ಆರೋಗ್ಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಬಿ ಅವರಿಗೆ ಕಲೆ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಇವರ ಕವಿತೆ,ಗಜ಼ಲ್ ಮತ್ತು ಭಾವಕ್ಕೆ ತಕ್ಕಂತೆ ಬಿಡಿಸುವ ಕಲಾಕೃತಿ ಬೆರಗುಗೊಳಿಸಬಲ್ಲುದು. ಇತ್ತೀಚೆಗೆ ಇವರ ಆಕಾಶವಾಣಿ ಸಂದರ್ಶನವೂ ಪ್ರಕಟವಾಗಿದೆ. ಪ್ರಕಟಿತ ಕೃತಿ: ಏಕಾಂಗಿಯ ಕನವರಿಕೆಗಳು(ಕವನ ಸಂಕಲನ)
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ