ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಕಣ

ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ….

ಕಣ್ವರ ಶಿಷ್ಯನೊಬ್ಬ ಕೈಯಲ್ಲಿ , ಯಜ್ಞಕ್ಕೆ ಬೇಕಾದ ಕುಶವನ್ನು ಸಂಗ್ರಹಿಸಿ, ಕೈಯಲ್ಲಿ ಹಿಡಿದುಕೊಂಡು ರಂಗ ಪ್ರವೇಶ ‌ಮಾಡುತ್ತಾನೆ ಮೂರನೇಯ ಅಂಕದಲ್ಲಿ….

ಓ ಆಕಾಶಗಾಮಿಯೆ ಮೆಟ್ಟಿ ನಿಂತೆ ಕಾಯದ ಮಿತಿಗಳ!ನೆಗೆದೆ ಅಂತರಿಕ್ಷಕೆ, ಆಕಾಶಕಾಯಗಳ ಜೊತೆ ಒಡನಾಟತಲೆಯಲ್ಲಿ ಬ್ರಹ್ಮಾಂಡ ಅದಕೆ ವಾಲಿತ್ತು ಗೋಣುಯಾವ ಮೇಣದ…

ಐಪಿಎಲ್ ಬಗ್ಗೆ ನಾನು ಭಾರತೀಯರಿಗೆ ಹೊಸದಾಗಿ ಹೇಳುವುದೇನೂ ಇಲ್ಲ. ಕರೋನಾ ಹಾವಳಿಗೆ ಸಿಕ್ಕಿ ೨೦೨೦ ರಲ್ಲಿ ಟೂರ್ನಮೆಂಟ್ ಮುಂದೂಡುತ್ತ ಬಂದು,…

2020 ರಲ್ಲಿ ಕೊವಿಡ್ 19 ವಿಶ್ವದಾದ್ಯಂತ ಸಾಮಾಜಿಕರ ನೆಮ್ಮದಿ ಕೆಡಿಸಿದ್ದು ಅದರಿಂದುಂಟಾದ ಅವಾಂತರ ಎಲ್ಲರಿಗು ತಿಳಿದಿರುವಂಥದ್ದೆ! ಇಂದಿಗೂ ಇದರ ಬಾಧೆ…

ಬೇಟೆ ಆಡುವುದನ್ನು ನಿಲ್ಲಿಸಿ, ಆಶ್ರಮದ ಪ್ರಶಾಂತ ವಾತಾವರಣವನ್ನು ಕಾಪಾಡಬೇಕು ಎಂದು ಆಜ್ಞಾಪಿಸಿ, ದುಷ್ಯಂತ ಸೇನಾಪತಿಯನ್ನು ಕಳಿಸಿಕೊಡುವನು. ಆಗ ವಿದೂಷಕ ರಾಜನಿಗೆ…

ಭಾರತ ಬಹುತ್ವದ ದೇಶ. ಇಲ್ಲಿ ನಡೆದಂತೆಲ್ಲಾ ಅಷ್ಟಷ್ಟು ದೂರಕ್ಕೆ ಭಾಷೆ, ಆಚರಣೆ, ಸಂಪ್ರದಾಯ, ಕಲೆ, ಸಂಸ್ಕೃತಿ ಎಲ್ಲವೂ ಬದಲಾಗುತ್ತಲೇ ಹೋಗುತ್ತದೆ….

ಸೃಜನಶೀಲ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪ್ರತಿ ಕವಿ,ಕತೆಗಾರ,ಬರಹಗಾರನ ಮನಸ್ಸಿನಲ್ಲಿ,ಒಂದು ರೀತಿಯ ತುಡಿತ ಇದ್ದೇ ಇರುತ್ತದೆ.ಅದಕ್ಕನುಗುಣವಾಗಿ ಅವನು ಯೋಚಿಸುತ್ತಾನೆ. ಒಬ್ಬ ಮನುಷ್ಯ…

ಹೂವಿನೆಸಳೆ ಹಾಲುಗಲ್ಲದಹಸುಳೆಯಾಕೆ ಕುಂದಿದೆ ನಿನ್ನ ಮೊಗದ ಕಳೆ?ಮಾಯವಾಯಿತೆ ತುಂಟತನ ಗಾಯಗಳಲಿಸಿಪ್ಪೆ ಸುಲಿದ ಹಣ್ಣಿನಂತೆಸಪ್ಪೆಯಾಯಿತೆ ಬಾಳು? ಹೊಟ್ಟೆ ಹೊರೆಯಲು ಹೊತ್ತು ಹೊರೆನೆತ್ತಿ…

ಸಮಾಜ ಆಲೋಚನೆ ಮಾಡುವ ರೀತಿ ಭಿನ್ನವಾಗಿ ಇರುತ್ತದೆ.ಅನೇಕ ತರತಮಗಳ ಮಧ್ಯೆ ಮನಸು ನರಳುತ್ತಿರುತ್ತದೆ.ಮನು ಹೇಳಿರಬಹುದಾದ ಲಿಂಗ ತಾರತಮ್ಯದ ಕುರಿತ ಮಾತುಗಳ…

ನಾನು ನನ್ನ ಬ್ಯಾಂಕಿನ ವೃತ್ತಿಯಿಂದ ೨೦೧೩ ರಲ್ಲಿ ನಿವೃತ್ತನಾಗಿದ್ದೆ. ೨೦೧೪ ರಲ್ಲಿ ನನ್ನ ಮಗಳು ಇರುತ್ತಿದ್ದ ಕ್ಯಾಲಿಫೋರ್ನಿಯಾ ರಾಜ್ಯದ ಲಿವರ್…