ಅಲ್ಲೊಂದು ಊರು ಇದ್ದಂತಿತ್ತುನನ್ನದೆಂದು ತಿಳಿದ ಅರಿವಿಗೆಚಂದ ಹೊದಿಸಿದ, ಚಳಿಯಲಿಬೆಚ್ಚನೆಯ ಹೊದಿಕೆ ಇತ್ತಂತಿತ್ತು.ಅಕ್ಕ, ಪಕ್ಕದವರಷ್ಟೇ ಅಲ್ಲದೆಊರಕೇರಿಗುಂಟಲೂ ಎಲ್ಲರೂಪರಿಚಿತರು …ಅಪರಿಚಿತ ಅಲ್ಲಿ ನಾನು…
ಬಿಸಿಯುಸಿರ ಮೊರೆತಎದೆಯಂಗಳ ತುಂಬಿಹರಿದ ದೃಗಜಲವುಮಳೆಹನಿಯನ್ನು ನಾಚಿಸಿದವು ಮಾತು ಭರ್ಜಿಗಿಂತಲೂ ಹರಿತವಾಗಿಭಾವನೆಗಳ ಛಿದ್ರಗೂಳಿಸಿಯಾವ ಹತಾರಕ್ಕೂ ಕಡಿಮೆ ಇಲ್ಲ ಎಂದವುಹೆಣ್ಣೆಂಬ ಕಾರಣಕ್ಕೆ …!ಕಾವಲಾಗಬೇಕಾಗಿದ್ದು…
ಭವಿಷ್ಯ ಎಂಬ ಪದನನ್ನ ನಾಲಗೆಯಿಂದ ಹೊರಬೀಳುವಮೊದಲೇಅದರ ಮೊದಲಕ್ಷರಭೂತಕ್ಕೆ ಜಾರಿಹೋಗಿರುತ್ತದೆ ಮೌನ ಎಂದು ನಾನುಉಚ್ಚರಿಸುತ್ತ ಇರುವಾಗಲೇಅದನ್ನು ಕೊಂಚ ಕೊಂಚವೇಕೊಲ್ಲುತ್ತಾ ಹೋಗುತ್ತೇನೆ… ಶೂನ್ಯ…
ಬೆಳಕಿನೊಡೆಯನ ಪ್ರೇಮಗೀತೆ ನಿನ್ನ ಜಡೆ ಜಡೆಯಲ್ಲಿಮಲ್ಲೆ ಹೂ ಮೊಗ್ಗುಗಳುಮಾಲೆ ತಂತಾನಾಗಿನೇಯ್ದವೇ ಗೆಳತೀ ನನ್ನುಸಿರ ಬಿಸಿಲಿನಲಿಫಲಗಳನು ಮಾಗಿಸಿಸಿಹಿ ಹಣ್ಣು ರಸಗಿಣ್ಣುತುಂಬಿದೆಯಾ ಗೆಳತೀ…