ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೋಲ್ಕೊಂಡ ದನಿಹಬ್ಬ

ಸೀತಾಫಲ ಮಂಡಿ ಹೊತ್ತು ಬೇಗನೆ ಮುಳುಗುವುದೆಂದರೆಥಂಡಿ ಗಾಳಿ ಬೀಸುವುದೆಂದರೆಸೀತಾಫಲ ಮಂಡಿಗೆ ಗಾಡಿಗಳುಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿಮುಂಜಾವದ ಮುಸುಕಿನಲ್ಲಿಎಲ್ಲಿಂದಲೊ ಯಾರಿಗೆ…

ಗೋಲ್ಕೊಂಡ : ದನಿಹಬ್ಬ – ಇದು ಹೈದರಾಬಾದ್ ನಿವಾಸಿಗಳಾದಾಗ್ಯೂ, ಕನ್ನಡ ಸಾಹಿತ್ಯ ಓದುವ,ಬರೆಯುವ,ಪೊರೆಯುವ ಪರಂಪರೆಯನ್ನು ಮುಂದುವರೆಸುವ ಮೂಲಕ ತಾಯ್ನುಡಿ,ತಾಯ್ನಾಡಿಗೆ ಸತತ…

ಗಜಲ್ ಸಿಟ್ಟು ಮಾಡತಿರ್ರ್ತೀ ಯಾಕ ನೀ ಸುಮ್ಮ್ – ಸುಮ್ನ?ಮನಸ್ಸು ಮುರೀತಿರ್ರ್ತೀ ಯಾಕ್ ನೀ ಸುಮ್ ಸುಮ್ನ? ಎಷ್ಟು ದೂರಿದರೂ…

ಬೆಳಕಿನೊಡೆಯನ ಪ್ರೇಮಗೀತೆ ನಿನ್ನ ಜಡೆ ಜಡೆಯಲ್ಲಿಮಲ್ಲೆ ಹೂ ಮೊಗ್ಗುಗಳುಮಾಲೆ ತಂತಾನಾಗಿನೇಯ್ದವೇ ಗೆಳತೀ ನನ್ನುಸಿರ ಬಿಸಿಲಿನಲಿಫಲಗಳನು ಮಾಗಿಸಿಸಿಹಿ ಹಣ್ಣು ರಸಗಿಣ್ಣುತುಂಬಿದೆಯಾ ಗೆಳತೀ…

ಗಾಯ ಈ ಗಾಯದ ಕಲೆ ನನ್ನನ್ನೆಲ್ಲೋ ಒಯ್ಯುತ್ತಿದೆಇದು ಬಿದ್ದ ಗಾಯವಲ್ಲಕಾದಾಡಿ ಗೆದ್ದ ಗಾಯಯದ್ಧದಲ್ಲೇ ಆಗಬೇಕಂತೇನೂ ಇಲ್ಲಗಲ್ಲಿಯ ಗದ್ದಲದಲ್ಲೂ ಆಗಬಹುದುನಂಬಿದ ನಿಜಕ್ಕಾಗಿ…