ರಂಗ ವಿಮರ್ಶೆ ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! ನವೆಂಬರ್ 22, 2023 ವಿಜಯ್ ದಾರಿಹೋಕ ಮೊನ್ನೆ ಶನಿವಾರ ನವೆಂಬರ್ 18 ರಂದು ಪ್ರತಿಷ್ಠಿತ ‘ರವೀಂದ್ರ ಭಾರತಿ’ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ನಾಟಕ ಮಲ್ಲಿಗೆ ಪ್ರದರ್ಶನಲ್ಲಿ ನಾನು…
ವ್ಯಕ್ತಿತ್ವ ಕನ್ನಡ ನಾಟ್ಯ ರಂಗ ನವೆಂಬರ್ 21, 2023 ವಿಜಯ್ ದಾರಿಹೋಕ ಹೊರನಾಡಿನಲ್ಲಿ ಕನ್ನಡದ ಕುಸುಮಕ್ಕೆ ಇರುವ ಕಂಪು, ಒಳನಾಡಿಗಿಂತ ಒಂದು ತೂಕ ಹೆಚ್ಚೇ. ಹೀಗೆ ನೆಲೆಸಿದ ಕನ್ನಡಿಗರಲ್ಲಿ ಕೆಲವರು ಕೈಗೊಂಡ ಭಾಷೆ ಹಾಗೂ ಕಲಾ…
ಚಿಂತನ-ಮಂಥನ ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು ನವೆಂಬರ್ 1, 2023 ವಿಜಯ್ ದಾರಿಹೋಕ ಪೀಠಿಕೆ (ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಮೂವತ್ತು ತುಂಬಿದ ಸಂಭ್ರಮದಲ್ಲಿ ಇಂದು ಮಂಗಳೂರಿನಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ಎಲ್ಲಗೌರವಾನ್ವಿತ ಪದಾಧಿಕಾರಿಗಳಿಗೆ,…
ಪ್ರಚಲಿತ ಸ್ವೀಡನ್ ಚುನಾವಣಾ ಸಮರ ೨೦೨೨ ಸೆಪ್ಟೆಂಬರ್ 11, 2022 ವಿಜಯ್ ದಾರಿಹೋಕ ೧೧ ಸೆಪ್ಟೆಂಬರ್ ೨೦೨೨ ಸ್ವೀಡನ್ ನಲ್ಲಿ ಈಗ ಸಾರ್ವತ್ರಿಕ ಚುನಾವಣೆ. ಸಾಮಾನ್ಯವಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ, ಸೆಪ್ಟೆಂಬರ್ ನ ಎರಡನೇ…
ಪ್ರವಾಸ ಲೇಖನ ಈಸ್ಟೋನಿಯಾ ಎಂಬ ಬಾಲ್ಟಿಕ್ ಸುಂದರಿಯ ಕುರಿತು ಜುಲೈ 23, 2022 ವಿಜಯ್ ದಾರಿಹೋಕ ದ್ವೀಪ ಸಮೂಹಗಳಿಂದಲೇ ನಿರ್ಮಿತವಾದ ಸ್ಟಾಕ್ ಹೋಂ ನಗರದ ಬಂದರಿನಿಂದ ಹತ್ತು ಅಂತಸ್ತಿನ ಒಂದು ದೊಡ್ಡ ಶಾಪಿಂಗ್ ಮಾಲ್ ಅನ್ನು…
ಗ್ರೀಷ್ಮ ಸಂತೆ ಸ್ಫೂರ್ತಿ-ಸೆಲೆ ಡಾಗ್ನಿ ಕಾರ್ಲ್ಸನ್ ಎಂಬ ಸೂಪರ್ ಸ್ಫೂರ್ತಿ ಮೇ 26, 2022 ವಿಜಯ್ ದಾರಿಹೋಕ ಮೊನ್ನೆ ಮೊನ್ನೆ ಮಾರ್ಚ್ ಇಪ್ಪತ್ನಾಲ್ಕಕ್ಕೆ ಸ್ಟಾಕ್ ಹೋಂ ನ ಓರ್ವ ಮಹಿಳೆ ತೀರಿಕೊಂಡಳು. ಅದರಲ್ಲೇನು ವಿಶೇಷ ಅಂತೀರಾ.. ಆಕೆಗೆ ಬರೋಬ್ಬರಿ…
ವರದಿ ವಿಶೇಷ ವ್ಯಕ್ತಿತ್ವ ಎಂಬತ್ತಾರರ ಸ್ಟಾಕ್ ಹೊಮ್ ಹತ್ಯೆಯ ಸುತ್ತ ಫೆಬ್ರುವರಿ 28, 2022 ವಿಜಯ್ ದಾರಿಹೋಕ ಫೆಬ್ರವರಿ ೨೮, ೧೯೮೬ ಶುಕ್ರವಾರ. ಶೀತಲಗಟ್ಟುವ ನಡುರಾತ್ರಿ ೧೧.೨೩. ಸ್ಟಾಕ್ ಹೋಂ ನಗರದ ಮಧ್ಯಭಾಗದ ಸ್ವಿಯಾವಾಗೆನ್ ೪೫ ವಿಳಾಸದಲ್ಲಿರುವ ಗ್ರಾಂಡ್…
ಪ್ರಚಲಿತ ವಿಶೇಷ ರಶಿಯಾ ಯುಕ್ರೇನ್ ಜಟಾಪಟಿ: ಶೀತಲ ಸಮರ ಸೀಸನ್ 2? ಫೆಬ್ರುವರಿ 24, 2022 ವಿಜಯ್ ದಾರಿಹೋಕ ಯುಕ್ರೈನ್ ದೇಶಕ್ಕೆ ಹೊಂದಿಕೊಂಡ ಕಪ್ಪು ಸಮುದ್ರದ (ಬ್ಲಾಕ್ ಸೀ) ಕರಾವಳಿಯಲ್ಲೀಗ ಅಲೆಗಳ ಅಬ್ಬರ ಇತ್ತೀಚೆಗೆ ಜೋರಾಗಿದೆ. ರಶಿಯಾ ಬೃಹತ್ ಯುದ್ಧ…
ಪ್ರವಾಸ ಲೇಖನ ಉತ್ತರ ಪ್ರಭೆಯ ಜಾಡು ಹಿಡಿದು…. ಫೆಬ್ರುವರಿ 11, 2022 ವಿಜಯ್ ದಾರಿಹೋಕ ಡಿಸೆಂಬರ್ ನಿಂದ ಮಾರ್ಚ್ ವರೆಗೆ ನಾರ್ವೆ, ಸ್ವೀಡನ್ ಸೇರಿದಂತೆ ನಾರ್ಡಿಕ್ ದೇಶಗಳಲ್ಲಿ ಹಿಮಗಟ್ಟುವ ಚಳಿಗಾಲ. ಕೆಲವೊಮ್ಮೆ ಮೈನಸ್ ಇಪ್ಪತ್ತಕ್ಕಿಂತ ಕೆಳಗಿಳಿಯುವ…
ವಿಜ್ಞಾನ-ತಂತ್ರಜ್ಞಾನ ಸಿಂಪಲ್ಲಾಗಿ ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಫೆಬ್ರುವರಿ 1, 2022 ವಿಜಯ್ ದಾರಿಹೋಕ ………………………………………………………………………… ಡಿಜಿಟಲ್ ತಂತ್ರಜ್ಞಾನದ ಈ ಯುಗದಲ್ಲಿ ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೋ ಕರ್ರೆನ್ಸಿಗಳ ಜನಪ್ರಿಯತೆಯ ಬಗ್ಗೆ ಕೇಳಿಯೇ ಇರುತ್ತೀರಿ….
ಪ್ರಚಲಿತ ಥೇಟರ್ ಕಮಾಂಡ್ಸ್, ಬಿಪಿನ್ ರಾವತ್ ಮತ್ತು ಆ ಇನ್ನೊಂದು ವಿಷಯ…! ಡಿಸಂಬರ್ 11, 2021 ವಿಜಯ್ ದಾರಿಹೋಕ ದೇಶದ ಮೊಟ್ಟ ಮೊದಲ ಸಿ.ಡಿ.ಎಸ್. (chief of defence staff) ಬಿಪಿನ್ ರಾವತ್ ಅವರ ದುರಾದೃಷ್ಟವಶಾತ್ ನಿರ್ಗಮನ ಮತ್ತು ಅದರ…
ಪ್ರಚಲಿತ ವರದಿ ಕಾಬೂಲಿನ ಪತನ ಮತ್ತು ಅಮೇರಿಕದ ಮಹಾ ಸೋಲು ಆಗಸ್ಟ್ 16, 2021 ವಿಜಯ್ ದಾರಿಹೋಕ 2021 ರ ಆಗಷ್ಟ್ 15 ರ ರಾತ್ರಿ… ಜಗತ್ತಿನ ಅತಿ ಮುಖ್ಯ ಪ್ರಜಾ ಪ್ರಭುತ್ವದ ಉಜ್ವಲ ಉದಾಹರಣೆಯಾದ ಭಾರತದ ಸ್ವಾತಂತ್ರ್ಯ…
ವಿಶೇಷ ಸ್ಫೂರ್ತಿ-ಸೆಲೆ ರಾಣಿ… ಆಗಸ್ಟ್ 6, 2021 ವಿಜಯ್ ದಾರಿಹೋಕ ಬದುಕಿನ ಎಲ್ಲ ರೀತಿಯ ಜಂಜಾಟಗಳಿಂದ ತಪ್ಪಿಸಿಕೊಂಡು ದೂರ ಓಡಿಹೋಗಲು ಬಯಸಿದ್ದೆ. ಆ ಕರೆಂಟ್ ಇಲ್ಲದ ರಾತ್ರಿಗಳಿಂದ, ಕಿವಿಗಳಲ್ಲಿ ಅಸಹನೀಯವಾಗಿ ಗುಂಯ್…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಮುಂಬಯಿ ನಸುಕು ಜುಲೈ 30, 2021 ವಿಜಯ್ ದಾರಿಹೋಕ ಮನುಷ್ಯ ಮೂಲತಃ ಸಂವೇದನಾಶೀಲ ಜೀವಿ. ಮೂಲ ಅವಶ್ಯಕತೆಗಳನ್ನು ಪೂರೈಸಿದ ಬಳಿಕ ಆತ ತನ್ನ ಬೌದ್ಧಿಕ ಆಯಾಮಗಳನ್ನು ಹಾಗೂ ಅವುಗಳ ಪರಿಧಿಗಳನ್ನು…
ಪ್ರಬಂಧ ಸ್ವೀಡಿಷ್ ಮಿಡ್ ಸಮ್ಮರ್ ಹಬ್ಬದ ಕುರಿತ ಐದು ಸಂಗತಿಗಳು… ಜೂನ್ 25, 2021 ವಿಜಯ್ ದಾರಿಹೋಕ ಉತ್ತರಾರ್ಧ ಗೋಳದಲ್ಲಿ ಇವತ್ತು ದೀರ್ಘ ಬೇಸಿಗೆಯ ದಿನ.. ಹೆಚ್ಚು ಕಮ್ಮಿ ರಾತ್ರಿ ಆಗುವುದಿಲ್ಲ.. ಇಡೀ ದಿನ ಹಗಲು.. ಇದನ್ನು ಮಿಡ್…
ಪ್ರಚಲಿತ ವಿಜ್ಞಾನ-ತಂತ್ರಜ್ಞಾನ ಸಂವಾದ ಮಾತೃಭಾಷೆ ಮತ್ತು ಶಿಕ್ಷಣ ಜನವರಿ 11, 2021 ವಿಜಯ್ ದಾರಿಹೋಕ ಆತ್ಮೀಯ ಕನ್ನಡಿಗ ಮಿತ್ರರೇ, ಹಿರಿಯ ಚಿಂತಕರೇ, ಶಿಕ್ಷಣ ತಜ್ಞರೇ, ಸರಕಾರಿ ಹಾಗೂ ಆಡಳಿತ,ಯೋಜನಾ ಕರ್ತೃರೇ,ವಿಷಯ ಪ್ರಸ್ತಾಪ ಮಾಡುವ ಮುಂಚೆ ಒಂದು…
ಪ್ರಕಟಣೆಗಳು ಟೀ ಬ್ಯಾಗ್ಸ್ ಮತ್ತು ಕವಿತೆಗಳು ಸೆಪ್ಟೆಂಬರ್ 26, 2020 ವಿಜಯ್ ದಾರಿಹೋಕ ಒಮ್ಮೆ ಕಲ್ಪಿಸಿಕೊಳ್ಳಿ. ನೀವು ಮಾಡಬೇಕಾದ ಕೆಲಸ ಮುಗಿಸಿ ಸಲ್ಪ ವಿರಾಮಕ್ಕಾಗಿ ಆಚೀಚೆ ನೋಡುತ್ತಿದ್ದಾಗ ನಿಮ್ಮ ಮೇಜಿನ ಮೇಲೆ ಹಬೆಯಾಡುವ ಬಿಸಿನೀರು…
ಜಾನಪದ ಸ್ವೀಡಿಶ್ ನಾಣ್ಣುಡಿಗಳು…! ಭಾಗ – ೧ ಅಕ್ಟೋಬರ್ 4, 2020 ವಿಜಯ್ ದಾರಿಹೋಕ ಹನ್ನೊಂದು ಸ್ವೀಡಿಶ್ ನಾಣ್ಣುಡಿಗಳು…! ಭಾಗ – ೧
ತಿರುಮಲೇಶ್-೮೦ ರ ಸಂಭ್ರಮ ಸಂಪಾದಕೀಯ ತಿರುಮಲೇ(ಸತ್ವ) ಸೆಪ್ಟೆಂಬರ್ 10, 2020 ವಿಜಯ್ ದಾರಿಹೋಕ ಬಣ್ಣ ವಾಸನೆ ರಹಿತ ಶುದ್ಧ ನೀರಿನಒರತೆಯ ಕೊರತೆಯೇ ನಿಮಗೆ?ಹೌದಾದರೆ ಕೇಳಿ,ಅದು ನಿಮ್ಮ ಕಾಲಿಗೆಟಗುವ ರಸ್ತೆಯ ಆಚೆ,ಕಿಕ್ಕಿರಿದ ಮುಖ್ಯ ವೀಧಿಯ ಸಭೆಗಳಲ್ಲಿ,ದೊರಕಲಾರದು..ದೂರದ,…