ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಸ್ ದಿವಾಕರ್

ಎಸ್ ದಿವಾಕರ್ ಅವರು ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಒಬ್ಬರು.ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಮೆರಿಕ ಕಾನ್ಸುಲೇಟ್ ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಹಾರಿಕೊಂಡು ಹೋದವನು ಅನುವಾದಿತ ಕಥೆಗಳು ಮುಂತಾದ ಕೃತಿಗಳಿಂದ ಜನಪ್ರಿಯರು. ಅವರ ಇತ್ತೀಚಿನ ಕವಿತಾಸಂಕಲನ ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ...

ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯಿಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳುಇಮ್ಮಡಿಸುತ್ತವೆ ಪುಸ್ತಕದ ಪುಟಗಳುಪುಟಗಳಲ್ಲಿರುವ ಎಲ್ಲವೂ… ಕೈಯಾಡಿದಂತೆ ಕಣ್ಣಾಡಿದಂತೆ ಪುಸ್ತಕಉಬ್ಬುತ್ತಾ ಉಬ್ಬುತ್ತಾ ಊದಿಕೊಳ್ಳುತ್ತ ,ಬೀಳುತ್ತೆ ನೆಲಕ್ಕೆ;…

ಕಳೆದ ಶತಮಾನದಲ್ಲಿ ಕನ್ನಡ ಕಾವ್ಯದ ದಿಕ್ಕು ಬದಲಿಸಿದ ಕೆಲವೇ ಕೆಲವು ಕವಿಗಳಲ್ಲಿ ತಿರುಮಲೇಶರು ಪ್ರಮುಖರು. ಗೋಪಾಲಕೃಷ್ಣ ಅಡಿಗ, ಎ.ಕೆ.ರಾಮಾನುಜನ್, ಈ…