಿಂತನೆಗಳೇ ? ಆಚಾರ್ಯ ತ್ರಯರ ಆಚರಣೆಗಳೇ ? ಭಕ್ತಿ ದಾಸ ಪಂಥದ ನಂಬಿಕಗಳೇ ? ಬಸವಣ್ಣನವರ ಸಮಾನತೆಯೇ ? ವಿವೇಕಾನಂದರ ವಿಚಾರಗಳೇ ? ಗಾಂಧಿ ತತ್ವಗಳೇ ? ಅಂಬೇಡ್ಕರ್ ಸಂವಿಧಾನವೇ ? ಆರೆಸ್ಸೆಸ್ ಸಿದ್ದಾಂತವೇ ? ಕುವೆಂಪು – ಲೋಹಿಯವಾದವೇ ?