ಅಂಕಣ ‘ಒಬ್ಬಂಟಿಕರಣ’ ದ ಲೋಕಾರ್ಪಣೆ ನವೆಂಬರ್ 8, 2024 'ನಸುಕು' ಸಂಪಾದಕ ವರ್ಗ 2 ಹೈದರಾಬಾದ್: ನವೆಂಬರ್ ೪, ೨೦೨೪ ಕನ್ನಡ ಸಾಹಿತ್ಯ ಪರಿಷತ್ತಿನ ತೆಲಂಗಾಣಾ ಗಡಿನಾಡ ಘಟಕವು ಈ ೦೪-೧೧-೨೦೨೪ ರಂದು ಅದರ ಸದಸ್ಯರು…
ವರದಿ ಚಿಂತಾಮಣಿ ಕೊಡ್ಲೆಕೆರೆ ಹೊಸ ಕಥಾ ಸಂಕಲನ ಏಪ್ರಿಲ್ 28, 2023 'ನಸುಕು' ಸಂಪಾದಕ ವರ್ಗ ಇದೇ ಬರುವ ಭಾನುವಾರ ಅಂದರೆ ಏಪ್ರಿಲ್ 30, 2023 ರ ಬೆಳಿಗ್ಗೆ 10.30 ಕ್ಕೆ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ…
ವಿಶೇಷ ಸಂವಾದ “ಖ್ಯಾತ ಕತೆಗಾರರೊಬ್ಬರು ಕರೆ ಮಾಡಿ ನೀವು ಯಾವ ಪಂಥದವರು ಅಂತ ಕೇಳಿದ್ದರು..” ಜನವರಿ 22, 2023 'ನಸುಕು' ಸಂಪಾದಕ ವರ್ಗ ಪಶು ರೋಗ ಪರೀಕ್ಷಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಪ್ರಾದೇಶಿಕ ಸಂಶೋಧನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಟರಾಜು ಎಸ್.ಎಂ. ಅವರು…
ಚಿಂತನ-ಮಂಥನ ೨೦೨೨ ನವೆಂಬರ್ ಕಾಲದಲ್ಲಿ ಕನ್ನಡ: ಚರ್ಚೆ ನವೆಂಬರ್ 1, 2022 'ನಸುಕು' ಸಂಪಾದಕ ವರ್ಗ ಉದಯ್ ಪುರಾಣಿಕ್ 75 ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ, ಕನ್ನಡಿಗರಿಗೆ ಉದ್ಯೋಗ ಮತ್ತು ಕನ್ನಡ ಸಾಹಿತ್ಯ ಮತ್ತು ಕಲೆಗೆ ಜಾಗತಿಕ…
ವರದಿ ಕ್ರಿಯೇಟಿವಿಟಿ ಇದ್ದೆಡೆ ಸಾಮರಸ್ಯ ಇರುತ್ತದೆ.. ಆಗಸ್ಟ್ 28, 2022 'ನಸುಕು' ಸಂಪಾದಕ ವರ್ಗ ಕ್ರಿಯೇಟಿವಿಟಿ ಇದ್ದೆಡೆ ಸಾಮರಸ್ಯ ಇರುತ್ತದೆ ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಎಲ್ಲಿ ಕ್ರಿಯೇಟಿವಿಟಿ ಇರುವುದಿಲ್ಲವೋ ಅಲ್ಲಿ ಹಿಂಸೆ ತಾಂಡವವಾಡುತ್ತದೆ. ಸಾಮರಸ್ಯ…
ವರದಿ ಸುಷ್ಮಾಶಂಕರ್ ಅವರಿಗೆ ಭಾರತೀಯ ನಾರಿ ರತ್ನ ಪ್ರಶಸ್ತಿ ಆಗಸ್ಟ್ 28, 2022 'ನಸುಕು' ಸಂಪಾದಕ ವರ್ಗ ಕನ್ನಡ ಭಾಷೆ ಮತ್ತು ಸಾಹಿತ್ಯ ಸೇವೆಗೆ ಸಂದ ‘ಭಾರತೀಯ ನಾರಿ ರತ್ನ’ ಪ್ರಶಸ್ತಿಬೆಂಗಳೂರು, ಆಗಸ್ಟ್ 28: ‘ಭಾರತೀಯ ರತ್ನ’ ಪ್ರಶಸ್ತಿಯು…
ವರದಿ ಉಚಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ – ಒಂದು ವರದಿ ಜೂನ್ 13, 2022 'ನಸುಕು' ಸಂಪಾದಕ ವರ್ಗ ಬೆಂಗಳೂರು: ವೈಟ್‍ಫೀಲ್ಡ್ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಹಮ್ಮಿಕೊಂಡಿದ್ದ 30 ದಿನಗಳಲ್ಲಿ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಕಲಿಸುವ…
ಗ್ರೀಷ್ಮ ಸಂತೆ ಚಿತ್ರ ಕಥನ ವಿಶೇಷ ಛಾಯೆ-ಮಾಯೆ : ಒಂದು ಗ್ಯಾಲರಿ ಮೇ 28, 2022 'ನಸುಕು' ಸಂಪಾದಕ ವರ್ಗ ಚೈತ್ರಾ ಅರ್ಜುನಪುರಿ ಮಂಡ್ಯ ಜಿಲ್ಲೆ ಮದ್ದೂರು ಮೂಲ, ಸದ್ಯಕ್ಕೆ ದೋಹಾ-ಕತಾರ್ ನಿವಾಸಿ. ಬರವಣಿಗೆಯ ನಡುವೆ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ…
ವರದಿ ಕನ್ನಡ ಕಲಿಯಲು ಉಚಿತ ಬೇಸಿಗೆ ಶಿಬಿರ ಮೇ 3, 2022 'ನಸುಕು' ಸಂಪಾದಕ ವರ್ಗ 30 ದಿನಗಳಲ್ಲಿ ಕನ್ನಡ ಮಾತನಾಡಲು, ಓದಲು ಹಾಗೂ ಬರೆಯಲು ಉಚಿತ ಬೇಸಿಗೆ ಶಿಬಿರವೊಂದು ಬೆಂಗಳೂರಿನ ವೈಟ್‍ಫೀಲ್ಡ್ ನಲ್ಲಿ ಪ್ರಾರಂಭವಾಗಿದೆ. 15…
ಪ್ರಕಟಣೆಗಳು ವಿವೇಕ ದರ್ಶನ ಜನವರಿ 10, 2022 'ನಸುಕು' ಸಂಪಾದಕ ವರ್ಗ ಸ್ವಾಮಿ ವಿವೇಕಾನಂದರು ಭರತ ಖಂಡದ ಆಧ್ಯಾತ್ಮಿಕ ಚೈತನ್ಯದ ಪ್ರತಿರೂಪ. ನವ ಭಾರತ ನಿರ್ಮಾಣದ ಚಿಂತನೆಯ ಬೀಜ ಬಿತ್ತಿದ ಮಹಾ ತತ್ವಜ್ಞಾನಿ….
ವರದಿ ಮಕ್ಕಳೇ ಬರೆದ ಸಾಹಿತ್ಯ ಹೆಚ್ಚುಪ್ರಕಟವಾಗಬೇಕು – ನರಹಳ್ಳಿ ನವೆಂಬರ್ 18, 2021 'ನಸುಕು' ಸಂಪಾದಕ ವರ್ಗ ಕನ್ನಡದಲ್ಲಿ ಮಕ್ಕಳಿಗಾಗಿ ಬರೆದ ಸಾಹಿತ್ಯ ಇದೆ. ಆದರೆ ಮಕ್ಕಳೇ ಬರೆದ ಸಾಹಿತ್ಯವನ್ನು ಪ್ರೋತ್ಸಾಹಿಸಬೇಕಿದೆ ಎಂದು ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ…
ವರದಿ ಮಂಜುಳಾ ಡಿ. ಅವರ ಮೂರು ಕೃತಿಗಳ ಲೋಕಾರ್ಪಣೆ ನವೆಂಬರ್ 15, 2021 'ನಸುಕು' ಸಂಪಾದಕ ವರ್ಗ ಬೆಂಗಳೂರು: ಬೆಳಗಿನಿಂದಲೇ ಹಿಡಿದಿದ್ದ ಜಿಟಿಜಿಟಿ ಮಳೆಯ ನಡುವೆಯೂ, ಮನಸ್ಸಿಗೆ ಮುದ ನೀಡಿದ ಮೂರು ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ. ತೇಜು ಪಬ್ಲಿಕೇಷನ್ಸ್…
ಆಕಾಶ ಬುಟ್ಟಿ ನೆರಳ ಹಾಡು ನವೆಂಬರ್ 3, 2021 'ನಸುಕು' ಸಂಪಾದಕ ವರ್ಗ ರಾಧಿಕಾ ವಿಟ್ಲ ಬರವಣಿಗೆ ಮತ್ತು ಛಾಯಾಗ್ರಹಣ ಎಂಬೆರಡು ಪುಟ್ಟ ಪುಟ್ಟ ಖುಷಿಗಳನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಾಡುವ ಅಲೆಮಾರಿ. ಹೋದ ಜಾಗವಷ್ಟೇ…
ವರದಿ ಸಾಹಿತ್ಯದ ಓದು ಹೇಗೆ ಮತ್ತು ಏಕೆ-ಉಪನ್ಯಾಸ ಅಕ್ಟೋಬರ್ 18, 2021 'ನಸುಕು' ಸಂಪಾದಕ ವರ್ಗ ಪುಸ್ತಕದ ಓದಿನಿಂದ ಭಾವನಾ ಜಗತ್ತಿನ ವಿಸ್ತಾರ ಮಾತ್ರವಲ್ಲ ಸರ್ಧಾಜಗತ್ತನ್ನು ಜಯಿಸಲೂ ಸಾಧ್ಯವಾಗುತ್ತದೆ’ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಪುಸ್ತಕದ ಓದಿನಿಂದ…
ವರದಿ ಮಾದರಿಯಾದವರು ಶ್ರೀ ಗಂಗಾಧರ ಶೆಟ್ಟಿ ಅಕ್ಟೋಬರ್ 6, 2021 'ನಸುಕು' ಸಂಪಾದಕ ವರ್ಗ ಮಾದರಿಗಳೇ ಇಲ್ಲದ ಹೊತ್ತಿನಲ್ಲಿ ಮಾದರಿಯಾದವರು ಶ್ರೀ ಗಂಗಾಧರ ಶೆಟ್ಟಿ: – ನರಹಳ್ಳಿ ಬಾಲಸುಬ್ರಹ್ಮಣ್ಯ ಇವತ್ತು ನಮ್ಮ ಮುಂದೆ ಮಾದರಿಯ ವ್ಯಕ್ತಿತ್ವಗಳೆ…
ಪ್ರಕಟಣೆಗಳು ವರದಿ ಪಂಚ ದ್ರಾವಿಡ ಭಾಷಾ ಅನುವಾದಕರ ಸಂಘ ರಚನೆ ಸೆಪ್ಟೆಂಬರ್ 30, 2021 'ನಸುಕು' ಸಂಪಾದಕ ವರ್ಗ ಬೆಂಗಳೂರು: ಡಾ. ಸುಷ್ಮಾ ಶಂಕರ್ ಅವರ ನೇತೃತ್ವದಲ್ಲಿ ಆನ್‍ಲೈನ್ ಮೂಲಕ ನಡೆದ ದ್ರಾವಿಡ ಭಾಷಾ ಅನುವಾದಕರ ಸಭೆಯಲ್ಲಿ ‘ಪಂಚ ದ್ರಾವಿಡ…
ಪುಸ್ತಕ,ಪರಿಚಯ,ವಿಮರ್ಶೆ ಲೇಖ ಮಲ್ಲಿಕಾ ಕುರಿತು ಕೇಶವ ಮಳಗಿ ಮುನ್ನುಡಿ ಸೆಪ್ಟೆಂಬರ್ 24, 2021 'ನಸುಕು' ಸಂಪಾದಕ ವರ್ಗ ಇಂದು ಬಿಡುಗಡೆಯಾಗುತ್ತಿರುವ ಶ್ರೀಮತಿ ಸುಮಾ ವೀಣಾ ಅವರ ಪುಸ್ತಕ ಲೇಖ ಮಲ್ಲಿಕಾ ಕುರಿತು ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಶ್ರೀ…
ಪ್ರಕಟಣೆಗಳು ವರದಿ ‘ರತಿಯ ಕಂಬನಿ’ ಉದುರುವ ಸಂಭ್ರಮ ಸೆಪ್ಟೆಂಬರ್ 19, 2021 'ನಸುಕು' ಸಂಪಾದಕ ವರ್ಗ ನೀ ಒಲುಮೆ ತುಂಬಿಆಡಿದಿಯೆಂಬ ಮಾತುಗಳನುನನ್ನ ಸಂದೇಹ ತಕ್ಕಡಿಯಲಿತೂಗಿತುಂಬಿದ ತೊಟ್ಟಿಯಲಿಅದ್ದಿಬಿಡುತ್ತೇನೆಯುರೇಕಾ!!!ಚೆಲ್ಲಿದ್ದು ನಿಷ್ಠೆಉಳಿದದ್ದು ಚೇಷ್ಟೆ ನಂದಿನಿ ಹೆದ್ದುರ್ಗ ಇಂದು ಭಾನುವಾರ ಹತ್ತೊಂಬತ್ತನೆಯ ತಾರೀಖು…