ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪುಸ್ತಕ,ಪರಿಚಯ,ವಿಮರ್ಶೆ

ಕೆಲವೊಮ್ಮೆ ಯಾರಾದರೂ ನಮ್ಮ ಕನ್ನಡದ ಸ್ನೇಹಿತರು ನಾವು ಉಪನಿಷತ್ತುಗಳನ್ನು ಓದಿಲ್ಲ, ಅವು ಸಂಸ್ಕೃತದಲ್ಲಿವೆ, ಅರ್ಥೈಸಿಕೊಳ್ಳಲು ತುಂಬಾ ಜಟಿಲ ಎಂದಾಗ, ನಾನು…

ವಿನೂತನ ಶೈಲಿಯ ಉದಯ ಇಟಗಿ ಅವರ ನಾಟಕ- ಶೇಕ್ಸ್‌ಪಿಯರ್‌ ಶ್ರೀಮತಿ ಸೃಜನಶೀಲರು ಎಂದರೆ ಯಾರು? ಅವರ ಅಸಾಧಾರಣ ಪ್ರತಿಭೆಯಿಂದಾಗಿ ಸೃಜನಶೀಲ…

ಬಾಲಗಂಗಾಧರ ತಿಲಕ್ (1921-1966) ಈ ವರ್ಷ ತನ್ನ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಂಡ ತೆಲುಗು ಭಾಷೆಯ ಮಹಾನ್ ಅಭ್ಯುದಯ ಕವಿ ಶ್ರೀ…

ಕರಿತೆಲಿ ಮಾನವರಲ್ಲಿ ಗುರುಪರಂಪರೆ ಬೆಳೆಸಿದ ಮಾಂತ್ರಿಕ ಕಾವ್ಯ ‘ಅಮೋಘಸಿದ್ಧ ಜನಪದ ಮಹಾಕಾವ್ಯ’ಹಿರಿಯ ಕಥೆಗಾರರಾದ ಡಾ. ಚೆನ್ನಪ್ಪ ಕಟ್ಟಿ ಅವರು ಸಂಪಾದಿಸಿರುವ…

ಮಾಯದ ಗಾಯ : ಭೂತದ ಬೆನ್ನು ಹತ್ತಿ……..ಮಾಯದ ಗಾಯಲೇ: ಡಾ. ರಂಗರಾಜ ವನದುರ್ಗಪುಟ:60, ಬೆಲೆ:50/-ಪ್ರಕಾಶನ: ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು ಡಾ….

ಕವಿತೆ ಅಂದುಕೊಂಡು ಕೆಲ ರಚನೆಗಳ ನಾನು ಮಾಡಿದ್ದೇನಾದರೂ “ನಾನೂ ಕೂಡ ಒಬ್ಬ ಕವಿ” ಅನ್ನುವ, ಅಂದುಕೊಳ್ಳುವ ಧೈರ್ಯ ಇನ್ನೂ ನನಗಿಲ್ಲ….

ಇಂದು ಬಿಡುಗಡೆಯಾಗುತ್ತಿರುವ ಶ್ರೀಮತಿ ಸುಮಾ ವೀಣಾ ಅವರ ಪುಸ್ತಕ ಲೇಖ ಮಲ್ಲಿಕಾ ಕುರಿತು ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಶ್ರೀ…

ಹೋರಾಟದ ಬೆನ್ನೇರಿ…….ಸರಕಾರ ರೊಕ್ಕ ಮುದ್ರಿಸಬಹುದುತುಂಡು ರೊಟ್ಟೆಯನ್ನಲ್ಲಲೇ: ಅಲ್ಲಾಗಿರಿರಾಜ್ ಕನಕಗಿರಿಪುಟ: 70, ಬೆಲೆ:50/-ಪ್ರಕಾಶನ: ಸಮೀರ್ ಪ್ರಕಾಶನ, ಕನಕಗಿರಿ ಅಲ್ಲಾಗಿರಿರಾಜ್ ಕನಕಗಿರಿ ನಮ್ಮ…

ಅಸುರ ಎಂದತಕ್ಷಣ ನಮಗೆ ನೆನಪಾಗುವ ಶಬ್ದಗಳೆಂದರೆ ” ರಾಕ್ಷಸ / ರಕ್ಕಸ/ ದೈತ್ಯ ಇತ್ಯಾದಿ. ನಮ್ಮ ಪೌರಾಣಿಕ ಕಥಾನಕಗಳ ಪರಿಣಾಮವಾಗಿ…

ಗಾಳಿಗೆ ತೊಟ್ಟಿಲ ಕಟ್ಟಿ: ಸಾಮಾಜಿಕ-ರಾಜಕೀಯ ಬದಲಾವಣೆ ಬಯಸುವ ಕವಿತೆಗಳುಗಾಳಿಗೆ ತೊಟ್ಟಿಲ ಕಟ್ಟಿಲೇ: ದೇವು ಮಾಕೊಂಡಪುಟ: 76, ಬೆಲೆ: 90/-ಪ್ರಕಾಶನ: ನೆಲೆ…

ಬಾಬಾಸಾಹೇಬರೆಡೆಗೆ:ದೇಶದ ರಾಜಕೀಯ ಶಕ್ತಿ, ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಜೀವನ ಕಥನಬಾಬಾಸಾಹೇಬರೆಡೆಗೆಲೇ: ಪ್ರೊ. ಎಚ್. ಟಿ. ಪೋತೆಪುಟ:368, ಬೆಲೆ:400/-ಪ್ರಕಾಶನ: ಕುಟುಂಬ ಪ್ರಕಾಶನ,…

ಕನ್ನಡದಲ್ಲಿ ಶಿಶು ಗೀತೆಗಳನ್ನು ರಚಿಸುವವರ ದೊಡ್ಡ ಪರಂಪರೆಯೇ ಇದೆ. ಶಿಶುಗೀತೆಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಗಮನಿಸಬಹುದು. ಜನಪದ ಸಾಹಿತ್ಯದಲ್ಲಿ ಮಗು…

ಬಿ.ಆರ್.ಲಕ್ಷ್ಮಣರಾವ್ ಅವರಿಗೆ ೭೫. ಅವರ ಕಾವ್ಯ ನಾಯಕ ಗೋಪಿಗೆ ೫೦. ಅಂದರೆ ಬಿ.ಆರ್.ಎಲ್ ಕಾವ್ಯ ಕೃಷಿಯ ಈ ಐವತ್ತು ವರ್ಷಗಳ…

ನಮ್ಮ ಕಾಲದ ಸಮಗ್ರ ಮಾಹಿತಿಗಳ ಕಣಜ, ವಿಮರ್ಶಕ, ಲೇಖಕ, ಮಾಧ್ಯಮ ಕರ್ಮಿಗಳಾದ ಶ್ರೀ ಎನ್.ಎಸ್. ಶ್ರೀಧರಮೂರ್ತಿ ಅವರ ಹೊಸ ಪುಸ್ತಕ…

ಪುಸ್ತಕ: 🔰ಸಂಜೆಯ ಮಳೆ (ಲಲಿತ ಪ್ರಬಂಧ) 💦ಲೇಖಕಿ: ಶ್ರೀಮತಿ ಟಿ.ಎಸ್. ಶ್ರವಣಕುಮಾರಿ ಬ್ಯಾಂಕ್ ಉದ್ಯೋಗಿಯಾಗಿದ್ದು ನಿವೃತ್ತಿಯ ನಂತರವೇ ಸಾಹಿತ್ಯ ರಚನೆಯಲ್ಲಿ…

ಕಾವ್ಯ******ಬಾಹುಬಲಿ ನೀನು ನಿಂತಿದ್ದೀ.ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆಹಕ್ಕಿಗೆ ಮೈ ಕೊಟ್ಟು ನೀನು ‘ಮೈ ಕೊಟ್ಟ’ ಕಾರಣಕ್ಕೇಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿಬಯಲಿಗೆ ರೂಹು…

ಬದುಕಿಗೆ ಮಾರ್ಗದರ್ಶಕವಾಗಬಲ್ಲಡಾ. ನಾಗ ಎಚ್. ಹುಬ್ಳಿ ಅವರ ಕೃತಿ—————————————–“ಬದಲಾದರೆ ಯೋಚನೆನಿಮ್ಮದೇ ಗೆಲುವು“ ಜೀವನದ ಯಶಸ್ಸಿಗೆ ಅಗತ್ಯವಾದ ಸೂತ್ರಗಳನ್ನು ನೀಡುವ ಸಾಕಷ್ಟು…