ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

'ನಸುಕು' ಸಂಪಾದಕ ವರ್ಗ

ಸಹೃದಯ ಮಿತ್ರರೆ,ನಸುಕು ಮುಂಬೈ ಮಹಾಸಂಚಿಕೆಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಚಿಕೆಯನ್ನು ಓದಿನೋಡಿ ನಾಡಿನ ಗಣ್ಯಾತಿಗಣ್ಯರು , ಸಾಹಿತ್ಯಾಭಿಮಾನಿಗಳು…

ಸೀತಾಫಲ ಮಂಡಿ ಹೊತ್ತು ಬೇಗನೆ ಮುಳುಗುವುದೆಂದರೆಥಂಡಿ ಗಾಳಿ ಬೀಸುವುದೆಂದರೆಸೀತಾಫಲ ಮಂಡಿಗೆ ಗಾಡಿಗಳುಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿಮುಂಜಾವದ ಮುಸುಕಿನಲ್ಲಿಎಲ್ಲಿಂದಲೊ ಯಾರಿಗೆ…

ಗೋಲ್ಕೊಂಡ : ದನಿಹಬ್ಬ – ಇದು ಹೈದರಾಬಾದ್ ನಿವಾಸಿಗಳಾದಾಗ್ಯೂ, ಕನ್ನಡ ಸಾಹಿತ್ಯ ಓದುವ,ಬರೆಯುವ,ಪೊರೆಯುವ ಪರಂಪರೆಯನ್ನು ಮುಂದುವರೆಸುವ ಮೂಲಕ ತಾಯ್ನುಡಿ,ತಾಯ್ನಾಡಿಗೆ ಸತತ…

ಅಭಿನವ ಪ್ರಕಾಶನ ಪ್ರಕಟಿಸಿರುವ ಪ್ರಜ್ಞಾ ಮತ್ತಿಹಳ್ಳಿಯವರ ಪ್ರಥಮ ಕಥಾಸಂಕಲನ (ಹತ್ತನೆಯ ಕೃತಿ) ಬಿಟ್ಟಸ್ಥಳ ಧಾರವಾಡದಲ್ಲಿ ಲೋಕಾರ್ಪಣೆಗೊಂಡಿದೆ. ಪುಸ್ತಕವನ್ನು ಬಿಡುಗಡೆಗೊಳಿಸಿದ ಖ್ಯಾತ…

ಕನ್ನಡದ ಯುವ ತಲೆಮಾರಿನ ಭರವಸೆಯ ಕಥೆಗಾರರಾಗಿ ಹೊರಹೊಮ್ಮುತ್ತಿರುವ ಡಾ.ಅಜಿತ್ ಹರೀಶಿ ಅವರ “ಮೂಚಿಮ್ಮ” ಕಥಾ ಸಂಕಲನ ಇಬುಕ್, ಆಡಿಯೋ ಬುಕ್…

ಹಲೋ ಮಕ್ಕಳೇ ಹೇಗಿದ್ದೀರಿ..ನಾನು ಅಮೃತಾ ಶೆಟ್ಟಿ.. ನಸುಕು.ಕಾಮ್ ಮಕ್ಕಳ ಕಥಾ ಮಾಲಿಕೆಯಲ್ಲಿ… ನೀವು ಆಕಾಶದಲ್ಲಿ ಸೂರ್ಯ ಮತ್ತು ಚಂದ್ರರನ್ನು ಕಂಡಿದ್ದೀರಷ್ಟೆ..ಈ…

ಸಹೃದಯ ಓದುಗರಿಗೆ, ದೀವಟಿಗೆಯು ತನ್ನ ಸಕ್ರಿಯ ಯುಜನರ ಗುಂಪಾಗಿ ಒಂದು ಹೊಸ ಪ್ರಯತ್ನದ ಜೊತೆಗೆ ನಿಮ್ಮ ಮುಂದೆ ನಿಂತಿದೆ. ಅದುವೇ…