ಜೊತೆಗಿದ್ದವರೆಲ್ಲ ಎದ್ದು ಹೋದರೂಒಂಟಿ ಕಾಲಲ್ಲೇ ನಿಂತುಮಾತಾಡುತ್ತಲೇ ಇದ್ದಾಳೆ…ಅವನು ಪರಿಚಯಿಸಿದ ನಕ್ಷತ್ರಗಳ ಜೊತೆಗೆ… ಮುಗಿದ ಇರುಳಿಗೆ ತೆರೆದು ಬಾಗಿಲುಬಂದ ಹಗಲಿನಲ್ಲೂಮಾತಾಡುತ್ತಲೇ ಇದ್ದಾಳೆ..ಅವನು…
ಆಗ ತನ್ನಪ್ಪನಿಗೆಆಮೇಲೆ ನನ್ನಪ್ಪನಿಗೆಈಗೆಲ್ಲಾ ನನಗೆಬೆಚ್ಚಿಯೋ ಮಮಕಾರಕ್ಕೋಕಕ್ಕುಲಾತಿಗೋ ಚುರ‍್ರೆನ್ನುವಕರುಳ ಕಾರಣಕ್ಕೋಕಾಲ ಕಾಲಕ್ಕೆ ಮಾತು ಕಳೆದುಕೊಳ್ಳುತ್ತಲೇಬಂದಿರುವ ನನ್ನಮ್ಮನೂ ಕವಿತೆಯೇ…;ಧ್ವನಿ ಕಳೆದುಕೊಂಡ ಧ್ವನಿ!ಮುಕ್ಕಾದ ಪ್ರತಿಮೆ;ಸುಕ್ಕಾದ…
ಅಲ್ಲೊಂದು ಊರು ಇದ್ದಂತಿತ್ತುನನ್ನದೆಂದು ತಿಳಿದ ಅರಿವಿಗೆಚಂದ ಹೊದಿಸಿದ, ಚಳಿಯಲಿಬೆಚ್ಚನೆಯ ಹೊದಿಕೆ ಇತ್ತಂತಿತ್ತು.ಅಕ್ಕ, ಪಕ್ಕದವರಷ್ಟೇ ಅಲ್ಲದೆಊರಕೇರಿಗುಂಟಲೂ ಎಲ್ಲರೂಪರಿಚಿತರು …ಅಪರಿಚಿತ ಅಲ್ಲಿ ನಾನು…
ಬಿಸಿಯುಸಿರ ಮೊರೆತಎದೆಯಂಗಳ ತುಂಬಿಹರಿದ ದೃಗಜಲವುಮಳೆಹನಿಯನ್ನು ನಾಚಿಸಿದವು ಮಾತು ಭರ್ಜಿಗಿಂತಲೂ ಹರಿತವಾಗಿಭಾವನೆಗಳ ಛಿದ್ರಗೂಳಿಸಿಯಾವ ಹತಾರಕ್ಕೂ ಕಡಿಮೆ ಇಲ್ಲ ಎಂದವುಹೆಣ್ಣೆಂಬ ಕಾರಣಕ್ಕೆ …!ಕಾವಲಾಗಬೇಕಾಗಿದ್ದು…