ಕವಿತೆ ಚೈತ್ರ ಚಾಮರ ನಮ್ಮ ಓಣಿಯಲ್ಲಿ ಯುಗಾದಿ ಏಪ್ರಿಲ್ 13, 2021 ಪ್ರಜ್ಞಾ ಮತ್ತಿಹಳ್ಳಿ ಮುದ್ದುಮಗುವೊಂದು ಅಕ್ಕರೆಯಲಿನಕ್ಕಂತೆ ಹಳೆಸೀರೆಯಲಿ ಸಂಡಿಗೆಯರಳಿಸಿನೋವಿನ ಸೊಂಟ ನೀವುತ್ತಲೇ ದೂರದಕಾಗೆಗೆ ಹುಶ್ ಅಂದಿದ್ದಾಳೆ ಶಕ್ಕೂಬಾಯಿಮದುವೆ ಕಾಣದ ಬರಿಗೊರಳಲ್ಲಿ ಎರಡೆಳೆಸರಗೋಡೆ ಮೇಲೆ ಒಂಟಿನರಸಿಂಹನಿಗೆ…
ಕವಿತೆ ಚೈತ್ರ ಚಾಮರ ಅಜ್ಜನ ಯುಗಾದಿ. ಏಪ್ರಿಲ್ 13, 2021 ಅಬ್ಳಿ ಹೆಗಡೆ ಮಬ್ಬು ಬೆಳಕ ಹಾದಿಯಲ್ಲಿಸಂಜೆ ಕೆಂಪು ಬೀದಿಯಲ್ಲಿಅಜ್ಜನೊಬ್ಬ ತಗ್ಗಿ,ಬಗ್ಗಿಹುಡುಕುತಿದ್ದನು. ಕೈಯ್ಯಲೊಂದು ಕೋಲು ಹಿಡಿದುನಡೆದು ಕಾಲು ನೋಯುತಿರಲುಕಳೆದ ನೆನಪ ರಾಶಿಯನ್ನುಕೆದಕುತಿದ್ದನು. ಸುತ್ತ, ಮುತ್ತಲೆಲ್ಲ…
ಗಜಲ್ ಚೈತ್ರ ಚಾಮರ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜಲ್ : ಈ ಯುಗಾದಿ ಏಪ್ರಿಲ್ 13, 2021 ಡಾ. ಗೋವಿಂದ್ ಹೆಗಡೆ ಕವಿದ ಮಬ್ಬು ಜಡತೆಗಳ ಕಳೆಯಲಿ ಈ ಯುಗಾದಿಬದುಕಿಗೆ ಹೊಸ ಬಣ್ಣಗಳ ಬಳಿಯಲಿ ಈ ಯುಗಾದಿ ಸವೆದ ಜಾಡುಗಳಲ್ಲಿ ತಿರುತಿರುಗಿ ಮಂಕಾಗಿದೆ…
ಕವಿತೆ ಚೈತ್ರ ಚಾಮರ ಇದ್ದಂತಿದ್ದರೂ ಇಲ್ಲವಾದಾಗ…. ಏಪ್ರಿಲ್ 13, 2021 ನಾ ದಿವಾಕರ ದಿಬ್ಬದಾಚೆಗಿನ ಹೊಂಡದಲಿತಿಳಿಗೊಳದ ಮಡುನಸುಕು ಮಬ್ಬೆಳಕಿನ ಕೆಂಪುಸುಡು ಬಿಸಿಲ ದೀವಟಿಗೆಕದಡುವ ಸದ್ದಿನ ನಡುವೆಬೂಟುಗಾಲಿನ ಸಪ್ಪಳಬಿತ್ತಿದವನ ಪಿಸುಮಾತುಗಳುಹೆತ್ತವ್ವನೊಡಲಿನ ಕರೆಗೆ ; ಸಾಲು ಕಾಲುವೆಗಳ…
ಕವಿತೆ ಚೈತ್ರ ಚಾಮರ ಸ್ತ್ರೀ ಅಂದರೆ ಅಷ್ಟೇ ಸಾಕೆ? ಏಪ್ರಿಲ್ 13, 2021 ಮೃತ್ಯುಂಜಯ ಸಾಲಿಮಠ ಆಗ ತನ್ನಪ್ಪನಿಗೆಆಮೇಲೆ ನನ್ನಪ್ಪನಿಗೆಈಗೆಲ್ಲಾ ನನಗೆಬೆಚ್ಚಿಯೋ ಮಮಕಾರಕ್ಕೋಕಕ್ಕುಲಾತಿಗೋ ಚುರ್ರೆನ್ನುವಕರುಳ ಕಾರಣಕ್ಕೋಕಾಲ ಕಾಲಕ್ಕೆ ಮಾತು ಕಳೆದುಕೊಳ್ಳುತ್ತಲೇಬಂದಿರುವ ನನ್ನಮ್ಮನೂ ಕವಿತೆಯೇ…;ಧ್ವನಿ ಕಳೆದುಕೊಂಡ ಧ್ವನಿ!ಮುಕ್ಕಾದ ಪ್ರತಿಮೆ;ಸುಕ್ಕಾದ…
ಕವಿತೆ ಚೈತ್ರ ಚಾಮರ ನೂರು ನೂರು ತರಹ ಏಪ್ರಿಲ್ 13, 2021 ಡಾ. ಅಜಿತ್ ಹರಿಶಿ ಬಾ ಬೆಳಗ ತೋರುವೆನಿಲ್ಲಿ ಮುಂಜಾವಿನ ಈ ಹನಿಯ ನೋಡು– ಭಾರ ಪರ್ಣದಲಿನಭದಲಿ ಎಲೆಗೆ ಕಿರುಬೆರಳು ಸೋಕಿಕಂಪಿಸಿ ತುದಿಗುಂಟ ಜಾರಿಬಿಂದುವಾಗಿ ಬುವಿಯ…
ಅಂಕಣ ಚೈತ್ರ ಚಾಮರ ಯುಗ ಯುಗಾದಿ… ಏಪ್ರಿಲ್ 13, 2021 ಮೇಘನ ವಿ ಮೂರ್ತಿ ಯುಗಾದಿ- ಬೇವು ಬೆಲ್ಲ,ಎಣ್ಣೆ ಸ್ನಾನ, ಪೂಜೆ, ಹೋಳಿಗೆ ಊಟ, ಹೊಸ ಬಟ್ಟೆ ಇತ್ಯಾದಿಗಳ ಜೊತೆಗೆ ನಮ್ಮ ಬಾಲ್ಯದ ಬಹು ಯುಗಾದಿಗಳು,…
ಕವಿತೆ ಚೈತ್ರ ಚಾಮರ ವಸಂತ ಬಂದ ಸಂತಸ ತಂದ ಏಪ್ರಿಲ್ 13, 2021 ಮೀರಾ ಜೋಶಿ ಋತುಗಳ ರಾಜ ಬಂದಸಂತಸ ಸಂಭ್ರಮ ತಂದಮಾವಿನ ಮುಗಳು ಬೇವಿನ ಚಿಗುರುನವಿರು ವೀಜನಕೆ ತಲೆದೂಗವ ಸೊಗಸು ವಿರಾಗಿಣಿಯಾದವಳು ಪರ್ಣಗಳ ಬಿಟ್ಟುಪರಿಣೀತಳಿವಳೀಗ ಹಸಿರು…
ಅಂಕಣ ಚೈತ್ರ ಚಾಮರ ಧರ್ಮ – ಒಂದು ಪರಿಭಾಷೆ ಏಪ್ರಿಲ್ 13, 2021 ಆರ್ಯ ಆಯಾ ರಾಷ್ಟ್ರಗಳ ನೆಲದ ಮಹಿಮೆಯನ್ನರಿಯಬೇಕಾದರೆ ಮೊದಲು ಅವುಗಳ ನೆಲದ ಸುವಾಸನೆಯಲ್ಲಿ ಘಮ್ಮೆನ್ನುವ ಧಾರ್ಮಿಕ ಸೂಕ್ಷ್ಮಗಳನ್ನಾಘ್ರಾಣಿಸಬೇಕು. ನಂತರ ಸಾಹಿತ್ಯ, ಕಲೆ, ಜಾನಪದೀಯ…