ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಪ್ರೀತಿ ಕೆ.ಎ.

ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವೀಧರೆ. ಕರ್ನಾಟಕ ಆರ್ಥಿಕತೆಯ ಬಗ್ಗೆ ಪುಸ್ತಕ ಹಾಗೂ ಹಲವಾರು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ. ನಾನಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸೆಮಿನಾರುಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿರುತ್ತಾರೆ. ವೃತ್ತಿಯಿಂದ ಉಪನ್ಯಾಸಕಿಯಾದರೂ ಸಾಹಿತ್ಯ ಕ್ಷೇತ್ರದೆಡೆಗೆ ಹೆಚ್ಚಿನ ಒಲವು. ಓದು ಮತ್ತು ಬರವಣಿಗೆ ಮೆಚ್ಚಿನ ಹವ್ಯಾಸಗಳು. ಕೆಲವು ಕವಿತೆಗಳು ಹಾಗೂ ಲೇಖನಗಳು ಪ್ರಕಟಗೊಂಡಿವೆ.

ಕಣ್ಣುಗಳೂ ಮಾತು ಕಲಿತುಪಿಸುಗುಡುವ ವೇಳೆಕೇಳಿಸದಂತೆ ಎದ್ದು ಹೋಗುತ್ತಾರೆ ಹೃದಯಗಳು ಢವಗುಡುತ್ತಾಏನೋ ಹೇಳಲು ತವಕಿಸುವಾಗಲೇಕವಾಟಗಳನ್ನು ಮುಲಾಜಿಲ್ಲದೆ ಮುಚ್ಚಿ ಬಿಡುತ್ತಾರೆ ಕೈಗಳೆರಡು ಬೆಸೆದುಕೊಂಡುಬಂಧ…

ಗ್ರೀಷ್ಮಳಿಗೆ ಈಗೊಂದು ತಿಂಗಳಿಂದ ಸುಶಾಂತನ ನಡವಳಿಕೆಯಲ್ಲಿ ಬದಲಾವಣೆಯ ಗಾಳಿ ಹಗೂರಕ್ಕೆ ಹೊಕ್ಕಂತೆ ಅನಿಸುತ್ತಿದೆ. ಅದಕ್ಕೆ ಕಾರಣವೇನಿರಬಹುದೆಂದು ಮಾತ್ರ ಹೊಳೆಯುತ್ತಿಲ್ಲ. ಅವನನ್ನೇ…

ತೊದಲು ನುಡಿವ ಕಂದನನ್ನುಒಲ್ಲದ ಮನಸ್ಸಿಂದ ಪ್ರಿಸ್ಕೂಲಿಗೆ ಬಿಟ್ಟುಧಾವಂತದಿಂದ ಆಫೀಸಿಗೆ ಓಡುವಾಗಹಳೇ ಸೀರೆ ಉಟ್ಟು ಶಾಲೆಗೆಬಿಡಲು ಬರುತ್ತಿದ್ದಅಮ್ಮ ನೆನಪಾಗುತ್ತಾಳೆ ಡೈನಿಂಗು ಟೇಬಲ್ಲಿನ…

ಅಪ್ಪನಾಗುವುದೆಂದರೆ ಸುಲಭವಲ್ಲಅವಳಲ್ಲಿ ಪ್ರಸವ ವೇದನೆಯಿಂದಆಕ್ರಂದಿಸುವಾಗಇವನಿಗಿಲ್ಲಿ ಕರುಳು ಹಿಂಡುವಂತಾದರೂನಿರುಮ್ಮಳನಂತೆ ಇದ್ದು ಬಿಡಬೇಕು ಮಗು ಹುಟ್ಟಿದ ಸಂಭ್ರಮದಲ್ಲಿಅವರೆಲ್ಲ ಮಿಂದೇಳುತ್ತಿರುವಾಗಇವನಿಲ್ಲಿ ತನ್ನ ಆನಂದಭಾಷ್ಪವನ್ನುಯಾರಿಗೂ ಕಾಣದಂತೆಒರೆಸಿಕೊಳ್ಳಬೇಕು…

ಸುಮಾಳಿಗೆ ಈಗ ಎಲ್ಲವೂ ಗೋಜಲಾಗಿ ಕಾಣುತ್ತಿದೆ. ತನಗೆ ನಿಜವಾಗಿಯೂ ಏನು ಬೇಕೆಂಬುವುದೇ ಗೊತ್ತಾಗುತ್ತಿಲ್ಲ. ಬಹುಶಃ ಮಧ್ಯವಯಸ್ಸು ದಾಟಿದ ಎಲ್ಲ ಹೆಂಗಸರಿಗೂ…

ದಶಕಗಳ ಹಿಂದೆಯೂನಾನು ಇದೇ ರೀತಿಸಿಂಗರಿಸಿಕೊಳ್ಳುತ್ತಿದ್ದೆತೀಡಿದ ಹುಬ್ಬುಕಣ್ಣುಗಳಿಗೆ ಕಡುಗಪ್ಪು ಕಾಡಿಗೆತುಟಿಗಳಿಗೆ ತಿಳಿ ಗುಲಾಬಿಯ ರಂಗುನೆರಿಗೆ ಚಿಮ್ಮುವ ಸೀರೆಬಳೆಗಳ ನಿನಾದಬಿಳಿ ಪಾದಕ್ಕೆ ನೀನಿತ್ತ…

ಅವಳು ಹಚ್ಚಿದ ಒಂದೊಂದು ಹಣತೆಯೂಹೇಳುತ್ತಿದೆ ಒಂದೊಂದು ಕತೆಯ..ಕೇಳಲು ಕಿವಿಯಿದ್ದರಷ್ಟೇ ಸಾಲದುಬೇಕಿದೆ ಆರ್ದ್ರ ಮನಸೂೂ..! ಅವನೊಡನೆ ಕೂಡಿ ಕಳೆದಆ ಮೊದಲ ದೀಪಾವಳಿಕಣ್ಣಲ್ಲಿ…

ಒಂದು ವರ್ಷದ ಹಿಂದಿನ ಮಾತು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಆದಿತ್ಯನಿಗೆ ಕೈ ತುಂಬಾ ಸಂಬಳ ಮತ್ತು ಜನ್ಮ ಪೂರ್ತಿ ಮಾಡಿದರೂ ಮುಗಿಯದಷ್ಟು…

ಅವಳ ಮನವೀಗಹುಟ್ಟು ಮರೆತ ದೋಣಿಹೊಯ್ದಾಡುತ್ತಿದೆ ದಿಕ್ಕು ತಪ್ಪಿಗಾಳಿ ಬಂದ ಕಡೆಗೆ ನಿನ್ನೆಯವರೆಗೆ ಕಾಣುತ್ತಿದ್ದವರ್ಣಮಯ ಕನಸುಗಳುಇಂದು ಬಿದ್ದಿವೆ ಚೆಲ್ಲಾಪಿಲ್ಲಿಕಾಲಿಗೆ ಚುಚ್ಚುತ್ತಿವೆ ಅಲ್ಲಿ…

ಬೆಳ್ಳಂಬೆಳಗು ಕಣ್ಣು ತೆರೆದಾಗ ಇಲ್ಲಿಎಲ್ಲವೂ ಅದಲು ಬದಲುಇದ್ದಕ್ಕಿದ್ದಂತೆಯೇ ಎಲ್ಲವೂ ತಟಸ್ಥಬೀಸಿದ ಹೊಸ ಗಾಳಿಗೆ ಕಾಲನೇ ಸ್ತಬ್ಧ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾಈಗಷ್ಟೇ…