ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಲಕ್ಷ್ಮೀ

ಮಂಗಳೂರಿನವರಾದ ಇವರು ವಸ್ತ್ರ ವಿನ್ಯಾಸದಲ್ಲಿ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಉಪನ್ಯಾಸಕಿಯಾಗಿರುವ ಇವರು ಹವ್ಯಾಸಿ ವಸ್ತ್ರ ವಿನ್ಯಾಸಕಿಯೂ ಹೌದು. ಇದರ ಜೊತೆಗೆ ಓದು, ಬರವಣಿಗೆ, ಚಿತ್ರಕಲೆ, ಕಸೂತಿ, ಕೈತೋಟ ಇವರ ಇತರ ಹವ್ಯಾಸ ಮತ್ತು ಆಸಕ್ತಿಯ ಕ್ಷೇತ್ರಗಳು.

ಹೀಗೊಂದು ಕನಸು ಬೀಳದೆ ವರುಷಗಳೇ ಕಳೆದವೋ ಏನೋ.. ಜವಾಬ್ದಾರಿಗಳ ಭಾರಗಳು ಒಂದೊಂದಾಗಿ ಹೆಗಲೇರುತ್ತಿದ್ದಂತೇ, ಕನಸುಗಳು ಸದ್ದಿಲ್ಲದೇ ಒಂದೊಂದಾಗಿ ಕೊಂಡಿ ಕಳಚಿದ್ದವು….