ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಿಠಾಯಿ-ದೀಪಾವಳಿ ೨೦೨೪ ಸಂಚಿಕೆ

ಚಿಕ್ಕಮಗಳೂರು ಜಿಲ್ಲೆಯ ಅಂಗಡಿ ಎಂಬ ಸಣ್ಣ ಗ್ರಾಮದಲ್ಲಿ ಉದಯಿಸಿದ ಹೊಯ್ಸಳ ಸಾಮ್ರಾಜ್ಯ ವಿಸ್ತಾರಗೊಂಡಂತೆ ಬೇಲೂರು ಮತ್ತು ಹಳೇಬೀಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು…

ನಿಜದ ಮಾತು ನಿರರ್ಗಳವಲ್ಲನಿರರ್ಗಳವಾದ ಮಾತು ನಿಜವಲ್ಲ –ಯು. ಆರ್. ಅನಂತಮೂರ್ತಿ, “ದಾವ್ ದ ಜಿಂಗ್” ನಿರರ್ಗಳವಾಗಿ ನಾನುಮಾತಾಡಲಾರೆತಡವರಿಸುವೆನಾಲ್ಕು ಜನರೆದುರುಸುಮ್ಮನಿರುವೆ ಮಾತಾಡುವಷ್ಟು…

೧. ನಮ್ಮೂರ ಸ್ಟೇಷನ್‌ನಲ್ಲಿ ಅನ್ನಾ ಕರೆನೀನಾಳ ಆತ್ಮಹತ್ಯೆ ಅನ್ನಾ ಕರೆನೀನಾ ಕಾದಂಬರಿ ಬರೆದವನು ಟಾಲಸ್ಟಾಯ್‌. ಕಾದಂಬರಿಯ ಕತೆ ನಡೆದದ್ದು ರಷ್ಯಾದಲ್ಲಿ….

ಗಂಗಾಧರ ಚಿತ್ತಾಲರ ಜನ್ಮ ಶತಮಾನೋತ್ಸವದ ಹೊತ್ತಿದು. ಅವರು ಬರೆದ ಕೆಲವು ಕವನಗಳನ್ನು ಓದುತ್ತಿರುವಾಗ ಮನಸ್ಸು ಈ ಮೇಲಿನ ಸಾಲುಗಳಲ್ಲಿ ನಿಂತು…

ವಿಷಯದ ಆಳಕ್ಕಿಳಿಯುವ ಮೊದಲು ನಾವೆಲ್ಲರೂ ಸಣ್ಣದೊಂದು ಪರೀಕ್ಷೆಗೊಳಾಗುವ.ಸುಮಾರು ಐದರಿಂದ ಹತ್ತು ಜನರಿರುವ ಸಂದರ್ಭದಲ್ಲಿ ಈ ಪರೀಕ್ಷೆಯನ್ನು ಮಾಡಿದರೆ ಈ ವಿಷಯವು…

ಮಳೆಬಿಲ್ಲಿನ ಹುಡುಗಿಯರು ಮುಖಪುಸ್ತಕದ ಅಂಗಳದೊಳಗೆಹುಡುಗಿಯರು ಹಾಕುವ ಕಸಕ್ಕೆ ಕೊಡುವಷ್ಟು ಬೆಲೆಹುಡುಗರು ಹಾಕೋ ಬಂಗಾರಕ್ಕೂ ಕೊಡಲಾಗುವುದಿಲ್ಲಇದು ಗಂಡು ಜಾತಿಯ ಅಸಹಜ ನಿಯಮವೇನಲ್ಲ…

“ತೇಜಾ! ಅವರು ಬರಲಿಕ್ಕೆ ಮತ್ತೊಂದು ಗಂಟೆಯಾಗಬಹುದಂತೆ. ರಸ್ತೆ ಸರಿ ಇಲ್ಲ ಅಂತಿದ್ದಾರೆ.” ಅರ್ಧ ತೆರೆದ ಕಾರಿನ ಕಿಟಕಿಯಿಂದ ಹೊರಗಡೆ ನೋಡುತ್ತ…

[ರಂಗ ಕರ್ಮಿ ,ಸಂಘಟಕ , ಸಾಧಕ ಶ್ರೀ ಕೆರೋಡಿ ಗುಂಡೂರಾವರ ಬಗ್ಗೆ ಸುಮತಿ ನಿರಂಜನರು ಸಂಪಾದಿಸಿದ ಪುಸ್ತಕದಿಂದ ಆಯ್ದ ಬರಹ.]ಗುಂಡೂರಾಯರ…

“ಸರಸ್ವತಿ ಪೂಜೆಅಟ್ಟದಲ್ಲಿರೋ ತಂಬಿಗೆಪಾತ್ರಗಳು ಪಗಡಿಗಳುತೊಳೆದಿಡುವಿರಾ”ಮನದಾಕೆಯದ್ದು ಪ್ರೀತಿಯಾಜ್ಞೆ! ನಿನ್ನೆಯಷ್ಟೇ ರಿಟೈರ್ಮೆಂಟುಇಂದಿನದ್ದು ಮೊದಲ ಬೆಳಗುಉಪ್ಪರಿಗೆ ಹತ್ತ ಹತ್ತಿದೆ!ನನ್ನಜ್ಜನ ಹರವಾದ‘ಎದೆ’ಯಷ್ಟೇ ಅಗಲದ‘ಭೂತ’ ಆಕೃತಿಯ ಮರದ…

 ‘ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ..   ದು:ಖ ಸುಖವು, ನಗೆಯು-ಹಗೆಯು ಎಲ್ಲ ಅಂತೆ-ಕಂತೆ’ ಯಾಕೋ ಗೊತ್ತಿಲ್ಲ, ಮೇಲಿನ ಸಾಲುಗಳು…

ವಿನಾಶದಂಚಿನಲ್ಲಿರುವ ʻಒಕಾಪಿʼಗಳೆಂಬ ಜಿರಾಫೆ ಕುಲದ ಭೂಗ್ರಹದ ಆಕರ್ಷಕ ಜೀವಿಗಳೆಂಬ ನಡೆದಾಡುವ ವಿಸ್ಮಯ: ನಮ್ಮ ಭೂಮಿಯಲ್ಲಿರುವ ಜೀವ ಪ್ರಪಂಚದ ಅಸಂಖ್ಯ ಜೀವಜಂತುಗಳಲ್ಲಿ…

ಮಾನವನ  ಅದ್ವಿತೀಯ  ಆವಿಷ್ಕಾರಗಳಲ್ಲಿ  ಅಗ್ನಿಯೂ ಒಂದು. ಈ ಅಗ್ನಿಯನ್ನು ಸಂಕೇತಿಸುವುದು ದೀಪ, ಹಣತೆ, ಪ್ರಣತಿ, ಜ್ಯೋತಿಯೆಂದರೆ ….. ದೀಪವೇ. ದೀಪಕ್ಕೆ ಬೆಳಕು,…

“ಎಲ್ಲ ಬಲ್ಲವರಿಲ್ಲ… ಬಲ್ಲವರು ಯಾರಿಲ್ಲ… ಸುಮ್ಮನಿರಬಲ್ಲವರು ಇಲ್ಲವೆ ಇಲ್ಲ…… ಏನು ಮಾಡಲೀ…ನಾನೂ ಏನು ಹೇಳಲೀ….”   ’ತ್ರಿಮೂರ್ತಿ’  ಚಿತ್ರದ ಹಾಡು…

ಬದುಕನ್ನು ಹೀಗೇ ಜೀವಿಸಿದರೆ ಲಕ್ಷಣ, ಹಾಯಾಗಿರಬೇಕೆಂದ್ರೆ ಇಂತಿಂಥ ತಯಾರಿ ಬೇಕು. ಇಷ್ಟು ಸೂತ್ರಗಳನ್ನು ಯಶಸ್ವೀ ಬದುಕಿಗಾಗಿ ದಿನಕ್ಕೆ ಆರು ಸಲ…