ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಲಿತಾ ಅಂಗಡಿ

ಲಲಿತಾ ಅಂಗಡಿ ಅವರು ಮೂಲತಃ ಕೊಪ್ಪಳದವರಾಗಿದ್ದು ಪ್ರಸ್ತುತ ಮುಂಬಯಿಯಲ್ಲಿ ವಾಸವಾಗಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಕಂಠದಾನ ಕಲಾವಿದರಾಗಿ, ವಿವಿಧ ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೇಖಕರಾಗಿ ಇವರ ಮೂಗಾಯಣ ಲಲಿತಾ ಪ್ರಬಂಧಕ್ಕೆ,'ಹಕ್ಕಿ ' ಹನಿಗವನಕ್ಕೆ, ಅಮ್ಮ ಲೇಖನಕ್ಕೆ,ಬದುಕು ಕಥೆಗೆ ಪ್ರಶಸ್ತಿ ಲಭಿಸಿದೆ.