ಅಂಕಣ ಆಚೀಚಿನ ಆಯಾಮಗಳು ತೆಲಂಗಾಣಾದ ಬೋನಾಲು ಹಬ್ಬ ಜುಲೈ 11, 2021 ಚಂದಕಚರ್ಲ ರಮೇಶ ಬಾಬು ಹೊಸ ವರ್ಷದಲ್ಲಿಯ ಜ್ಯೇಷ್ಠಮಾಸ ಕಳೆದು ಆಷಾಢಮಾಸ ಪ್ರಾರಂಭವಾಗುತ್ತಲೇ ಇಡೀ ತೆಲಂಗಾಣಾ ರಾಜ್ಯದಲ್ಲಿ ಹಬ್ಬದ ವಾತಾವರಣ ಆವರಿಸಿಕೊಳ್ಳುತ್ತದೆ. ತೆಲಂಗಾಣಾ ರಾಜ್ಯದ ಎರಡು…
ಅಂಕಣ ಅಂತ:ಸ್ಪಂದನ ಅಂತ:ಸ್ಪಂದನ – ೯ ಜುಲೈ 4, 2021 ಶಶಿಧರ್ ಕೃಷ್ಣ ಕುಂಡಲಿನಿ ಎಂಬುದು ಸದಾ ಹರಿಯುತ್ತಿರುತ್ತದೆ, ಅದರ ಅರಿವು ನಮ್ಮ ಪ್ರಜ್ಞೆಗೆ ಬರಬೇಕು ಎನ್ನುವಲ್ಲಿಗೆ ಬರಹ ನಿಂತಿತ್ತು. ಈ ದಿನ, ಈ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೩೨ ಜುಲೈ 4, 2021 ಪ್ರಹ್ಲಾದ್ ಜೋಷಿ ಓಡಿದೆ ಓಡಿದೆ ಎಡೆಬಿಡದೆ ಓಡಿದೆಲೆಕ್ಕಿಸದೆ ಪಥದ ಕಲ್ಲು ಮುಳ್ಳುಗಳದಾರಿಯಲಿ ದುಃಖದ ಮಡುಗಳ! ಕಡಲ ಲಂಘಿಸಿದೆ ಜೀವನದಭುಗಿಲೆದ್ದ ಒಡಲ ಉರಿಯಿಂದಚೈತನ್ಯ ಉದ್ದೀಪಿಸಿದೆಬೂದಿಯಾಗಲು…
ಅಂಕಣ ಫ್ರೇಮುಗಳಾಚೆ ಉಳಿದ ಮಾತು ಮಸುಕು ಗಾಜಿನ ಆಚೆ’ಗಳಿಗೆ’… ಜೂನ್ 27, 2021 ಶ್ರೀ ತಲಗೇರಿ ಕಾಲಕ್ಕೆ ಒಂದು ಲಕ್ಷಣವಿದೆ; ಒಮ್ಮೆ ಸರಿದರೆ ಮತ್ತೆ ಅಂಥದ್ದೇ ಕ್ಷಣ ಬರಬಹುದೇ ಹೊರತೂ ‘ಅದೇ ಕ್ಷಣ’ ತಿರುಗಿ ಬರುವುದಿಲ್ಲ. ಕಾಲವನ್ನು…
ಅಂಕಣ ಸುರಭಿ ಅಂಕಣ ದೋಷಗಳಿಂದ ಮುಕ್ತವಾಗಿರಬೇಕು ಸಂವಹನ ಜೂನ್ 27, 2021 ಸುಮಾ ವೀಣಾ ಮನುಷ್ಯನ ದಿನಚರಿ ಪ್ರಾರಂಭವಾಗುವುದೇ ಸಂವಹನದಿಂದ. ಸಂವಹನ ಎಂದರೆ ಎದಿರಿಗೆ ಇರುವವರೊಂದಿಗೆ ಸಂಪರ್ಕ ಸಾಧಿಸುವುದು, ಸಂದೇಶ ನೀಡುವುದು ಎಂದು ಅರ್ಥೈಸಬಹುದು ಇದು…
ಅಂಕಣ ಪುಸ್ತಕ,ಪರಿಚಯ,ವಿಮರ್ಶೆ ನಿರಾಳ ಜೂನ್ 24, 2021 ಸಿ.ಎಸ್. ಭೀಮರಾಯ ನಿರಾಳ: ಸಾಹಿತ್ಯ-ಸಂಸ್ಕೃತಿಗಳ ಸಮದರ್ಶಿ ಲೇಖಕ ಡಾ. ಎಂ.ಎಂ. ಪಡಶೆಟ್ಟಿನಿರಾಳಸಂ: ಡಾ. ಶ್ರೀರಾಮ ಇಟ್ಟಣ್ಣವರಪಟು: 612, ಬೆಲೆ: 600ಪ್ರಕಾಶನ: ನೆಲೆ ಪ್ರಕಾಶನ…
ಅಂಕಣ ಪುಸ್ತಕ,ಪರಿಚಯ,ವಿಮರ್ಶೆ ಆಕಾಶಕಾಯದ ಕವಿ ಜೂನ್ 23, 2021 ರಾಜು ಬಿಜಿ ಬರೇ ಓದಿಕೊಂಡವರಿಗೆ ಬರೆಯುವುದೆಂದರೆ ಭಯವಿದ್ದಂತೆ ಪದಗಳೆಲ್ಲ ಸಿಗದೆ ತಡಕಾಡುವ ಕೈಗೆ ಒಡೆದ ಗಾಜಿನ ಚೂರು ಎಲ್ಲಾದರೂ ಚುಚ್ಚಬಹುದೆಂದು ಓದಿಕೊಂಡೇ ಉಳಿದವನ…
ಅಂಕಣ ಅಪ್ಪನಾಗುವುದೆಂದರೆ ಸುಲಭವಲ್ಲ ಜೂನ್ 20, 2021 ಡಾ. ಪ್ರೀತಿ ಕೆ.ಎ. ಅಪ್ಪನಾಗುವುದೆಂದರೆ ಸುಲಭವಲ್ಲಅವಳಲ್ಲಿ ಪ್ರಸವ ವೇದನೆಯಿಂದಆಕ್ರಂದಿಸುವಾಗಇವನಿಗಿಲ್ಲಿ ಕರುಳು ಹಿಂಡುವಂತಾದರೂನಿರುಮ್ಮಳನಂತೆ ಇದ್ದು ಬಿಡಬೇಕು ಮಗು ಹುಟ್ಟಿದ ಸಂಭ್ರಮದಲ್ಲಿಅವರೆಲ್ಲ ಮಿಂದೇಳುತ್ತಿರುವಾಗಇವನಿಲ್ಲಿ ತನ್ನ ಆನಂದಭಾಷ್ಪವನ್ನುಯಾರಿಗೂ ಕಾಣದಂತೆಒರೆಸಿಕೊಳ್ಳಬೇಕು…
ಅಂಕಣ ಲಹರಿ ಒಂದು ಚೆಂದದ ವಾರದ ವೃಂದ ಜೂನ್ 20, 2021 ಆರ್ಯ ಏ ಗಂಗವ್ವಾ, ಗೌರವ್ವಾ, ಪಾರು, ಸುನೀಲ, ಸತೀಶ, ಈರಣ್ಣ, ನಿರ್ಮಲಾ, ಕಮಲವ್ವಕ್ಕ, ಈರವ್ವಕ್ಕ, ಪಕ್ಕ್ಯಾ, ಅಶೋಕ ಬರ್ಯೋ ಟೈಮಾಯ್ತು ಅಂತ…
ಅಂಕಣ ಸುರಭಿ ಅಂಕಣ ಪ್ರೀತಿ,ತ್ಯಾಗ ಹಾಗು ನಂಬಿಕೆಯ ಇನ್ನೊಂದು ರೂಪ ಅಪ್ಪ ಜೂನ್ 20, 2021 ಸುಮಾ ವೀಣಾ ಜಗತ್ತಿನಲ್ಲಿ ತಂದೆ ಹಾಗು ತಾಯಿಗೆ ಸಮಾನ ಗೌರವವಿರುವುದರಿಂದಲೇ ಭೂಮಿಯನ್ನು ತಾಯಿಗೆ ಹೋಲಿಸಿ ತಂದೆಯನ್ನು ಆಕಾಶಕ್ಕೆ ಹೋಲಿಸಿರುವುದು.ಹಾಗೆ ಮಾತೃದೇವೋಭವ, ಪಿತೃದೇವೋಭವ ಎಂದು…
ಅಂಕಣ ಅಂತ:ಸ್ಪಂದನ ಸ್ಪಂದನ ೮ (ಕುಂಡಲಿನಿ) ಜೂನ್ 20, 2021 ಶಶಿಧರ್ ಕೃಷ್ಣ ಕಳೆದೆರಡು ಭಾಗಗಳಲ್ಲಿ ಸಪ್ತಚಕ್ರಗಳು, ಪೀನಿಯಲ್ ಗ್ರಂಥಿ, ಗುರು ಚಕ್ರ, ಬ್ರಹ್ಮರಂಧ್ರ ದ ಬಗ್ಗೆ ತಿಳಿದುಕೊಂಡೆವು, ಇಲ್ಲಿ ಹರಿಯುವ ಶಕ್ತಿಯನ್ನು ಕುಂಡಲಿನಿ…
ಅಂಕಣ ಸುರ ಭಾರತಿ ಸುರಭಾರತಿ – ೩೩ ಜೂನ್ 20, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲವನ್ನು ಕಳೆದ ೩೨ ವಾರಗಳಿಂದ ನಿರಂತರವಾಗಿ ‘ಸುರ ಭಾರತಿ’ ಅನ್ನುವ ಈ ಅಂಕಣದ ಮುಖೇನ ಶ್ರೀಮತಿ…
ಅಂಕಣ ಪ್ರಬಂಧ ಕ್ವಾರಂಟೈನ್ ಜೂನ್ 19, 2021 ಸ್ಮಿತಾ ರಾಘವೇಂದ್ರ ಕರೋನ ಬಂದ ಮೇಲೆ ಬಂದ ಕ್ವಾರಂಟೈನ್ ಎಂಬ ಈ ಶಬ್ದ ಔಷಧದಷ್ಟೇ ಮುಂಚೂಣಿಯಲ್ಲಿ ಇದೆ.ದೇಶ, ರಾಜ್ಯ, ಜಿಲ್ಲೆ,ಊರು, ಕೇರಿ, ಕೊನೆಗೆ…
ಅಂಕಣ ಕಾಪಿಗೊಂದು ಮೇಳಗೀತೆ ಜೂನ್ 15, 2021 ಶೀಲಾ ಪೈ ಕಾಪಿ ಎಂದಾಕ್ಷಣ ನನಗೆ ನೆನಪಾಗುವುದು ನಮ್ಮ ಅಜ್ಜನ ಮನೆಯಲ್ಲಿ ದೊಡ್ಡಮ್ಮ ಕಾಪಿ ಕುಡಿಯುತ್ತಿದ್ದ ಕಂಚಿನ ತಂಬಿಗೆ. ಮನೆಯಲ್ಲಿ ಐದಾರು ಹಸುಗಳಿದ್ದು…
ಅಂಕಣ ಫ್ರೇಮುಗಳಾಚೆ ಉಳಿದ ಮಾತು ಸಾವಿನ ಕಣ್ಣುಗಳಲ್ಲಿ ‘ಬದುಕು’ ಜೂನ್ 13, 2021 ಶ್ರೀ ತಲಗೇರಿ “ಸಾವಿಗೆ ನಾ ಹೆದರುವುದಿಲ್ಲಯಾಕಂದರ ನಾ ಇರೋತನಕಅದು ಬರೋದಿಲ್ಲ, ಅದುಬಂದಾಗ ನಾ ಇರೋದಿಲ್ಲ” ದ.ರಾ.ಬೇಂದ್ರೆ ಮನುಷ್ಯನ ಬದುಕು ಆರಂಭವಾಗುವುದೇ ಸಾವಿನ ನೆರಳಿನಲ್ಲಿ….
ಅಂಕಣ ಅಂತ:ಸ್ಪಂದನ ಅಂತ:ಸ್ಪಂದನ – ೮ ಜೂನ್ 13, 2021 ಶಶಿಧರ್ ಕೃಷ್ಣ ಅನಾಹತ ಚಕ್ರ ಸೇತುವೆ ಆಗಿರುತ್ತದೆ, ಕೆಳಗಿನ ಮೂರು ಚಕ್ರಗಳಿಗೆ ಮತ್ತು ಮೇಲಿನ ಮೂರು ಚಕ್ರಗಳಿಗೆ ಎಂಬಲ್ಲಿಗೆ ಬರಹ ನಿಂತಿತ್ತು. ಇಲ್ಲಿ…
ಅಂಕಣ ಸುರಭಿ ಅಂಕಣ ‘ನೇಮದ ವಸ್ತ್ರ’ ಕರವಸ್ತ್ರ ಜೂನ್ 13, 2021 ಸುಮಾ ವೀಣಾ ನಾವೆಲ್ಲಾ ಚಿಕ್ಕವರಿರುವಾಗ ಅಮ್ಮನ ನಂತರ ಆರೈಕೆ ಮಾಡಿಸಿಕೊಂಡ ಹಿತೈಷಿಯ ಬಗ್ಗೆ ಮಾತನಾಡೋಣ ! ಯಾರೀ ಹಿತೈಷಿ ಅಂತೀರ? ಅದೇ ಕರವಸ್ತ್ರ!…
ಅಂಕಣ ಸುರ ಭಾರತಿ ಸುರಭಾರತಿ – ೩೨ ಜೂನ್ 13, 2021 ಶ್ರೀಮತಿ ತಾರಾಮತಿ ಕುಲಕರ್ಣಿ “ಸೀತೆಗೆ ಉಂಗುರ ಕೊಟ್ಟಿತು ಕೂಸು”ರಾಮಾಯಣದಲ್ಲಿ ಹನುಮಂತ ಸೀತಾನ್ವೇಷಣೆಗೆ ಹೋಗುವ ಮೊದಲು ರಾಮಚಂದ್ರ ಅವನ ಕೈಯಲ್ಲಿ ತನ್ನ ಮುದ್ರಿಕೆಯ ಉಂಗುರ ಕೊಟ್ಟು…