ಅಂಕಣ ಕವಿತೆ ಅವಳ ದೀಪಾವಳಿ ಡಿಸಂಬರ್ 6, 2020 ಡಾ. ಪ್ರೀತಿ ಕೆ.ಎ. ಅವಳು ಹಚ್ಚಿದ ಒಂದೊಂದು ಹಣತೆಯೂಹೇಳುತ್ತಿದೆ ಒಂದೊಂದು ಕತೆಯ..ಕೇಳಲು ಕಿವಿಯಿದ್ದರಷ್ಟೇ ಸಾಲದುಬೇಕಿದೆ ಆರ್ದ್ರ ಮನಸೂೂ..! ಅವನೊಡನೆ ಕೂಡಿ ಕಳೆದಆ ಮೊದಲ ದೀಪಾವಳಿಕಣ್ಣಲ್ಲಿ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೧೨ ಡಿಸಂಬರ್ 6, 2020 ಪ್ರಹ್ಲಾದ್ ಜೋಷಿ “ಯುರೇಕಾ ಯುರೇಕಾ , ಇನ್ನೂ ಬೇಕಾ/ಸಾಕೆನಬೇಡಿ ಮನಸಾರೆ ಹೊಡೆಯಿರಿ ಹೋಳಿಗಿ,ಜಾಮೂನು, ಫೇಡಾ – ಝಾಂಗೀರು ಅಂಜದಿರಿ ಅಳುಕದಿರಿ ಮಧುಮೇಹಕೆ /ಕಂಡು…
ಅಂಕಣ ನುಡಿ ಕಾರಣ ನುಡಿ ಕಾರಣ – ೧೨ ಡಿಸಂಬರ್ 6, 2020 ಗೋನವಾರ ಕಿಶನ್ ರಾವ್ ಸಣ್ಣ ಮಗು.ರಚ್ಚೆ ಹಿಡಿದಿದೆ.ತಾಯಿ ಮಗುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ನಿಧಾನವಾಗಿ ಮಗುವಿನ ಕೆನ್ನೆಯ ಮೇಲೆ ಚುಕ್ಕು ತಟ್ಟುತ್ತಾಳೆ ಅಥವಾ…
ಅಂಕಣ ಸುರ ಭಾರತಿ ಸುರಭಾರತಿ – ೫ ಡಿಸಂಬರ್ 6, 2020 ಶ್ರೀಮತಿ ತಾರಾಮತಿ ಕುಲಕರ್ಣಿ “ಸುರಭಾರತಿ ” ಐದನೆಯ ಅಂಕಣತಮ್ಮನ್ನು ಸ್ವಾಗತಿಸುತ್ತಿದೆ.ಹಿಂದಿನ ಅಂಕಣದಲ್ಲಿ ನಾಟಕದ ವಸ್ತು ,ರಸ ಭಾವ ಮುಂತಾದವನ್ನು ಕುರಿತು ತಿಳಿದುಕೊಂಡೆವು. ಈಗ ನಾಟ್ಯದ…
ಅಂಕಣ ಸುರಭಿ ಅಂಕಣ ವಿದ್ಯಾರ್ಥಿಗಳಲ್ಲಿ ಕುಂದುತ್ತಿರುವ ಬರವಣಿಗಾ ಸಾಮರ್ಥ್ಯ ಡಿಸಂಬರ್ 5, 2020 ಸುಮಾ ವೀಣಾ ಮಗುವಿಗೆ ಅಕ್ಷರಭ್ಯಾಸ ಮಾಡಿಸುವುದೆಂದರೆ, ಆ ದಿನ ನಿಗದಿ ಮಾಡುವುದೆಂದರೆ ಅಪ್ಪ ಅಮ್ಮಂದಿರಿಗೆ , ಅಜ್ಜಿ ತಾತಂದಿರಿಗೆ ಎಲ್ಲಿಲ್ಲದ ಸಂಭ್ರಮ. ಆ…
ಅಂಕಣ ನುಡಿ ಕಾರಣ ನುಡಿ ಕಾರಣ – ೧೧ ನವೆಂಬರ್ 29, 2020 ಗೋನವಾರ ಕಿಶನ್ ರಾವ್ ಕವಿತೆ/ಕಾವ್ಯ ಹೇಗೆ ಎನ್ನುವುದನ್ನು ತಿಳಿಸಿ ಕೊಡುವುದು ಛಂದಸ್ಸು ಮತ್ತು ರಚಿತವಾದ ಕಾವ್ಯದ ತಿರುಳನ್ನು ತಿಳಿಸುವುದೇ ಮೀಮಾಂಸೆ ಎಂದು ತಿಳಿದ ಸಂಗತಿ….
ಅಂಕಣ ಸುರ ಭಾರತಿ ಸುರಭಾರತಿ – ೪ ನವೆಂಬರ್ 28, 2020 ಶ್ರೀಮತಿ ತಾರಾಮತಿ ಕುಲಕರ್ಣಿ ನಾಟಕ ದೃಶ್ಯ ಕಾವ್ಯದ ಒಂದು ಭಾಗ ಎಂಬುದನ್ನು ಸುರಭಾರತಿಯ ಹಿಂದಿನ ಭಾಗದಲ್ಲಿ ತಿಳಿದು ಕೊಂಡಿದ್ದೇವೆ. ಸಂಸ್ಕೃತ ಸಾಹಿತ್ಯದಲ್ಲಿ ನಾಟಕಕ್ಕೆ ಶ್ರೇಷ್ಠವಾದ…
ಅಂಕಣ ಆಚೀಚಿನ ಆಯಾಮಗಳು ಆಚೀಚಿನ ಆಯಾಮ-೬: ಟೂ ಇನ್ ಒನ್ ಗಳು ನವೆಂಬರ್ 28, 2020 ಚಂದಕಚರ್ಲ ರಮೇಶ ಬಾಬು ಈ ಎರಡರಲ್ಲಿ ಒಂದು ಎನ್ನುವ ಮೂಲಭೂತ ಉದ್ದೇಶ, ನನಗನಿಸಿದ ಹಾಗೆ ಮನುಜನ ಸೃಷ್ಟಿಯಷ್ಟೇ ಹಳೆಯದು. ಅಲ್ಲ ಅಲ್ಲ. ಇನ್ನೂ ಪುರಾತನವಾದದ್ದು….
ಅಂಕಣ ಸುರ ಭಾರತಿ ಸುರಭಾರತಿ -೩ ನವೆಂಬರ್ 21, 2020 ಶ್ರೀಮತಿ ತಾರಾಮತಿ ಕುಲಕರ್ಣಿ “ಮೂಡಲ ಮನೆಯ ಮುತ್ತಿನ ನೀರಿನಎರಕವ ಹೊಯ್ದ ,ನುಣ್ಣನೆ ಎರಕsವ ಹೊಯ್ದ … “ ಸೂರ್ಯೋದಯದ ಸುಂದರ ವರ್ಣನೆ .. ಬೇಂದ್ರೆ…
ಅಂಕಣ ನುಡಿ ಕಾರಣ ನುಡಿ ಕಾರಣ – ೧೦ ನವೆಂಬರ್ 21, 2020 ಗೋನವಾರ ಕಿಶನ್ ರಾವ್ ಶಬ್ದ “ಮಾತಿನ ಧ್ವನಿ”ಗೆ ಬಳಸಲಾಗುವ ಸಂಸ್ಕೃತ ಪದ. ಸಂಸ್ಕೃತ ವ್ಯಾಕರಣದಲ್ಲಿ ಈ ಪದವು ಭಾಷಾ ಸಾಧನೆಯ ಅರ್ಥದಲ್ಲಿ ಉಕ್ತಿಯನ್ನು ಸೂಚಿಸುತ್ತದೆ….
ಅಂಕಣ ಸುರಭಿ ಅಂಕಣ ಯುವ ಜನತೆಗೆ ಬೇಕು ಆಪ್ತಸಮಾಲೋಚನೆ ನವೆಂಬರ್ 21, 2020 ಸುಮಾ ವೀಣಾ ಹಡಗಿಗೊಬ್ಬ ನಾವಿಕ,ಗುಂಪಿಗೊಬ್ಬ ನಾಯಕ, ಆನೆಗೊಬ್ಬ ಅಂಕುಶ ಹಿಡಿದ ಮಾವುತ ಇರುವಂತೆ ಪಡ್ಡೆ ಹುಡುಗರನ್ನು ನೈತಿಕತೆ, ಸಾಮಾಜಿಕ ಜವಾಬ್ದಾರಿ, ಉತ್ತರದಾಯಿತ್ವ ಎಂಬ…
ಅಂಕಣ ಆಚೀಚಿನ ಆಯಾಮಗಳು ಆಚೀಚಿನ ಆಯಾಮ ೫: ನೆರೆ ಹೊರೆ ನವೆಂಬರ್ 21, 2020 ಚಂದಕಚರ್ಲ ರಮೇಶ ಬಾಬು ಈ ನೆರೆ ಹೊರೆ ಎಂಬ ಜಂಟಿ ಪದಗಳು ಅದು ಹೇಗೆ ಪಕ್ಕದ ಮನೆಗೆ ಅನ್ವಯವಾದವೋ ಗೊತ್ತಿಲ್ಲವಾಗಲಿ ಅವುಗಳ ಬಿಡಿ ಅರ್ಥಗಳ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೧೦ ನವೆಂಬರ್ 21, 2020 ಪ್ರಹ್ಲಾದ್ ಜೋಷಿ “ಮಮತೆಯ ಹಣತೆ ಸಮತೆಯ ಬೆಳಕನ್ನು ಹರಡಲಿ” ಸ್ನೇಹಿತರಾದ ಜಯಂತ್ ಕಾಯ್ಕಿಣಿ ಅವರು ನಾನು ಕಳುಹಿಸಿದ ದೀಪಾವಳಿ ಶುಭಾಶಯಗಳಿಗೆ ಸ್ಪಂದಿಸುತ್ತಾ, ತಾವು…
ಅಂಕಣ ಆಚೀಚಿನ ಆಯಾಮಗಳು ಆಚೀಚಿನ ಆಯಾಮ ೪:ಹೆಸರಿನಲ್ಲೇನಿದೆ ? ನವೆಂಬರ್ 15, 2020 ಚಂದಕಚರ್ಲ ರಮೇಶ ಬಾಬು ಹೆಸರಿನಲ್ಲೇನಿದೆ ? ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದು ಗುಲಾಬಿಯಾಗಿಯೇ ಉಳಿಯುತ್ತದೆ ಮತ್ತು ಅದರ ಚಂದ ಅದಕ್ಕೆ ಇರುತ್ತದೆ ಎನ್ನುವ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು- ೯ ನವೆಂಬರ್ 15, 2020 ಪ್ರಹ್ಲಾದ್ ಜೋಷಿ ಆತ್ಮವತ್ಸರ್ವಭೂತೇಷು ಯದ್ಧಿತಾಯ ಶಿವಾಯ ಚ |ವರ್ತತೇ ಸತತಂ ಹೃಷ್ಟಃ ಕೃತ್ಸ್ನಾ ಹ್ಯೇಷಾ ದಯಾ ಸ್ಮೃತಾ || ಅಂದರೆ, ‘ ಎಲ್ಲ…
ಅಂಕಣ ನುಡಿ ಕಾರಣ ನುಡಿ ಕಾರಣ-೯ ನವೆಂಬರ್ 15, 2020 ಗೋನವಾರ ಕಿಶನ್ ರಾವ್ Poetry is the breath and finer spirit of all knowledge. Wordsworth ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ…
ಅಂಕಣ ಸುರ ಭಾರತಿ ಸುರಭಾರತೀ-೨:ಸಂಸ್ಕೃತ ಅಧ್ಯಯನದ ಪ್ರಯೋಜನ ಏನು ? ನವೆಂಬರ್ 14, 2020 ಶ್ರೀಮತಿ ತಾರಾಮತಿ ಕುಲಕರ್ಣಿ ಸಂಸ್ಕೃತ ಅಧ್ಯಯನದ ಪ್ರಯೋಜನ ಏನು ? ನನ್ನ ಮೊಮ್ಮಗ ೧೦ ನೇ ಕ್ಲಾಸಿನ ಫೈನಲ್ಪರೀಕ್ಷೆಯ ಸಂಸ್ಕೃತ ಪೇಪರಿಗಾಗಿ ಓದುತ್ತಿದ್ದ ….
ಅಂಕಣ ಪ್ರಬಂಧ ಸುರಭಿ ಅಂಕಣ ಮೋಹಕ ರಂಗೋಲಿ ನವೆಂಬರ್ 14, 2020 ಸುಮಾ ವೀಣಾ ಮನಸ್ಸರಳಿಸುವ ಮೋಹಕ ರಂಗೋಲಿ ಆಕಾಶದಿಂದ ನಕ್ಷತ್ರಗಳು ಭೂಮಿಗೆ ಬಿದ್ದವು ಇವೇ ರಂಗೋಲಿಯಾದವು” ಎಂದು ಜಾನಪದರು ಹೇಳಿದರೆ, ಪೌರಾಣಿಕವಾಗಿ ಬ್ರಹ್ಮನ ಆದೇಶದಂತೆ…
ಅಂಕಣ ಪ್ರೊ. ಸಿದ್ದು ಯಾಪಲಪರವಿ ಅಂಕಣ ಮುಳುಗದ ರವಿ ಬೆಳಗು ನವೆಂಬರ್ 13, 2020 ಪ್ರೊ.ಸಿದ್ದು ಯಾಪಲಪರವಿ ಪತ್ರಕರ್ತ, ಕವಿ,ಕತೆಗಾರ, ಅನುವಾದಕ,ವಿವಾದಾತ್ಮಕ ಬರಹಗಾರ ರವಿ ಬೆಳಗೆರೆ ನಿರೀಕ್ಷಿತವಾಗಿ ದೈಹಿಕವಾಗಿ ಹೋಗಿದ್ದಾರೆ.ಕುಡಿತ,ಸಿಗರೇಟ್, ರಸಿಕತೆ ರವಿಯನ್ನು ಬಲಿ ತೆಗೆದುಕೊಂಡಿದೆ.ಯಾವತ್ತಾದರೂ ಒಂದು ದಿನ…