ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾನಸ ಸರೋವರ

ಫೇಸ್ ಬುಕ್ಕಿನ ಕೃಪಾ ಕಟಾಕ್ಷದಿಂದ ಹಳೆಯ ಸ್ನೇಹಿತೆಯೊಬ್ಬಳ ಸಂಪರ್ಕ ಸಿಕ್ಕಿತ್ತು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ನಾವು ಸ್ನಾತಕೋತ್ತರ ಪದವಿಯ ನಂತರ…

ಬರಹಗಾರ, ವಿಮರ್ಶಕ ಪ್ರೊಫೆಸರ್ ಟಿ. ಯಲ್ಲಪ್ಪ ಅವರು ತಮ್ಮ ಬಾಲ್ಯದ ಬದುಕಿನ ಬದುಕಿನ ಪುಟಗಳನ್ನು ತೆರೆದಿಡುವ ವಿಡಿಯೋ ಅಂಕಣವನ್ನು ಆರಂಭಿಸಿದ್ದಾರೆ. ಈ ಕಂತಿನ ಎರಡನೇ ಮಾಲಿಕೆ ಇಲ್ಲಿದೆ.

ಮನೆಯ ಮೊದಲ ಪಾಠಶಾಲೆ ಮತ್ತು ಪಾಕಶಾಲೆಯೂ ಹೌದು.ಜನನಿ,ಅವ್ವ,ಅಮ್ಮ,ಮಮ್ಮಿ ಹೀಗೆ ತಾಯಿಯನ್ನು ಹತ್ತಾರು ಬಗೆಯಲ್ಲಿ ಕರೆದು ಹರ್ಷಿಸುವುದು ಸಹಜ. ಅನೇಕ ಸಂದರ್ಭಗಳಲ್ಲಿ…

ಜೀವನಶೈಲಿ ತರಬೇತುದಾರ ಮತ್ತು ಬರಹಗಾರರಾದ ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ ಅವರು ಪರೀಕ್ಷಾ ಫಲಿತಾಂಶದ ಹಿನ್ನೆಲೆಯಲ್ಲಿ ಹಿನ್ನಡೆಗೊಳಗಾದವರಿಗಾಗಿ ಅಷ್ಟೇ ಅಲ್ಲ ಎಲ್ಲ ವರ್ಗದವರಿಗೂ ಖಿನ್ನತೆಯನ್ನು ನಿಯಂತ್ರಿಸಿ ಬದುಕನ್ನು ಗೆಲ್ಲುವ ನಿಟ್ಟಿನಲ್ಲಿ ಎಲ್ಲರೂ ಓದಿ ಹಂಚಲೇಬೇಕಾದ ವಿಷಯದ ಬಗ್ಗೆ ಪ್ರಸ್ತುತ ಅಂಕಣದಲ್ಲಿ ಬರೆಯುತ್ತಾರೆ….

ದೇಹ ಭಾಷೆ ಮತ್ತು ನಡುವಳಿಕೆಗಳಿಗೆ ಸಂಭಂದಿಸಿದಂತೆ ಅಂಕಣ ಬರಹವನ್ನು ಧೀರೇಂದ್ರ ಅವರು ಬರೆಯಲಿದ್ದಾರೆ.
ಸಂವಹನದಲ್ಲಿರುವ ಋಣಾತ್ಮಕ ಸಂಕೇತಗಳ ಬಗ್ಗೆ ಈ ಬಾರಿ ಪ್ರಕಟವಾಗಿದೆ.

ಮನೆಯ ನಿರ್ವಹಣೆಯನ್ನು ಕೆಲವರು ಸೀಮಿತ ಚಟುವಟಿಕೆಯೆಂದು ಭಾವಿಸಿ ನಿಕೃಷ್ಟವಾಗಿ ಕಾಣುತ್ತಾರೆ ಹಾಗೂ ಕಡೆಗಣಿಸುತ್ತಾರೆ. ಆದರೆ ಮನೆ ಎನ್ನುವುದು ಹಲವಾರು ಸಾಮಾಜಿಕ ಸಮಸ್ಯೆಗಳ ಉಗಮಕ್ಕೆ ಅದೇ ರೀತಿ ನಿವಾರಣೆಗೆ ಮೂಲ ನೆಲೆಯಾಗಿರುತ್ತದೆ…….!…(ಮುಂದೆ ಓದಿ..)

ಹೀಗೊಂದು ಹಸೀ ಪ್ರೇಮದ ಕಾವಿಗೆ ಉತ್ತರವಾಗಿ ಧಾರಾಕಾರ ಭಾವಗಳ ಮಳೆ ಸುರಿಸುವಂತೆ ಬರೆಯುತ್ತಾರೆ ಶಿವಲೀಲಾ ಹುಣಸಗಿ ಅವರು.. ಇಲ್ಲಿ ಕಲ್ಪನೆಗಳೂ ವಾಸ್ತವವೇ, ಕನವರಿಕೆಗಳೂ ಮನವರಿಕೆಗಳೇ ಎಂಬಷ್ಟು ನೈಜವಾಗಿ ಚಿತ್ರಿತವಾಗಿದೆ.. ಪ್ರೀತಿಸಿದವರು ಹಾಗೂ ಪ್ರೀತಿಸದೇ ಇರುವವರು ಮಿಸ್ ಮಾಡಿ ಕೊಳ್ಳದೆ ಓದಬೇಕಾದ ನೈಸರ್ಗಿಕ ಒಲವಿನ ಚಿಲುಮೆ ಈ ಲಹರಿ…!

“ಇಷ್ಟು ನಿಸ್ವಾರ್ಥವಾಗಿ ಪ್ರೀತಿಸುವುದೂ ಸಾಧ್ಯವೇ…!?
ಪದೇಪದೇ ಇದೊಂದು ವಿಷಯ ಅವನನ್ನು ಇನ್ನಿಲ್ಲದಂತೆ ಕಾಡಿ ,
ಉತ್ತರಕ್ಕೆ ಬದಲಾಗಿ ಮಂದಹಾಸ ಮೂಡಿ ,
ಸುರಸುಂದರಿಯರಿರುವ ಮಹಾನಗರದಲ್ಲೂ ಅವನ ನಿಷ್ಠೆ ಬದಲಾಗದಂತೆ ಕಾಪಾಡಿದೆ….” ಹೀಗೊಂದು ಪ್ರೇಮ ನಿವೇದನೆಯ ಸುಂದರ ಕಥೆ ಹೆಣೆದದವರು ಲೇಖಕಿ ನಂದಿನಿ ಹೆದ್ದುರ್ಗ.

“..ಮನುಷ್ಯನ ಸಾವಿಗೆ ಒಂದು ಕಾರಣ ಭಾವಗಳ ಹಸಿವೂ ಇದ್ದೀತು….”. ಎಂದು ಬರೆಯುವ ಸಂಧ್ಯಾ ಹೆಗಡೆ, ಪ್ರಸ್ತುತ ಸನ್ನಿವೇಶದ ಭಾವ ಲಹರಿಯನ್ನು ಹರಿಯಗೊಟ್ಟಿದ್ದು ಹೀಗೆ…