ಅಮೃತಾ ಮೆಹೆಂದಳೆ
ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿರುವ ಇವರ ಲೇಖನ, ಕವನ, ಹನಿಗವನ ಇತ್ಯಾದಿಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಮೌನದ ಮಾತುಗಳು' ಕವನ ಸಂಕಲನ, 'ಹನಿಯೆಂಬ ಹೊಸ ಭಾಷ್ಯ' ” ಹನಿಗವನ ಸಂಕಲನ ಇವರ ಕೃತಿಗಳು.
ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಅನ್ನುವ ಕೃತಿಯನ್ನು ಸಂಪಾದಿಸಿದ್ದಾರೆ.