ಆಗಬಹುದಿತ್ತು ನಾನು ಒಬ್ಬದನಗಾಹಿದನ ಮೇಯಿಸುತ್ತ ಮೈ ತೊಳೆಯುತ್ತಅವುಗಳ ಮೈಯ ಉಣ್ಣೆ ಹೆಕ್ಕಿಸಾಯಿಸುತ್ತಗಂಗೆದೊಗಲು ನೀವುತ್ತ ಅವು ಕೋಡು ಬೀಸುವಾಗಕೊಂಚ ಹುಷಾರಾಗಿರಬೇಕುಕಣ್ಣಿಗೆ ಬಡಿಯದಂತೆ…
ಇನ್ನು ಚೆಂಡು ತಿರುಗುವುದಿಲ್ಲರಭಸದಲಿ ಮಿಂಚಂತೆಕಂಡೂ ಕಾಣದಂತೆ ಮುನ್ನುಗ್ಗುವುದಿಲ್ಲಕಾಲೇ ಮಂತ್ರವಾದಂತೆ; ಕಾಲ ನಿಂತಂತೆಜಗ ಮಂತ್ರಮುಗ್ಧವಾದಂತೆಹುಂಕಾರ ಮುಗಿಲು ಮುಟ್ಟುವುದಿಲ್ಲಜರ್ಸಿಯ ಬಿಚ್ಚೆಸೆದುಎದೆಗುದ್ದಿ ಎದೆಗುದಿಗೆ ತಂಪೆರೆದುಆಕಾಶಕೆ…
ಬದುಕು…ತೂತುಗಳ ನಡುವೆಕುಪ್ಪಳಿಸಿ ಸಾಗಿತ್ತು,ದೇಶ ಸ್ವಾತಂತ್ರ್ಯದ ಸಮಯ, ಅತ್ತಲಿತ್ತಲಹಲಮನೆಯ ಕತೆಯದುವೆನೀಳ್ಗತೆ, ಕಾದಂಬರಿಯಂತೆ…ನಮ್ಮಪ್ಪ, ನಮ್ಮಮ್ಮನಿಮ್ಮಪ್ಪ, ನಿಮ್ಮಮ್ಮನಾಯಕ, ನಾಯಕಿಯರಿರುವಂತೆ,ತೂತು…ಖಳನಾಯಕನು ಆದಂತೆ! ಎಲ್ಲ …ಗೇಣು, ಮೊಳ,…
ಆ ಕಿಟಕಿಯಾಚೆಒಂದು ಬಿಳಿ ಮೋಡನೀಲಿ ಶಾಯಿಯ ಚೆಲ್ಲಿರಲುಮಧ್ಯ ಕಾಗದದ ಚೂರಂತೆ..ಎಟುಕುವುದಿಲ್ಲ ಬೆರಳುಗಳಿಗೆಮುಖಕ್ಕೆ ಮುದ್ದಿಸಿಕೊಳ್ಳುತ್ತದೆದಿಟ್ಟಿ, ಸರಳುಗಳ ದಾಟಿ ಯಾವತ್ತೂ ಹಾಗೆಯೇಮುಚ್ಚಿದ ಬಾಗಿಲು…
ಬಲು ಕಠಿಣ ಕಣೇಮಹಿಳೆಯಾಗುವುದು….ಮುಂಜಾನೆ ಬೆಳಗಾಯಿತೆಂದರೆ ಗೊಣಗುಪಾತ್ರೆಗಳ ಸದ್ದುತಲೆಗೊಂದು ಒಗ್ಗರಣೆಕರ್ಣಗಳಿಗೆ ಸುಪ್ರಭಾತನಿದಿರೆ ಬಂದರದೇ ಸ್ವರ್ಗಹಗಲೆಲ್ಲಾ ಘೋರ ನರಕಇರುಳು ಬಿದ್ದ ದುಃಸ್ವಪ್ನಗಳಅರೆಬರೆ ನೆನಪುಗಳು…
ತಪ್ಪು ಮಾಡಲೇಬೇಕೆಂದಿಲ್ಲಇರದ ತಪ್ಪಿಗೆ ಒಪ್ಪಿಗೆ ಪತ್ರದಅಡಿಯಲ್ಲಿ ರುಜುವಾತುಮಾಡಲು ಸಿದ್ಧವಿದ್ದುಬಿಡುಹಲವರ ಕಾವಲಿನಲ್ಲಿ ಅಚ್ಚ ಬಿಳುಪಿನ ನಿನ್ನ ಬಟ್ಟೆಗೆಅಂಟಿ ಬಿಡುತ್ತವೆ ಕಪ್ಪು ಕಲೆಗಳುತೊಳೆದು…