ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪುಟ್ಟಾರಾಧ್ಯ ಎಸ್

ಈಚಲು ಹುಳುಗಳು ಅಲ್ಲಿಯೇ ಹೊಲದ ಬದಿಯಲ್ಲಿದ್ದ ಹುತ್ತದಿಂದ ಹಾರುತ್ತಾ ಹೊಗೆ ಬುಗ್ಗೆಯಂತೆ ಮೇಲೇರುತ್ತಿದ್ದವು.
ಇತ್ತ ಹುತ್ತದಿಂದ ಹುಳುಗಳು ಹಾರುತ್ತಿದ್ದರೆ ಹಕ್ಕಿಗಳ ಗುಂಪು ಗುಂಪೇ ಹಾರುತ್ತಾ…..(ಮುಂದೆ ಓದಿ)

ಕೂಸೊತ್ತ ಆನೆ ಬಾಯಿಯಲ್ಲಿ ಮದ್ದು ಸಿಡಿದು ಸತ್ತಾಗ, ಹಾವಿಗೆ ಕಡ್ಡಿಯಲ್ಲಿ ಬಡಿದು ಜಿಂಕೆ ಬಿಡಿಸಿದಾಗ, ಕಾಡಾನೆಗೆ ರಕ್ಷಕರೇ ಗುಂಡು ಹಾರಿಸಿದಾಗ…

ಕೃಷ್ಣ ಸ್ವಾಮಿ ಕಂಡರೆ ಕೈ ಮುಗಿದು ಬಿಡಿ… ಎಂದು ಮಿಡತೆ ಯ ಬಗ್ಗೆ ಕತೆ ಬರೆದವರು ನಿಸರ್ಗದ ಸೃಷ್ಟಿಯ ಬಗ್ಗೆ ಕುತೂಹಲ ಇಟ್ಟುಕೊಂಡ ಲೇಖಕ ಪುಟ್ಟಾರಾಧ್ಯ ಎಸ್.

ವಲಸೆ ಹಕ್ಕಿಗಳ ಬಗ್ಗೆ ಅದ್ಭುತ ವಾಗಿ ಕಥೆ ಕಟ್ಟಿ ಕೊಡುವ ಪುಟ್ಟಾರಾಧ್ಯ ಅವರು ಹೆಬ್ಬಾತುಗಳ ಬಗ್ಗೆ ಬರೆದು ನಮ್ಮನ್ನು ಅಚ್ಚರಿಯ ಪಕ್ಷಿ ಲೋಕಕ್ಕೆ ಕೊಂಡೊಯ್ಯುವ ಪರಿಯನ್ನು ಓದಿ ಆನಂದಿಸಿ..