ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಕಣ

ಒಂದು ಊರಿನಲ್ಲಿ ಝಿಕ್ರಿಲ್ ಮಾತಾಡುವವರು ಕೇವಲ ಇಬ್ಬರೇ ಉಳಿದುಕೊಂಡಿದ್ದಾರೆಂದು ತಿಳಿದಾಗ ಅಲ್ಲಿಗೆ ಒಬ್ಬ ಯುವಕ ಈ ಭಾಷೆಯನ್ನು ದಾಖಲಿಸಲು ಬರುವುದರೊಂದಿಗೆ…

ಶ್ರೀಧರ್, ತಮ್ಮ ಕಂಪೆನಿಯ ವರ್ಗದ  ‘Transfer Option’ ಬಂದಾಗ ಮೇಲಿನ ಅಧಿಕಾರಿಗಳನ್ನು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ‘ಟ್ರಾನ್ಸ್ಫರ್ ಮಾಡಿ’ ಎಂದು…

‘ಕೈ ಮುಗಿದು ಒಳಗೆ ಬಾ ಜ್ಞಾನ ಮಂದಿರದೊಳು’ ಎಂಬ ಮಾತು ತುಂಬಾ ಅರ್ಥಗರ್ಭಿತ. ಎಸ್‌.ಆರ್. ರಂಗನಾಥನ್ ಭಾರತ ದೇಶದ ಗ್ರಂಥಾಲಯ…

ಬಿ.ಆರ್.ಲಕ್ಷ್ಮಣರಾವ್ ಅವರಿಗೆ ೭೫. ಅವರ ಕಾವ್ಯ ನಾಯಕ ಗೋಪಿಗೆ ೫೦. ಅಂದರೆ ಬಿ.ಆರ್.ಎಲ್ ಕಾವ್ಯ ಕೃಷಿಯ ಈ ಐವತ್ತು ವರ್ಷಗಳ…

“ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ” ಕೆ. ಪಿ‌. ಪೂರ್ಣಚಂದ್ರ…

1.ಹಿಡಿಯಾಸೆ ಸತ್ಯ, ದಾರಿಹೋಕರರನ್ನಲ್ಲ ರಾಜಾಧಿರಾಜದರ್ಭಾರವನ್ನೂ ಅಲ್ಲ,ಸತ್ಯಸಂದರ ಬರ ಕಾಯುವ ಶಬರಿ ದೇವ ದೇವತೆಗಳ ಶಸ್ತ್ರಾಸ್ತ್ರ ಗುರಿ ನನ್ನೆದೆ ಗುಂಡಿಗೆನಾನಾದೇನೋ ದೇವಾದಿ…

ಒಬ್ಬ ವ್ಯಕ್ತಿಯನ್ನು ಒಳ್ಳೆಯವನೆಂದೂ ಇನ್ನೊಬ್ಬ ವ್ಯಕ್ತಿಯನ್ನು ಕೆಟ್ಟವನೆಂದೂ ವಿಂಗಡಿಸುವುದು ಅಷ್ಟು ಸುಲಭವಾ, ಹಾಗೆ ವಿಂಗಡಿಸಲಿಕ್ಕೆ ಇರುವ ಮಾನದಂಡಗಳೇನು, ಆ ಮಾನದಂಡಗಳನ್ನು…

ಪ್ರತಿಯೊಬ್ಬರ ಬದುಕಿನಲ್ಲೂ ಒಲವಿಗೆ ವಿಶೇಷ ಸ್ಥಾನವಿದೆ. ಇಡೀ ಮಾನವ ಕುಲ ಒಂದು ಒಲವಿನ ಸ್ಪರ್ಶಕ್ಕಾಗಿ ಹಾತೊರೆಯುವ ಹಲವು ಕ್ಷಣಗಳನ್ನು, ಸಂದರ್ಭಗಳನ್ನು,…

ಕಾವ್ಯ******ಬಾಹುಬಲಿ ನೀನು ನಿಂತಿದ್ದೀ.ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆಹಕ್ಕಿಗೆ ಮೈ ಕೊಟ್ಟು ನೀನು ‘ಮೈ ಕೊಟ್ಟ’ ಕಾರಣಕ್ಕೇಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿಬಯಲಿಗೆ ರೂಹು…

ಸೋಜುಗಾದ ಸೂಜುಮಲ್ಲಿಗೆಯಿಂದ ಕೃತಕ ಅರೋಮ್ಯಾಟಿಕ್ ಮಲ್ಲಿಗೆಯವರೆಗೆ ಹರಿಹರನ ‘ಪುಷ್ಪರಗಳೆ’ ಕನ್ನಡದ ವಿಶಿಷ್ಟ ಕೃತಿ . ಶಿವನಿಗೆ ಅರ್ಚಿಸುವ ಹೂಗಳನ್ನು ಅವಲಂಬಿಸಿಯೇ…