ಅಂಕಣ ವಿಶೇಷ ಆತ್ಮೀಯ ಗಣೇಶನಿಗೊಂದು ಪತ್ರ ಆಗಸ್ಟ್ 21, 2020 'ನಸುಕು' ಸಂಪಾದಕ ವರ್ಗ ನನ್ನ ಗೆಳೆಯ ಗಣೇಶನಿಗೆ ಹಬ್ಬದ ಶುಭಾಶಯಗಳು………. ವಿವೇಕಾನಂದ ಎಚ್ ಕೆ ಆತ್ಮೀಯ ಗಣೇಶ, ಹೇಗಿದ್ದೀಯ ?ನಿನ್ನ ಹೊಟ್ಟೆ ನೋಡಿದರೆ ತುಂಬಾ…
ಅಂಕಣ ಪ್ರಚಲಿತ ಪ್ರೊ. ಸಿದ್ದು ಯಾಪಲಪರವಿ ಅಂಕಣ ವ್ಯಕ್ತಿತ್ವ ಸಹೃದಯಿ ಗಾಯನದ ದೈತ್ಯ ಪ್ರಭೆ: ಎಸ್.ಪಿ.ಬಿ. ಆಗಸ್ಟ್ 20, 2020 ಪ್ರೊ.ಸಿದ್ದು ಯಾಪಲಪರವಿ ವ್ಯಕ್ತಿ ಎತ್ತರಕ್ಕೆ ಏರಿದಂತೆ ಸರಳನಾಗುತ್ತಾನೆ.‘ಡೌನ್ ಟು ಅರ್ಥ್’ ಅರಿವಾಗುತ್ತ ಹೋಗುತ್ತದೆ.ಕನ್ನಡದಲ್ಲಿ ಇದಕ್ಕೆ ಸರಿ ಸಮಾನವಾದ ರೀತಿಯಲ್ಲಿ ಹೇಳಲಾಗದ ಡೌನ್…
ಅಂಕಣ ಅನುಭಾವ ಸಂಪದ ಆತ್ಮವನ್ನು ಗುರುತಿಸುವ ಬಗೆ ಆಗಸ್ಟ್ 11, 2020 ತಳುಕು ಶ್ರೀನಿವಾಸ ಆತ್ಮವನ್ನು ಗುರುತಿಸುವ ಬಗೆ (ವಿನೋಬಾಜೀಯವರ ಪುಸ್ತಕದಿಂದ ಆಯ್ದದ್ದು)ಆತ್ಮದ ಬಗೆಗಿನ ಚಿಂತನೆ – ವಿನೋಬಾ ಭಾವೆಆತ್ಮ ಇದೆಯೋ ಇಲ್ಲವೋ? ಪ್ರಶ್ನೆ… ಆತ್ಮ…
ಅಂಕಣ ಅನುಭಾವ ಸಂಪದ ಪ್ರೊ. ಸಿದ್ದು ಯಾಪಲಪರವಿ ಅಂಕಣ ಓಶೋ ಸರ್ವಸಾರ ಎಂಬ ಅಂತರಂಗ ಶುದ್ಧಿ ಆಗಸ್ಟ್ 11, 2020 ಪ್ರೊ.ಸಿದ್ದು ಯಾಪಲಪರವಿ ಯೋಗ-ಧ್ಯಾನ-ಪ್ರಾಣಾಯಾಮ ಹೀಗೆ ಹಲವು ಬಗೆಯಲ್ಲಿ ಗೌರವಿಸಲ್ಪಡುವ ಸೂತ್ರಗಳನ್ನು ದಯಪಾಲಿಸಿದವನು ಮಹರ್ಷಿ ಪತಂಜಲಿ ಎಂಬುದು ಗತಕಾಲದ ನಂಬಿಗೆ. ಪತಂಜಲಿ ಯೋಗ ಸೂತ್ರಗಳ…
ಅಂಕಣ ಮಾ ತುಝೆ ಸಲಾಂ.. ಆಗಸ್ಟ್ 14, 2020 ವಿವೇಕಾನಂದ ಎಚ್.ಕೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ…….. 73 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ,……. ನಿನ್ನೊಂದಿಗೆ ಈ…
ಅಂಕಣ ಪ್ರೊ. ಸಿದ್ದು ಯಾಪಲಪರವಿ ಅಂಕಣ ಅಸಹನೆ,ಅಭರವಸೆಯ ಸ್ವಾತಂತ್ರ್ಯ ಆಗಸ್ಟ್ 14, 2020 ಪ್ರೊ.ಸಿದ್ದು ಯಾಪಲಪರವಿ ಭಾರತ ದೇಶಕ್ಕೆ ಬಹು ದೊಡ್ಡ ಇತಿಹಾಸವಿದೆ ಅಷ್ಟೇ ಬರಡು ವರ್ತಮಾನವೂ ಇದೆ. ಜಗತ್ತಿನಲ್ಲಿ ಇರುವ ಸಾಧು-ಸಂತರ,ದಾರ್ಶನಿಕರ,ಮಹಾಕವಿಗಳ ಏಕೈಕ ತವರು ನಮ್ಮ…
ಅಂಕಣ ವಿಶೇಷ ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ ಆಗಸ್ಟ್ 10, 2020 ತಳುಕು ಶ್ರೀನಿವಾಸ ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ…ಲೇಖನ…!
ಅಂಕಣ ಕಥೆ ರಾಧಿಕಾ ಭಾಗ-೨ ಆಗಸ್ಟ್ 9, 2020 ತಳುಕು ಶ್ರೀನಿವಾಸ …..ಇತ್ತ ರಾಧಿಕಾಗೆ ಕೆಲಸ ಮುಗಿದ ಮೇಲೆ, ಮನೆಗೂ ಹೋಗಲು ಮನಸ್ಸಿಲ್ಲದೇ, ಏನೂ ಮಾಡಲು ತೋಚುತ್ತಿರಲಿಲ್ಲ. ಆಗ ಸಾಂಬಮೂರ್ತಿಯೇ ಅವಳಿಗೆ ದಾರಿ…
ಅಂಕಣ ಪ್ರೊ. ಸಿದ್ದು ಯಾಪಲಪರವಿ ಅಂಕಣ ಲಹರಿ ಸಹನೆಯ ಮೇಲೆ ಒಲವಿನ ಸವಾರಿ ಆಗಸ್ಟ್ 7, 2020 ಪ್ರೊ.ಸಿದ್ದು ಯಾಪಲಪರವಿ ಸಹನೆಯ ಮೇಲೆ ಒಲವಿನ ಸವಾರಿ…. ಪ್ರೊ.ಸಿದ್ದು ಅವರ ಅಂಕಣ ಬರಹ
ಅಂಕಣ ಅಂತರ ರಾಷ್ಟ್ರೀಯ ಟೆನಿಸ್ & ಕರ್ನಾಟಕದ ರಾಜಕೀಯ…… ಆಗಸ್ಟ್ 7, 2020 ವಿವೇಕಾನಂದ ಎಚ್.ಕೆ. ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್….. ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ…….. ಹೇಗೆ..ಮುಂದೆ ಓದಿ…
ಅಂಕಣ ಪ್ರಚಲಿತ ವಿಜ್ಞಾನ-ತಂತ್ರಜ್ಞಾನ ವ್ಯಕ್ತಿತ್ವ ಸತ್ಯ-ಮಿಥ್ಯ ದ್ರೋಣ್ ಪ್ರತಾಪನ ಎಪಿಸೋಡ್ ಬಗ್ಗೆ ಜುಲೈ 13, 2020 ವಿವೇಕಾನಂದ ಎಚ್.ಕೆ. ದ್ರೋಣ್ ಪ್ರತಾಪ ಎಪಿಸೋಡ್ ನ ಇನ್ನೊಂದು ಮಜಲಿನ ಬಗ್ಗೆ ಲೇಖಕರು ತಮ್ಮ ವಿಚಾರವನ್ನು ಮಂಡಿಸುವ ಪ್ರಯತ್ನ ಮಾಡಿದ್ದಾರೆ.
ಅಂಕಣ ಪ್ರಚಲಿತ ಬ್ಯಾಂಕಿಂಗ್ ಓಂಬಡ್ಸ್ಮನ್ ಎಂಬ ನಿಮ್ಮ ಗೆಳೆಯ ಜುಲೈ 12, 2020 ತಳುಕು ಶ್ರೀನಿವಾಸ ಕೋವಿದ್-೧೯ ನಂತರವಂತೂ ಒನ್ಲೈನ್ ವ್ಯವಹಾರ ಹೆಚ್ವುತ್ತಿರುವಾಗಲೆ ನಿಮ್ಮ ಬ್ಯಾಂಕಿಂಗ್ ವಹಿವಾಟುಗಳ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇ ಬೇಕಾದ ಮಾಹಿತಿ ಇಲ್ಲಿದೆ.
ಅಂಕಣ ಪ್ರಚಲಿತ ವ್ಯಕ್ತಿತ್ವ ಉಪೇಂದ್ರ ಮತ್ತು ಪ್ರಜಾಕೀಯ-ಭಾಗ ೨ ಜುಲೈ 12, 2020 ವಿವೇಕಾನಂದ ಎಚ್.ಕೆ. ಉಪೇಂದ್ರ ಮತ್ತು ಪ್ರಜಾಕೀಯ- ವಿವೇಕಾನಂದ ಕೆ.ಎಚ್. ಅವರ ಲೇಖನದ ಭಾಗ-೨
ಅಂಕಣ ಪ್ರಚಲಿತ ವ್ಯಕ್ತಿತ್ವ ಉಪೇಂದ್ರ ಮತ್ತು ಪ್ರಜಾಕೀಯ- ಭಾಗ ೧ ಜುಲೈ 11, 2020 ವಿವೇಕಾನಂದ ಎಚ್.ಕೆ. ಉಪೇಂದ್ರ ಮತ್ತು ಅವರ ಪ್ರಜಾಕೀಯ ಮಹತ್ವಾಕಾಂಕ್ಷೆ ಬಗ್ಗೆ ವಿವೇಕಾನಂದ್ ಎಚ್.ಕೆ. ಅವರ ನಿಲುವು ಏನು ಎಂಬುದನ್ನು ತಿಳಿಯಲು ಓದಿ..!
ಅಂಕಣ ಪ್ರಚಲಿತ ಒಂದು ಸಾವಿನ ಸುತ್ತ………….. ಆಗಸ್ಟ್ 3, 2020 ವಿವೇಕಾನಂದ ಎಚ್.ಕೆ. ವಿವೇಕಾನಂದ ಎಚ್.ಕೆ. ಅವರ ‘ವಿವೇಕದ ಜಾಡು ಹಿಡಿದು..” ಅಂಕಣ ಬರಹ…
ಅಂಕಣ ಮಳೆ -ಆಡಳಿತ -ಮನಸ್ಥಿತಿ ಜುಲೈ 3, 2020 ವಿವೇಕಾನಂದ ಎಚ್.ಕೆ. ವಿವೇಕಾನಂದ ಎಚ್.ಕೆ. ಅವರು ತಮ್ಮ ಮೊನಚು ಹಾಗೂ ಕಳಕಳಿಯ ಬರಹಗಳಿಗೆ ಖ್ಯಾತರು. ಈ ವಾರದಿಂದ ಅಂಕಣ ಬರಹವನ್ನು ಆರಂಭಿಸಲಿದ್ದಾರೆ. ಜೋರು ಮಳೆ – ಅದಕ್ಷ ಆಡಳಿತ – ಅಪಕ್ವ ಮನಸ್ಥಿತಿ
ಅಂಕಣ ಪ್ರಚಲಿತ ವೈಫಲ್ಯತೆಯ ಮಜಲೂ ತಿಳಿದಿರಲಿ…! ಜುಲೈ 9, 2020 ವಿವೇಕಾನಂದ ಎಚ್.ಕೆ. ಧೋನಿ ಹಾಗೂ ಮೋದಿ ನಡುವಿನ ಸಾಮ್ಯತೆಯೊಂದಿಗೆ ಅವರ ವೈಫಲ್ಯತೆಯ ಇನ್ನೊಂದು ಮಜಲಿನ ಬಗ್ಗೆ ಅಂಕಣಕಾರರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಅಂಕಣ ಲಹರಿ ಯಕ್ಷಗಾನದ ಅನನ್ಯತೆ ಹಾಗೂ ಭವಿಷ್ಯದಲ್ಲಿ ಪ್ರಾಮುಖ್ಯತೆ ಆಗಸ್ಟ್ 2, 2020 ಪ್ರಜ್ಞಾ ಮತ್ತಿಹಳ್ಳಿ ಪೇಳುವೆನೀ ಕಥಾಮೃತವಾ… ಎಂಬ ಸಾಲಿನ ಹಿಂದೆಯೇ ಆರ್ಭಟದ ಚಂಡೆ ಮದ್ದಳೆಯ ಬಿಡ್ತಿಗೆ ಹೊಡೆದದ್ದು ಕೇಳಿದೊಡನೆ ಒಹೋ ಕತೆ ಶುರುವಾಯ್ತು ಅಂತಲೇ ಲೆಕ್ಕ……(ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ)