ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಂದಕಚರ್ಲ ರಮೇಶ ಬಾಬು

ಶ್ರೀಯುತ ರಮೇಶ ಬಾಬು ಅವರು ಬಳ್ಳಾರಿಯವರು. ಮಾತೃಭಾಷೆ ಕನ್ನಡ. ಶಾಲಾ ಕಾಲೇಜುಗಳಲ್ಲಿ ಓದಿ ಬರೆದದ್ದು ತೆಲುಗು. ಹಾಗಾಗಿ ಎರಡೂ ಭಾಷೆಯ ಪರಿಚಯವಿದೆ. ಮೂಡಣದ ಮಿಂಚು, ಮಂಜಿನ ಹೂ ಮತ್ತು ತವಕ ಮೂರು ಕನ್ನಡಕ್ಕೆ ತಂದ ಅನುವಾದ ಕಾದಂಬರಿಗಳು.’ ಮನದರ್ಪಣ’ ’ ಅನಿಸಿದ್ದೆಲ್ಲ ಅಕ್ಷರದಲ್ಲಿ’ ಎನ್ನುವ ಎರಡು ಕವನ ಸಂಕಲನ ಬಂದಿವೆ. ಗೀತಲೋನಿ ಕರ್ತವ್ಯ ಬೋಧನ, ಸ್ಥಿತಪ್ರಜ್ಞತ, ಉಪನಿಷತ್ತುಲ ಸಾರಂ ಎಂಬ ತೆಲುಗು ಪುಸ್ತಕಗಳು ಬಂದಿವೆ. ತೆಲುಗು ಮತ್ತು ಕನ್ನಡ ಪತ್ರಿಕೆಗಳಲ್ಲಿ ಅನುವಾದ ಕತೆಗಳು ಅಚ್ಚಾಗಿವೆ. ಕನ್ನಡ ಪತ್ರಿಕೆಗಳಲ್ಲಿ ಸ್ವತಂತ್ರ ಲೇಖನಗಳು ಮುದ್ರಿತವಾಗಿವೆ. ಕರ್ಣಾಟಕ ಬ್ಯಾಂಕಿನಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ೨೦೧೩ ರಲ್ಲಿ ನಿವೃತ್ತನಾಗಿದ್ದು ಈಗ ಹೈದರಾಬಾದಿನ ಹತ್ತಿರ ನೆಲೆಸಿದ್ದಾರೆ.

“ತೇಜಾ! ಅವರು ಬರಲಿಕ್ಕೆ ಮತ್ತೊಂದು ಗಂಟೆಯಾಗಬಹುದಂತೆ. ರಸ್ತೆ ಸರಿ ಇಲ್ಲ ಅಂತಿದ್ದಾರೆ.” ಅರ್ಧ ತೆರೆದ ಕಾರಿನ ಕಿಟಕಿಯಿಂದ ಹೊರಗಡೆ ನೋಡುತ್ತ…

ಸಾಧಾರಣ ಈ ಹತ್ತು ವರ್ಷಗಳಲ್ಲಿ ರೇಟಿಂಗ್ ಪದ ಗೊತ್ತಿರದವರು ಇಲ್ಲವೆನ್ನಬಹುದು. ಯಾವುದಕ್ಕೂ ನಿಮ್ಮನ್ನು ರೇಟಿಂಗ್ ಕೊಡಿ ಎನ್ನುವುದು ವಾಡಿಕೆಯಾಗಿ ಬಿಟ್ಟಿದೆ….

ನಮ್ಮ ಭಾರತೀಯರ ಅದರಲ್ಲೂ ಹಿಂದೂಗಳ ಹಬ್ಬಗಳಲ್ಲಿ ಭಾದ್ರಪದಮಾಸದಲ್ಲಿ ಬರುವ ಗಣೇಶ ಚವಿತಿ ಹಬ್ಬ ತುಂಬಾ ಮಹತ್ವಪೂರ್ಣವಾದದ್ದು. ಅದು ಬರೀ ಹಬ್ಬ…

ಇದ್ದಕ್ಕಿದ್ದ ಹಾಗೆ ನಮ್ಮ ಫ್ಲಾಟಿನ ಕೆಳಗಡೆಯಿಂದ ವಾಗ್ವಾದ ಕೇಳಿಬಂತು. ಬಾಲ್ಕನಿಗೆ ಹೋಗಿ ನೋಡಿದಾಗ ಒಂದು ಡೆಲಿವರಿ ವಾಹನದ ಡ್ರೈವರ್ ಯಾರನ್ನೋ…

ಒಬ್ಬ ಪ್ರಯಾಣಿಕ ಆಟೋಗಾಗಿ ಕಾಯುತ್ತಿದ್ದಾನೆ. ಆಟೋ ಅವನನ್ನು ಸಮೀಪಿಸುತ್ತದೆ. ಪ್ರಯಾಣಿಕ “ ಚಂದ್ರಮಂಡಲಕ್ಕೆ ಹೋಗೋದಕ್ಕೆ ಎಷ್ಟು ತೊಗೋತಿಯಾ?”ಎಂದು ಕೇಳಿದಾಗ ಆಟೋ…

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​,…

ಹೈದರಾಬಾದ್: ನವಂಬರ್ 12:ಸ್ಥಳೀಯ ಹೋಟಲ್ ಉದ್ಯಮಿ ಶ್ರೀ ಮಾರನಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ…

ಭಾರತ ಈ ವರ್ಷ ತನ್ನ ಸ್ವಾತಂತ್ರ ದಿನದ ಅಮೃತ ಮಹೋತ್ಸವವನ್ನಾರಚರಿಸುತ್ತಿದೆ. ತುಂಭಾ ವೈಭವ ಮತ್ತು ಅಬ್ಬರದಿಂದ ಆಚರಣೆ ಮಾಡುವುದು ಕಾಣುತ್ತಿದೆ….

ಗ್ರೀಷ್ಮ ಋತು ಅಂದ್ರೆ ಬಿಸಿಲುಗಾಲನೇ. ಅದಕ್ಕೆ ಬಿಸಿಲುಗಾಲದ ಜತಿಗೆ ಬಳ್ಳಾರಿಯ ಭಾಷೆ ಕೂಡಾ ಒಂದಿಷ್ಟು ಪರಿಚಯ ಮಾಡೇಬಿಡೋಣ ಅಂತ ಅಂದುಕೊಂಡು…

ಬಾಲಗಂಗಾಧರ ತಿಲಕ್ (1921-1966) ಈ ವರ್ಷ ತನ್ನ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಂಡ ತೆಲುಗು ಭಾಷೆಯ ಮಹಾನ್ ಅಭ್ಯುದಯ ಕವಿ ಶ್ರೀ…

ನಾಡ ಹಬ್ಬದ ವರದಿ (ಹೈದರಾಬಾದ್)ಸ್ಥಳೀಯ “ಕರ್ನಾಟಕ ಸಾಹಿತ್ಯ ಮಂದಿರ” ಸಂಸ್ಥೆ ಪ್ರತಿ ವರ್ಷವೂ ದಸರಾ ಹಬ್ಬದ ಒಂಬತ್ತು ದಿವಸಗಳಲ್ಲಿ ನಾಡಹಬ್ಬವನ್ನು…