ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬಾ ಆಯಿಯ ಮಡಿಲಲ್ಲಿ

“ಅಮ್ಮಾ, ಆ ಕೆಂಪು ಬಣ್ಣವನ್ನೂ ಹಾಕಲು ಹೇಳಮ್ಮಾ” ಪುಟ್ಟ ಕಾರ್ತಿಕನಿಗೆಂದು ಗೋಲಾವಾಲಾ ಗೋಲಾದ ತಯಾರಿಯಲ್ಲಿ ತೊಡಗಿದ್ದ.ಹಳದಿ,ಹಸಿರು,ಕೇಸರಿ,ನರುಗೆಂಪು ಬಣ್ಣಗಳನ್ನು ಒಂದಾದ ಮೆಲೆ…

ಮುಂಬೈ ರಂಗಭೂಮಿಯಲ್ಲಿ ಕೆಲವು ನೆನಪು ಗಳು. ಮುಂಬೈ ಒಂದು ಮಾಯಾನಗರಿ. “ಮುಂಬೈ ಎಂದು ಮಲಗೋದೇ ಇಲ್ಲಾ” ಎಂದು, ಮುಂಬೈಯ ಹೊರಗಿನ ಜನರ ಅಂಬೋಣ….

ವಿವಶ ಹೇ ಸೃಷ್ಟಿ ಕರ್ತನೇಜಗತ್ ನಿಯಾಮಕನೇಇನ್ನೆಷ್ಟು ಜನ್ಮಗಳನೀ ನೀಡಲಿರುವೆಯಾರಿಗೊಬ್ಬರಿಗೆ ಮೋಕ್ಷಕರುಣಿಸು ಪ್ರಭುವೆ.ಅಂದು ಸೀತೆಯ ಹರಣದ್ರೌಪದಿಯ ವಸ್ತ್ರಾಪಹರಣಇಂದು ಮಾನಿನಿಯರಶೀಲವೇ ಹರಣಕಣ್ಣೆದುರೇ ಮರಣಸಜೀವ…

ನಸುಕಿನಲ್ಲಿ ಭಾರತದ ಹೆಬ್ಬಾಗಿಲಿಗೆ ಸಂಭ್ರಮದಿಂದ ಕಾಲಿರಿಸಿದ ಮುಂಗಾರಿನ ಮೊದಲ ಎಸಳೆಂಬ ಸಾಹಿತ್ಯ ತುಂತುರು ಎಲ್ಲ ಓದುಗರಿಗೂ, ಸಹೃದಯರಿಗೂ ಮುಂಬಯಿ ಮಣ್ಣಿನ…

ಇಂದಿನ ಕರೋನ ಸಂದರ್ಭದಲ್ಲಿ ಬಹಳಷ್ಟು ಜನರು ಪ್ರಾಣವನ್ನು ಕಳೆದುಕೊಂಡಿರುವರು. ಹೀಗೆ ಯಾವುದೇ ಅನಿರೀಕ್ಷಿತ ಸನ್ನಿವೇಶದಿಂದಲೂ ಸಾವು ಸಂಭವಿಸಬಹುದು. ಈ ಅನಿಶ್ಚಿತ…

ಮುಂಬಯಿಯಲ್ಲಿ ಕನ್ನಡಿಗರ ನೂರಾರು ಸಂಘ-ಸಂಸ್ಥೆಗಳು ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಅವುಗಳಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕ್ರಾಂತಿಯನ್ನುಂಟುಮಾಡಿದ ವಿಭಿನ್ನ ಸಂಸ್ಥೆಯೇ ಚಿಣ್ಣರಬಿಂಬ….

ಕುಂಜಾಲಿನಿಂದ ಪೇತ್ರಿಯ ಕಡೆಗೆ ಹೋಗುವಾಗ ಸಿಗುವ ಹೆಬ್ಬಾವಿನಂತೆ ಮಲಗಿದ ಹೆದ್ದಾರಿ. ಅದು ರಾಷ್ಟ್ರೀಯ ಹೆದ್ದಾರಿ ಅಲ್ಲದಿದ್ದರೂ ಪ್ರಾಮುಖ್ಯತೆ ಮಾತ್ರ ಅಷ್ಟೇ ಎನ್ನಬಹುದು. ಕುಂಜಾಲಿನಲ್ಲಿ ಹೆದ್ದಾರಿಯಿಂದ ಹದಿನೈದು ನಿಮಿಷ ನಡೆದರೆ…