ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯುಗಾದಿ

ಮುದ್ದುಮಗುವೊಂದು ಅಕ್ಕರೆಯಲಿನಕ್ಕಂತೆ ಹಳೆಸೀರೆಯಲಿ ಸಂಡಿಗೆಯರಳಿಸಿನೋವಿನ ಸೊಂಟ ನೀವುತ್ತಲೇ ದೂರದಕಾಗೆಗೆ ಹುಶ್‌ ಅಂದಿದ್ದಾಳೆ ಶಕ್ಕೂಬಾಯಿಮದುವೆ ಕಾಣದ ಬರಿಗೊರಳಲ್ಲಿ ಎರಡೆಳೆಸರಗೋಡೆ ಮೇಲೆ ಒಂಟಿನರಸಿಂಹನಿಗೆ…

ಮಬ್ಬು ಬೆಳಕ ಹಾದಿಯಲ್ಲಿಸಂಜೆ ಕೆಂಪು ಬೀದಿಯಲ್ಲಿಅಜ್ಜನೊಬ್ಬ ತಗ್ಗಿ,ಬಗ್ಗಿಹುಡುಕುತಿದ್ದನು. ಕೈಯ್ಯಲೊಂದು ಕೋಲು ಹಿಡಿದುನಡೆದು ಕಾಲು ನೋಯುತಿರಲುಕಳೆದ ನೆನಪ ರಾಶಿಯನ್ನುಕೆದಕುತಿದ್ದನು. ಸುತ್ತ, ಮುತ್ತಲೆಲ್ಲ…

ಕವಿದ ಮಬ್ಬು ಜಡತೆಗಳ ಕಳೆಯಲಿ ಈ ಯುಗಾದಿಬದುಕಿಗೆ ಹೊಸ ಬಣ್ಣಗಳ ಬಳಿಯಲಿ ಈ ಯುಗಾದಿ ಸವೆದ ಜಾಡುಗಳಲ್ಲಿ ತಿರುತಿರುಗಿ ಮಂಕಾಗಿದೆ…

ದಿಬ್ಬದಾಚೆಗಿನ ಹೊಂಡದಲಿತಿಳಿಗೊಳದ ಮಡುನಸುಕು ಮಬ್ಬೆಳಕಿನ ಕೆಂಪುಸುಡು ಬಿಸಿಲ ದೀವಟಿಗೆಕದಡುವ ಸದ್ದಿನ ನಡುವೆಬೂಟುಗಾಲಿನ ಸಪ್ಪಳಬಿತ್ತಿದವನ ಪಿಸುಮಾತುಗಳುಹೆತ್ತವ್ವನೊಡಲಿನ ಕರೆಗೆ ; ಸಾಲು ಕಾಲುವೆಗಳ…

ಆಗ ತನ್ನಪ್ಪನಿಗೆಆಮೇಲೆ ನನ್ನಪ್ಪನಿಗೆಈಗೆಲ್ಲಾ ನನಗೆಬೆಚ್ಚಿಯೋ ಮಮಕಾರಕ್ಕೋಕಕ್ಕುಲಾತಿಗೋ ಚುರ‍್ರೆನ್ನುವಕರುಳ ಕಾರಣಕ್ಕೋಕಾಲ ಕಾಲಕ್ಕೆ ಮಾತು ಕಳೆದುಕೊಳ್ಳುತ್ತಲೇಬಂದಿರುವ ನನ್ನಮ್ಮನೂ ಕವಿತೆಯೇ…;ಧ್ವನಿ ಕಳೆದುಕೊಂಡ ಧ್ವನಿ!ಮುಕ್ಕಾದ ಪ್ರತಿಮೆ;ಸುಕ್ಕಾದ…

ಋತುಗಳ ರಾಜ ಬಂದಸಂತಸ ಸಂಭ್ರಮ ತಂದಮಾವಿನ ಮುಗಳು ಬೇವಿನ ಚಿಗುರುನವಿರು ವೀಜನಕೆ ತಲೆದೂಗವ ಸೊಗಸು ವಿರಾಗಿಣಿಯಾದವಳು ಪರ್ಣಗಳ ಬಿಟ್ಟುಪರಿಣೀತಳಿವಳೀಗ ಹಸಿರು…

ಆಯಾ ರಾಷ್ಟ್ರಗಳ ನೆಲದ ಮಹಿಮೆಯನ್ನರಿಯಬೇಕಾದರೆ ಮೊದಲು ಅವುಗಳ ನೆಲದ ಸುವಾಸನೆಯಲ್ಲಿ ಘಮ್ಮೆನ್ನುವ ಧಾರ್ಮಿಕ ಸೂಕ್ಷ್ಮಗಳನ್ನಾಘ್ರಾಣಿಸಬೇಕು. ನಂತರ ಸಾಹಿತ್ಯ, ಕಲೆ, ಜಾನಪದೀಯ…