ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೀರಾ ಜೋಶಿ

ಕುಶಾಗ್ರಮತಿಯರಾಟದಲಿನಾ ಕಾಲಾಳುಚತುಷಷ್ಟಿ ಚೌಕಗಳಲಿ ಓಡಾಟ ಇಲ್ಲಿಕಲ್ಲು ಮುಳ್ಳು ಕಣಿವೆ ಪರ್ವತಗಳಲಿಪ್ರಾಣ ಪಣಕಿಡುವೆ ಅಲ್ಲಿ ಕಪ್ಪಾದರೇನು ಬಿಳುಪಾದರೇನುಅಲ್ಲಿಯೂ ಇಲ್ಲಿಯೂನನ್ನವರ ಕಾಪಾಡುವುದೇ ನನ್ನ…

ಋತುಗಳ ರಾಜ ಬಂದಸಂತಸ ಸಂಭ್ರಮ ತಂದಮಾವಿನ ಮುಗಳು ಬೇವಿನ ಚಿಗುರುನವಿರು ವೀಜನಕೆ ತಲೆದೂಗವ ಸೊಗಸು ವಿರಾಗಿಣಿಯಾದವಳು ಪರ್ಣಗಳ ಬಿಟ್ಟುಪರಿಣೀತಳಿವಳೀಗ ಹಸಿರು…

ಇದೇನಿದು ಕಲ್ಲಿನಲಿ ಕಂಬನಿಬಂದಳದರೊಳಗಿಂದೊಬ್ಬ ಸುಂದರಿ ಏಕಮ್ಮ ಈ ರೂಪವ ಬಲಿಕೊಟ್ಟೆಕೊಡಲಿಲ್ಲ ಬಲಿಪಶುವಾಗಿ ನಾ ಕೆಟ್ಟೆ ತರುಣನವನು ಸುಂದರಾಂಗನಾನವನ ಮನದನ್ನೆನೋಟತಪ್ಪಿಸಿ ಮಾಡುತಿದ್ದ…

ಎಂಟು ವರುಷಗಳ ತರುವಾಯ ಮತ್ತೆ ಕಾಲೇಜಿನ ಆವರಣದಲ್ಲಿ ಕಾಲಿಡುತ್ತಿದ್ದೆ.ಯಾವಾಗಲೂ ಜಾಣ ವಿದ್ಯಾರ್ಥಿಯೆನಿಸಿಕೊಂಡವಳಿಗೆ ಏನೋ ಅಳುಕು,ಏನೋ ಅನುಮಾನ, ಅಧೀರತೆ, ಕಳವಳ.ಒಟ್ಟಿನಲ್ಲಿ ಮನಸ್ಸು…

ಬಾಲ್ಯ ಸಾಮಾನ್ಯವಾಗಿ ಎಲ್ಲರ ಜೀವನದ ಮರೆಯಲಾಗದ ನೆನಪು.ಸೂರ್ಯನ ರಶ್ಮಿಗೆ ಮೈಯೊಡ್ಡಿದಾಗ ಮನವನ್ನು ಮುದಗೊಳಿಸುವ ಅರುಣೋದಯದಂತೆ,ಹೂವನ್ನು ಕಾಣುವ ಮೊದಲೇ ಅದರ ಸುವಾಸನೆಯನ್ನು…