ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಿಂಡಲ್ ನಲ್ಲೂ ಕನ್ನಡ ಢಿಂಡಿಮ..

ನೀವು ಕಿಂಡಲ್ ಅಭಿಮಾನಿಗಳೇ…?
ನಿಮ್ಮಲ್ಲಿ ಅಮೆಜಾನ್ ಕಿಂಡಲ್ (kindle) ಡಿವೈಸ್ ಇದೆಯೇ?

ಹಾಗಾದರೆ, ನಮ್ಮನ್ನು ಸಂಪರ್ಕಿಸಿ,ನಿಮ್ಮ ಕಿಂಡಲ್ ಐ.ಡಿ. ಗೆ
ನಮ್ಮ ನಸುಕಿನ ನಿಮ್ಮ ನೆಚ್ಚಿನ ಲೇಖನಗಳನ್ನು ಕಳಿಸುತ್ತೇವೆ.

ನಿಶ್ಚಿಂತರಾಗಿ ಕಿಂಡಲ್ ನಲ್ಲಿ ಕನ್ನಡ ಲೇಖನಗಳನ್ನು ಓದಿ.. ಆನಂದಿಸಿ..

ಇತ್ತೀಚಿಗೆ ಪ್ರಕಟಗೊಂಡ ಡಾ. ಗುರುಪ್ರಸಾದ್ ಕಾಗಿನೆಲೆ ಹಾಗೂ ಜಯಲಕ್ಷ್ಮಿ ಪಾಟೀಲ್ ರವರ ಬರಹಗಳ ಕಿಂಡಲ್ ಸ್ಕ್ರೀನ್ ಶಾಟ್ ಇಲ್ಲಿದೆ.

ಅಂದ ಹಾಗೆ, ಒಂದು ಚಿಕ್ಕ ಮತದಾನ ಓದುವ ಡಿವೈಸ್ ಬಗ್ಗೆ… ವೋಟ್ ಮಾಡಿ…

ಕನ್ನಡದ ಬರಹಗಳನ್ನು ಮುದ್ರಿತ ಪುಸ್ತಕ ಹಾಗೂ ಪತ್ರಿಕೆಗಳನ್ನು ಹೊರತು ಪಡಿಸಿ, ಬೇರೆ ಯಾವ ಡಿವೈಸ್, ಗ್ಯಾಜೆಟ್ ಅಥವಾ ಉಪಕರಣದಲ್ಲಿ ಓದಲು ಬಯಸುತ್ತೀರಿ?.

ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

Loading ... Loading ...

 

ಏನಂತೀರಿ... ವೋಟ್ ಮಾಡಿ...

ಕನ್ನಡದ ಬರಹಗಳನ್ನು ಮುದ್ರಿತ ಪುಸ್ತಕ ಹಾಗೂ ಪತ್ರಿಕೆಗಳನ್ನು ಹೊರತು ಪಡಿಸಿ, ಬೇರೆ ಯಾವ ಡಿವೈಸ್, ಗ್ಯಾಜೆಟ್ ಅಥವಾ ಉಪಕರಣದಲ್ಲಿ ಓದಲು ಬಯಸುತ್ತೀರಿ?.

ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

Loading ... Loading ...

ನೀವು ಇದೀಗ ಕಿಂಡಲ್ ಸಮೇತ ಯಾವುದೇ ಈ- ರೀಡರ್ ಹೊಂದಿದ್ದೀರಾ?

Loading ... Loading ...