ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಂತೋಷಕುಮಾರ ಮೆಹೆಂದಳೆ

ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ಸಂತೋಷಕುಮಾರ ಮೆಹೆಂದಳೆ ಮೂಲತ: ಉತ್ತರ ಕನ್ನಡ ಜಿಲ್ಲೆಯ ತೇರಗಾಂವ್ ಗ್ರಾಮದವರು. ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಹೀಗೆ ಎಲ್ಲ‌ ಸಾಹಿತ್ಯದ ಪ್ರಕಾರದಲ್ಲೂ ಬರೆಯುತ್ತಿದ್ದಾರೆ. ಕಾಶ್ಮೀರವೆಂಬ ಖಾಲಿ ಕಣಿವೆ,ಅಘೋರಿಗಳ ಲೋಕದಲ್ಲಿ,ಎಂಟೆಬೆ,ಮಹಾ ಪತನ, ಬೆನಾಲಿಮ್, ಅಬೊಟ್ಟಾಬಾದ್ ಸೇರಿದಂತೆ ಅನೇಕ ಜನಪ್ರಿಯ, ಅನನ್ಯ ಪುಸ್ತಕ, ಧಾರವಾಹಿ ಅಂಕಣಗಳನ್ನು ನೀಡಿ ಓದುಗರ ಮನತಣಿಸಿದ್ದಾರೆ..

ಅಲೆಮಾರಿ ಡೈರಿ.. ದಾರಿಯ ಮೇಲೆ ಸಿಕ್ಕುವ ಎಲ್ಲರನ್ನೂವಿಚಾರಿಸುತ್ತಲೇ ಸಾಗುವಷ್ಟು ದೂರವಿದೆ ಎನ್ನಿಸುವ ದಿಸ್ಕಿತ್, ಲೇಹ್‍ದಿಂದ ಹೊರಟರೆ ಒಂದು ದಿನಕ್ಕೆ ಹಿಂದಿರುಗುವ…

“ನೀನು ಲೈಹರೋಬಾ ನೋಡಿದಿಯಾ..?” ತಾಂಗ್ಬಿ ಕೇಳುತ್ತಿದ್ದರೆ ನಾನು ಹಲ್ಕಿರಿದ್ದಿದ್ದೆ. ಹಾಗೆಂದರೆ ಏನೆಂದು ಅರ್ಥವಾಗದೇ ಹುಬ್ಬೇರಿಸಿದ್ದೆ. ಚುಚಾರ್ಂಡ್ಪುರ್ ರಸ್ತೆಯಲ್ಲಿ ಹೆದ್ದಾರಿ ದಾಟಿ…..

“ಯಾಂಖುಲ್ಲೇನ್..” ಹೀಗಂತ ಗೂಗಲ್ ಮಾಡಿದರೆ ಸ್ಪೆಲ್ಲಿಂಗ್ ಸರಿಯಾಗಿದ್ರೆ ಮಾತ್ರ ಒಂದಷ್ಟು ಪುಟ ತೆರೆದುಕೊಳ್ಳುತ್ತದೆ. ಮಣಿಪುರದ ತುತ್ತಾನುತುದಿ ದಾರಿ ಮೇಲೆ ಇದ್ದ…

ಇಲ್ಲಿರುವ ಎರಡು ಸಾವಿರ ಚಿಲ್ರೆ ಜನರಲ್ಲಿ ಒಬ್ಬನೂ ಸರಿಯಾಗಿ ಓದಿಕೊಂಡಿಲ್ಲ. ಆದರೆ ಯಾರೊಬ್ಬನೂ ತನ್ನ ಹೊಲ ಬಿಟ್ಟು ದುಡಿಮೆ, ದುಡ್ಡು…