ಶಮ ನಂದಿಬೆಟ್ಟ
ಶಮ ನಂದಿಬೆಟ್ಟ ವಿಜಯಲಕ್ಷ್ಮಿ ಅವರ ಲೇಖ ನಾಮ. ದಕ್ಷಿಣ ಕನ್ನಡ ಜಿಲ್ಲೆಯ ನಂದಿಬೆಟ್ಟದವರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪತ್ರಿಕೋದ್ಯಮ ಇಂಗ್ಲಿಷ್ ಸಾಹಿತ್ಯ ಮತ್ತು ಮನಃಶಾಸ್ತ್ರ ಪದವಿ. ದಶಕಗಳ ಕಾಲ ಸಿ.ಇ.ಒ ಮತ್ತು ಎಚ್.ಆರ್ ಕೆಲಸದ ಅನುಭವ. ಓದು, ಬರಹ ಖುಷಿಗೆ ರೂಢಿಸಿಕೊಂಡದ್ದು. ಡಿಜಿಟಲ್ ಕನ್ನಡ ವೆಬ್ ಪೋರ್ಟಲ್ʼಗೆ ಪೂರ್ವ ಬಾಲ್ಯಾವಧಿ ಬಗ್ಗೆ ಅಂಕಣಕಾರ್ತಿಯಾಗಿ ಬರೆದಿದ್ದಾರೆ. ಜತೆಗೆ ಇತರ ಪತ್ರಿಕೆಗಳು, ವೆಬ್ ಪೋರ್ಟಲ್ಗಳಿಗೂ ಆಗಾಗ ಬರೆಯುವುದುಂಟು.