ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ದೀಪಾವಳೀ.. ದೀಪಾವಳೀ..ಹಳೆಮನೆಯ ಹಾಳಿರುಳ ದೀಪಾವಳಿ,ಮಗ ಬರದ, ಸೊಸೆಯಿರದ ದೀಪಾವಳಿ,ಮುದಿಜೀವದೆದೆಕುದಿಯ ದೀಪಾವಳಿ. ಹಿಂದೆ ಆ ಗುಡಿಸಲಲಿ ಬಂಧುಗಳ ಬರುವಿನಲಿಎಲ್ಲರೊಳಗೊಂದಾದ ದೀಪಾವಳಿ;ಇಂದು ಐಶ್ವರ್ಯದಲಿ,…

ನಾ ಭೂಮಿಗೆ ಬಂದಾಗಿನಿಂದಲೂನನ್ನ ಎತ್ತಾಡಿಸಿದವಳು ನನ್ನಜ್ಜಿ ನನ್ನ ಬಾಲ್ಯದ ಆಟ, ಓಟದ ವೈಖರಿಯನನ್ನದುರೆ ಸಿನಿಮಾ ಕಥೆಯಂತೆತೆರೆದಿಡುತಿದ್ದವಳು ನನ್ನಜ್ಜಿ ಕೆಲವೊಮ್ಮೆ ಆಕೆಯಾಡುವ ಮಾತುಗಳುವೇದಾಂತದಂತೆಯೆ…

ಇದೆಂಥ ವಿಚಿತ್ರ ಅಲ್ಲವೆ?ಆಟಗಾರರು ಇಬ್ಬರೇ… ಮಾತು ಮತ್ತು ಮೌನ…. ಮೌನ ಕೆಣಕುವ ಮಾತುಮಾತ ಹಿಂಡುವ ಮೌನನಡುವೆ ಸಾಗುವ ಪಂದ್ಯ….ಗೆಲುವ ಮಾನದಂಡವೇನು?ಸರಳ…

ವಸಂತವನದವಸ್ತುಪ್ರದರ್ಶನಕ್ಕೆನಿಮಗೆಲ್ಲ ಸ್ವಾಗತನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು…

ನನ್ನೊಳಗೆಬೆಳಕಿದೆಯೆಂದುಎಲ್ಲರೂ ಅಂದುಕೊಂಡಿದ್ದಾರೆಗೊತ್ತಿಲ್ಲ ಅವರುಗಳಿಗೆ ನಾನೋಉರಿಯುವ ಸೂರ್ಯನನ್ನುಹೊತ್ತು ತಿರುಗುತ್ತಿದ್ದೇನೆ! ನನ್ನೊಳಗೆತಂಪಿದೆಯೆಂದುಎಲ್ಲರೂ ಅಂದುಕೊಂಡಿದ್ದಾರೆಗೊತ್ತಿಲ್ಲ ಅವರುಗಳಿಗೆ ನಾನೊಹಿಮಶಿಖರದ ಹೆಪ್ಪುಗಟ್ಟಿದಹೆಬ್ಬಂಡೆಯಾಗಿ ಅಲೆಯುತ್ತಿದ್ದೇನೆ! ನನ್ನೊಳಗೆಪ್ರೇಮವಿದೆಯೆಂದುಎಲ್ಲರೂ ಅಂದುಕೊಂಡಿದ್ದಾರೆಗೊತ್ತಿಲ್ಲ ಅವರುಗಳಿಗೆ…

ಬುದ್ಧ ಗುರುವಿಗೆಎಲ್ಲರಂತೆ ನಾನು ನಮಿಸುವಾಗಲೂಮುಖದ ಮೇಲಣ ಅವನ ಮಂದಹಾಸದ ಹಿಂದೆಯಶೋಧರೆಯ ದುಃಖದ ಕಡಲುತಬ್ಬಲಿ ರಾಹುಲನ ಬಿಕ್ಕುಶುದ್ಧೋಧನನ ಪುತ್ರವಾತ್ಸಲ್ಯದ ಕುರುಡುದಟ್ಟವಾಗಿ ಕಾಣಿಸುತ್ತವೆ……

ಯುಗಯುಗಗಳಿಂದ ಮಿಸುಕದೆ ಮಲಗಿ ನನ್ನೊಳಗೆ ನಾ ಬಿದ್ದು ಜಡವಾಗಿಮುದ್ದೆಯಾಗಿದೆ ಮೈಮನ ಚಳಿ ಬಿಸಿಲು ಮಳೆಯ ಮನವಿಗೆಕಾಲನ ಪಾಚಿಯ ಮುಸುಕು ಸರಿದಿಲ್ಲ ಯೋಗನಿದ್ರೆಯೋ ಮಾಯಾವಿದ್ಯೆಯೋಶಾಪಗ್ರಸ್ತ ಮೈಮನಕೆ ದೀರ್ಘ ಮಂಪರು ತಣ್ಣಗೆ ಸುಳಿವ ಗಾಳಿ ಕಿವಿಯಲಿ ಪಿಸುಗುಡುತ್ತದೆಪ್ರಾಣವಾಯುವಲ್ಲ…ನಿನಗೆ ಬೇಕು ಚಲನೆ ನಿನ್ನೊಳಗಿನ ಮರಗಟ್ಟಿದ ಅಂಗಾಂಗಗಳಿಗೆಚುರುಗುಡುವ ಜೀವಂತಿಕೆಯ ಸಂವೇದನೆ ನಿಶ್ಚಲ ದೇಹದಲಿ ನಿಜದರಿವಿನ ಆವಾಹನೆಹೊರಗಿನ ರಾಮನಿಗೆ ಕಾಯುವ ಸಹನೆಅದುಮಿಕೊಂಡಷ್ಟೂ ಭುಗಿಲೇಳುವ ವೇದನೆ ಸಾಕು, ಎದ್ದೇಳು, ಮೈ ಕೊಡವಿನಿನ್ನ ಕಾಲು ನಿನ್ನ ನೆಲ ನಿನ್ನ ಛಲ ನಿನ್ನ ಬಲ ಕೊಡವಿಕೋ ತಡವಿಕೋ ನಿನ್ನಂತರಂಗವಹೊಸ ಆತ್ಮಬಲದ ನೀರು ಚಿಮುಕಿಸು ಹಳೆ(ಣೆ) ಬರಹವ ಅಳಿಸಿಬಿಡುಪತಿತ ಪಾವನದಾಟದ ಕಥೆಯ ನಾಯಕಿಹುಟ್ಟದಿರಲಿ ಮತ್ತೆ ಮತ್ತೆ…

ಅದೊಂದು ಅಮಲಿನ ರಾತ್ರಿಯಲಿಯಶೋಧರೆಯ ಕಡುನೀಲಿ ಮೋಹವಸುಪ್ಪತ್ತಿಗೆಯ ಸುಖವ ತೊರೆದುಸದ್ದಿಲ್ಲದೆ ಎದ್ದುಹೋದ ಬಗೆಯನ್ನೊಮ್ಮೆ ಕಾಣಬೇಕಿದೆ| ಜಗದಿರುಹನೇ ಮರೆತುಮಂದಸ್ಮಿತನಾಗಿ ಕೂತುಜ್ಞಾನಮುದ್ರೆಯಲಿ ಧ್ಯಾನಿಸುತಾಬೋಧಿಯಡಿಯಲ್ಲಿ ಜಗಮಗಿಸಿದ…

ಸುಧಾರಿಸ್ಕೋಬೇಕು ಒಂದ್ಸಲ ನಿಂತುದೀರ್ಘವಾದೊಂದು ನಿಟ್ಟುಸಿರು ಬಿಡ್ಬೇಕಿದೆ ಹಿಗ್ಗಿ ಉಸಿರ ಜಗ್ಗಿಹಳೆಯ ದುಃಖದ ಪದರಗಳು ಹೊಸದರ ಜೊತೆ ಸೇರಿ ಮತ್ತೊಂದು ಹುಟ್ಟುವುದಕ್ಕೆ…

ಕುಂದದಿರಲಿ ಕಸುವುಬಾಡದಿರಲಿ ಉಸಿರುಆತ್ಮಸ್ಥೈರ್ಯ ಬಲವುಚಿಗುರುತಿರಲಿ ಹಸಿರು ತುಂಬದಿರಲಿ ದುಗುಡಕೇಳುತಿರಲಿ ಮರ್ಮರಕೈಗೆ ಕೈಯಿರಲಿ ಸಂಗಡದಣಿಯದಿರಲಿ ಮೈಮನ ಭಯಬೇಡ ಬದುಕಿನಲಿನಂಬಿಕೆಯಿರಲಿ ನಮ್ಮಲಿಕಳೆದವಗೆ ನೀಡು…

ಅಚ್ಚ ಬಿಳಿಯ ಹಾಳೆಯೊಂದು ದೊರಕಿತ್ತುಗರಿ ಗರಿಯ ಹೊಸ ಹಾಳೆಅಕ್ಕು ಮುಕ್ಕಿಲ್ಲದ ಚೊಕ್ಕ ಹಾಳೆಕಕ್ಕುಲಾತಿಯಲಿ ಎದೆಗೊತ್ತಿಕೊಂಡೆ. ಕಿವಿಯಲ್ಲಿ ಪಂಚವಾದ್ಯದ ಸಂಭ್ರಮಕೆಂಪು ಗುಲಾಬಿಯ…

ಮದುವೆಯಾಗಬೇಕಿಲ್ಲ,ಜೋಡಿ ಮಾಡಿಕೊಡಲಾಗುವುದುರಾಜಧಾನಿಗೆ ಹೊರಟ ಹಳ್ಳಿಯಹಕ್ಕಿ ಹುಡುಕುತ್ತಿದ್ದ ಅನವ್ಸಮೆಂಟು!!! ಅವ್ವ ಕಟ್ಟಿಕೊಟ್ಟ ಹುರಿಯಕ್ಕಿ ಉಂಡೆ,ಅಲ್ಯುಮಿನ್ ಡಬ್ಬದಲ್ಲಿ ಭದ್ರವಾಗಿದೆ,ಸುಟ್ಟ ಒಣಮೀನು!ಅಪ್ಪ ವರ್ಷವಿಡೀ ಗೇದರೂ,ಕೂಡಿಟ್ಟ…

ಜೊತೆಗಿದ್ದವರೆಲ್ಲ ಎದ್ದು ಹೋದರೂಒಂಟಿ ಕಾಲಲ್ಲೇ ನಿಂತುಮಾತಾಡುತ್ತಲೇ ಇದ್ದಾಳೆ…ಅವನು ಪರಿಚಯಿಸಿದ ನಕ್ಷತ್ರಗಳ ಜೊತೆಗೆ… ಮುಗಿದ ಇರುಳಿಗೆ ತೆರೆದು ಬಾಗಿಲುಬಂದ ಹಗಲಿನಲ್ಲೂಮಾತಾಡುತ್ತಲೇ ಇದ್ದಾಳೆ..ಅವನು…

ಆಲೆಮನೆ ಕೊಪ್ಪರಿಗೆಯಲ್ಲಿ ಉಕ್ಕುಕ್ಕುತಿಹಸೊದೆಯ ಕಬ್ಬಿನಹಾಲು ನಿಮ್ಮ ನಗುವುತಿರುತಿರುವಿ ಮರಮರಳಿ ನೊರೆ ಚೆಲ್ಲಿ ಹಬೆ ಹರಡಿಮಧುಗಂಧ ಪಸರಿಸುವ ನಿಮ್ಮ ನಗುವು ನಿರ್ಮೇಘದಾಕಾಶದಲ್ಲಿ…

ಜೀವ ಭಾವದ ನಡುವೆಎನಿತು ಅಂತರಎದೆಯ ಭಾಷೆಯ ಸಿಕ್ಕುಮನದ ಮಾತುಗಳ ಬಿಕ್ಕುಒಡಲ ನೆಲೆಗಳಲವಿತುದಿಕ್ಕುಗಳೆಣಿಸುವಾಗಚಿತ್ತ ಚಿತ್ತಾರದ ರಂಗುಕಣ್ಣೆವೆಗಳ ಬಿಂಬದಲಿ ; ತುಳಿದ ಹಾದಿಯ…

ಉಸಿರು ನಿಲ್ಲುವುದುಹೇಗೆ ಮತ್ತು ಯಾವಾಗ?ನನಗೆ ಗೊತ್ತಿಲ್ಲ.ಅಕಸ್ಮಾತ್ಯಾರಿಗೂ ಹೇಳದೆವಿದಾಯ ಹೇಳಿದೆನಾದರೆಸೂರ್ಯನನ್ನೇ ನೋಡದ ಜೀವಕ್ಕೆನನ್ನ ಕಣ್ಣುಗಳ ಕೊಟ್ಟುಬಿಡಿ. ನೋವೆಂದರೇನೆಂದು ಅರಿತಹೃದಯಕ್ಕೆಸಾಂತ್ವನಿಸಲುನನ್ನ ಹೃದಯವನ್ನು ಕೊಟ್ಟುಬಿಡಿ….