ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಂದಕಚರ್ಲ ರಮೇಶ ಬಾಬು

ಶ್ರೀಯುತ ರಮೇಶ ಬಾಬು ಅವರು ಬಳ್ಳಾರಿಯವರು. ಮಾತೃಭಾಷೆ ಕನ್ನಡ. ಶಾಲಾ ಕಾಲೇಜುಗಳಲ್ಲಿ ಓದಿ ಬರೆದದ್ದು ತೆಲುಗು. ಹಾಗಾಗಿ ಎರಡೂ ಭಾಷೆಯ ಪರಿಚಯವಿದೆ. ಮೂಡಣದ ಮಿಂಚು, ಮಂಜಿನ ಹೂ ಮತ್ತು ತವಕ ಮೂರು ಕನ್ನಡಕ್ಕೆ ತಂದ ಅನುವಾದ ಕಾದಂಬರಿಗಳು.’ ಮನದರ್ಪಣ’ ’ ಅನಿಸಿದ್ದೆಲ್ಲ ಅಕ್ಷರದಲ್ಲಿ’ ಎನ್ನುವ ಎರಡು ಕವನ ಸಂಕಲನ ಬಂದಿವೆ. ಗೀತಲೋನಿ ಕರ್ತವ್ಯ ಬೋಧನ, ಸ್ಥಿತಪ್ರಜ್ಞತ, ಉಪನಿಷತ್ತುಲ ಸಾರಂ ಎಂಬ ತೆಲುಗು ಪುಸ್ತಕಗಳು ಬಂದಿವೆ. ತೆಲುಗು ಮತ್ತು ಕನ್ನಡ ಪತ್ರಿಕೆಗಳಲ್ಲಿ ಅನುವಾದ ಕತೆಗಳು ಅಚ್ಚಾಗಿವೆ. ಕನ್ನಡ ಪತ್ರಿಕೆಗಳಲ್ಲಿ ಸ್ವತಂತ್ರ ಲೇಖನಗಳು ಮುದ್ರಿತವಾಗಿವೆ. ಕರ್ಣಾಟಕ ಬ್ಯಾಂಕಿನಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ೨೦೧೩ ರಲ್ಲಿ ನಿವೃತ್ತನಾಗಿದ್ದು ಈಗ ಹೈದರಾಬಾದಿನ ಹತ್ತಿರ ನೆಲೆಸಿದ್ದಾರೆ.

ಹೊಸ ವರ್ಷದಲ್ಲಿಯ ಜ್ಯೇಷ್ಠಮಾಸ ಕಳೆದು ಆಷಾಢಮಾಸ ಪ್ರಾರಂಭವಾಗುತ್ತಲೇ ಇಡೀ ತೆಲಂಗಾಣಾ ರಾಜ್ಯದಲ್ಲಿ ಹಬ್ಬದ ವಾತಾವರಣ ಆವರಿಸಿಕೊಳ್ಳುತ್ತದೆ. ತೆಲಂಗಾಣಾ ರಾಜ್ಯದ ಎರಡು…

ವಸಂತವನದವಸ್ತುಪ್ರದರ್ಶನಕ್ಕೆನಿಮಗೆಲ್ಲ ಸ್ವಾಗತನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು…

ಇಂದು ಸಂಜೆ ಸ್ಥಳೀಯ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಶದಾದ್ಯಂತ ಕರೋನಾದ ಉಪಟಳ ಈ ಹತ್ತು…

ಸಾಹಿತಿಕಾರರಿಗೆಲ್ಲ ’ಮುನ್ನುಡಿ’ ’ಬೆನ್ನುಡಿ’ ಪದಗಳು ತುಂಬಾ ಪರಿಚಯ. ಆದರೆ ಈ ಬೆನ್ನ ಬರಹ ಏನು ಎನ್ನಬಹುದು? ಬೆನ್ನುಡಿ ಎಂದರೆ ಬೆನ್ನ…

ಹಳೆಯ ಕನ್ನಡ ಚಿತ್ರಗಳಲ್ಲಿ ಆರ್. ನಾಗೇಂದ್ರರಾಯರನ್ನು, ಸಂಪತ್ ಅವರನ್ನು ಒಮ್ಮೆ ನೆನಪಿಸಿಕೊಳ್ಳಿ. ಮೈ ಮೇಲೆ ಒಂದು ಬೆಲೆ ಬಾಳುವ ಸೂಟು,…

ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಕವಿತೆ ಎಂದಿದ್ದಾರೆ ಕವಿತೆಗೆ…

ಗಾಯ ಈ ಗಾಯದ ಕಲೆ ನನ್ನನ್ನೆಲ್ಲೋ ಒಯ್ಯುತ್ತಿದೆಇದು ಬಿದ್ದ ಗಾಯವಲ್ಲಕಾದಾಡಿ ಗೆದ್ದ ಗಾಯಯದ್ಧದಲ್ಲೇ ಆಗಬೇಕಂತೇನೂ ಇಲ್ಲಗಲ್ಲಿಯ ಗದ್ದಲದಲ್ಲೂ ಆಗಬಹುದುನಂಬಿದ ನಿಜಕ್ಕಾಗಿ…

ಪುಸ್ತಕಗಳಲ್ಲಿ ನಾವು ಬಯೋಗ್ರಫಿ ಮತ್ತು ಆಟೋ ಬಯೋಗ್ರಫಿ ಎನ್ನುವ ಪದಗಳ ಬಗ್ಗೆ ತಿಳಿದಿದ್ದೇವೆ. ಇವೆರಡೂ ಮಹನೀಯರ ವ್ಯಕ್ತಿ ಚಿತ್ರದ ಪುಸ್ತಕಗಳಾಗಿರುತ್ತವೆ….

ಜಗತ್ತೆಲ್ಲ ದೊಡ್ಡಣ್ಣನೆಂದು ಯಾರನ್ನು ಕರೆಯುವುದು ಎಂದು ನಮಗೆಲ್ಲ ಗೊತ್ತು. ಅತಿ ದೊಡ್ಡ ವಿಸ್ತ್ರೀರ್ಣ, ಅತ್ಯಂತ ಹಿರಿದಾದ ಸಂಪನ್ಮೂಲಗಳು, ವಲಸಿಗರ ನಾಡು,…

ಯಾವುದಾದರೂ ಕೆಲಸ ನೆನಪಿಸಿದಾಗ ನಾವು “ ಒಂದ್ ನಿಮಿಷ. ಈಗ್ಲೇ ಮಾಡುತ್ತೇನೆ “ ಎನ್ನುತ್ತೇವೆ. ಅಥವಾ ಅದನ್ನು ಮತ್ತಿಷ್ಟು ತಿಳಿಮಾಡಲು…

ಸರಕಾರದ ವತಿಯಿಂದ ನಡೆಸಿಕೊಟ್ಟ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯವಾಗಿತ್ತು. ಆ ಇಡೀ ಕಾರ್ಯಕ್ರಮದಲ್ಲಿ ಅದನ್ನು ನಿರೂಪಿಸಿದ ನಿರೂಪಕರ ಪಾತ್ರ ಅಷ್ಟೇನೂ…

ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಬೇಂದ್ರೆ ಜನ್ಮದಿನ ವಿಶೇಷ ಕಾರ್ಯಕ್ರಮದ ವರದಿ…! ವರಕವಿ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ…

ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ….

ಐಪಿಎಲ್ ಬಗ್ಗೆ ನಾನು ಭಾರತೀಯರಿಗೆ ಹೊಸದಾಗಿ ಹೇಳುವುದೇನೂ ಇಲ್ಲ. ಕರೋನಾ ಹಾವಳಿಗೆ ಸಿಕ್ಕಿ ೨೦೨೦ ರಲ್ಲಿ ಟೂರ್ನಮೆಂಟ್ ಮುಂದೂಡುತ್ತ ಬಂದು,…