ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಶೇಷ

ಹನ್ನೊಂದನೇ ಶತಮಾನದಲ್ಲಿ ಆಳಿದ ದೊರೆ ಅನವ್ರತನ ಕಾಲದಲ್ಲೇ ರಾಮನ ಕಥೆಯು ಜನಜನಿತವಾಗಿತ್ತು. ಬರಹದಲ್ಲಿರಲಿಲ್ಲವಾದರೂ ಬಾಯಿ ಮಾತುಗಳಲ್ಲೇ ರಾಮನ ಕಥೆಯ ಪ್ರಸಾರವಾಗಿತ್ತು….

ಶಿಕ್ಷಣ ಮತ್ತು ವಿದ್ಯಾಭ್ಯಾಸ ಒಂದು ಸಮಾಜದ ಬೌದ್ಧಿಕ ಆಸ್ತಿ. ಸಮಾಜವನ್ನು, ಸಾಮಾಜಿಕ ನೆಲೆಯ ಸಾಂಸ್ಕೃತಿಕ ಅರಿವನ್ನು ಮತ್ತು ಒಂದು ನಿರ್ದಿಷ್ಟ…

ನಾನು ಯಾರಿಂದ ಅಕ್ಷರ ಕಲಿತೆ, ಮೊದಲ ಗುರುಗಳು ಯಾರು? ಎನ್ನುವ ನೆನಪುಗಳೆಲ್ಲವೂ ಅಸ್ಪಷ್ಟ. ನನ್ನ ತಂದೆಯೇ ಶಿಕ್ಷಕರಾಗಿದ್ದರಿಂದ ಮೊದಲ ಗುರುಗಳು…

ನನ್ನ ಮಗಳು ಅನುಪಮಾ, ಶಿರಸಿಂಗಿ ಲಿಂಗರಾಜರ ವಾಡೆ ನೋಡಲು ಹೋಗೋಣ ಎಂದು ಅಗಾಗ್ಗೆ ಹೇಳುತ್ತಿದ್ದಳು.ಅವಳಿಗೆ ತ್ಯಾಗವೀರ ಶಿರಸಂಗಿ ಲಿಂಗರಾಜ ರವರ…

ಶ್ರೀಧರ್, ತಮ್ಮ ಕಂಪೆನಿಯ ವರ್ಗದ  ‘Transfer Option’ ಬಂದಾಗ ಮೇಲಿನ ಅಧಿಕಾರಿಗಳನ್ನು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ‘ಟ್ರಾನ್ಸ್ಫರ್ ಮಾಡಿ’ ಎಂದು…

ಛಳಿಗಾಲ ಮುಗಿದು ಬೇಸಿಗೆ ಕಾಲೂರುವ ಹೊಣಾರ ಜೋರಾಗಿತ್ತು. ಆದರೂ ಛಳಿಯೇನು ಕಡಿಮೆಯಾಗಿರಲಿಲ್ಲ. ತಣ್ಣನೆಯ ಗಾಳಿ ಬೀಸುತ್ತಿತ್ತು. ಸುಳಿಸುಳಿದು ಬೀಸುವ ಗಾಳಿಗೆ…

ನಮ್ಮ ಕಾಲದ ಸಮಗ್ರ ಮಾಹಿತಿಗಳ ಕಣಜ, ವಿಮರ್ಶಕ, ಲೇಖಕ, ಮಾಧ್ಯಮ ಕರ್ಮಿಗಳಾದ ಶ್ರೀ ಎನ್.ಎಸ್. ಶ್ರೀಧರಮೂರ್ತಿ ಅವರ ಹೊಸ ಪುಸ್ತಕ…

ಸೋಜುಗಾದ ಸೂಜುಮಲ್ಲಿಗೆಯಿಂದ ಕೃತಕ ಅರೋಮ್ಯಾಟಿಕ್ ಮಲ್ಲಿಗೆಯವರೆಗೆ ಹರಿಹರನ ‘ಪುಷ್ಪರಗಳೆ’ ಕನ್ನಡದ ವಿಶಿಷ್ಟ ಕೃತಿ . ಶಿವನಿಗೆ ಅರ್ಚಿಸುವ ಹೂಗಳನ್ನು ಅವಲಂಬಿಸಿಯೇ…

ನಾಡಿನ ಖ್ಯಾತ ದಲಿತ ಬಂಡಾಯ ಕವಿ-ಲೇಖಕ ಡಾ. ಸಿದ್ಧಲಿಂಗಯ್ಯ (67) ಅವರು 11-06-2021ರಂದು ನಿಧನರಾದರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು…

ನಾನು ಸತ್ತರೆ ನೀವು ಅಳುವಿರಿನಿಮ್ಮ ಕೂಗು ನನಗೆ ಕೇಳಿಸದುನನ್ನ ನೋವಿಗೆ ಈಗಲೇ ಮರುಗಲಾಗದೇ… ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇಮನೆಯತ್ತ ಧಾವಿಸುವಿರಿಶ್ರದ್ದಾಂಜಲಿ…

ಇವತ್ತು (ಜೂನ್ ೪) ನಮ್ಮ ಕಾಲದ ಜೀವಂತ ದಂತಕತೆ ಎನ್ನಿಸಿಕೊಂಡಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. ಅವರಿಲ್ಲದ ಮೊದಲ ಜನ್ಮದಿನ! ಕೊನೆಯವರೆಗೂ…