ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ನಾವು ವೀರರು; ನಾವು ಶೂರರು;ಕೀಲಿಮಣೆ ಕುಟ್ಟಿ ಬರೆವ ಶಬ್ದಗಳಿಂದಶತ್ರುಗಳ ನಿರ್ನಾಮ ಮಾಡುವೆವು. ನಾವು ಮಾತ್ರ ಧರ್ಮರಾಜ.ನಮ್ಮ ನಿಲುವು ಒಪ್ಪಿದರೆದುರ್ಯೋಧನನೂ ಪಾಂಡವ,ಒಪ್ಪದಿರೆ…

ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆಏಣಿಯಾಗಿಸಿದಂತೆ ಕಡಿದುಹೂ ಬಿಡುವ ಕೊಂಬೆಯನ್ನು. ನಂಬಬಹುದೇ ಕಿಂಚಿತ್ತದರೂ ಅವಳನ್ನುಮಾತು-ಮಳೆಯಲ್ಲೇ ತೋಯಿಸುವಳುಹಿಡಿಯದೆ ಕೊಡೆಯನ್ನು. ಉರಿಬಿಸಿಲ ಹಗಲೊಳಗೆ ಹರಿಸುವಳುನೆರೆ ಬಂದ…

ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿಗಾಳಿ ಮೆಲ್ಲಗುಸಿರಾಡುತ್ತಿರುವಾಗತಾರೆಗಳು ಜ್ವಲಿಸಿ ಹೊಳೆಯುವಾಗ…

ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರುಮಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ…

ಅವಳ ಮನವೀಗಹುಟ್ಟು ಮರೆತ ದೋಣಿಹೊಯ್ದಾಡುತ್ತಿದೆ ದಿಕ್ಕು ತಪ್ಪಿಗಾಳಿ ಬಂದ ಕಡೆಗೆ ನಿನ್ನೆಯವರೆಗೆ ಕಾಣುತ್ತಿದ್ದವರ್ಣಮಯ ಕನಸುಗಳುಇಂದು ಬಿದ್ದಿವೆ ಚೆಲ್ಲಾಪಿಲ್ಲಿಕಾಲಿಗೆ ಚುಚ್ಚುತ್ತಿವೆ ಅಲ್ಲಿ…

ನೆನಪಾದೊಡನೆ ಕಣ್ಣರಳಿ ಮನತುಂಬುವುದನು ಮರೆಯಲಾಗದು ನನಗೆಅರಳಿದ ಕಿರುನಗೆ ಕುಸುರಿಕಲೆ ಹೊಳೆಯುವುದನು ಮರೆಯಲಾಗದು ನನಗೆ ನೀನಿಲ್ಲದಿರುವಾಗ ಬೇಗ ಸರಿಯದ ಇರುಳು ಹೊತ್ತು…

ಅವನು ಚೆಂದದ ಹುಡುಗಕನಸುಗಣ್ಣಿನ ಪ್ರಶಾಂತ ವದನಉತ್ಸಾಹುದುತ್ಸವ ಚಿಲುಮೆ. ಬೆಳದಿಂಗಳನ್ನೇ ಹೀರುತ್ತಿದ್ದಶುಕ್ಲಪಕ್ಷದ ರಾತ್ರಿಗಳೆಂದರೆ ಬಲುಪ್ರೀತಿಹುಣ್ಣಿಮೆಯ ಹಿಗ್ಗಿನಲಿ ಮೀಯುತ್ತಿದ್ದಅಮಾವಾಸ್ಯೆ, ಗೊತ್ತೆಯಿಲ್ಲ ಪಾಪ. ಚಂದದ…

ಬೆಳ್ಳಂಬೆಳಗು ಕಣ್ಣು ತೆರೆದಾಗ ಇಲ್ಲಿಎಲ್ಲವೂ ಅದಲು ಬದಲುಇದ್ದಕ್ಕಿದ್ದಂತೆಯೇ ಎಲ್ಲವೂ ತಟಸ್ಥಬೀಸಿದ ಹೊಸ ಗಾಳಿಗೆ ಕಾಲನೇ ಸ್ತಬ್ಧ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾಈಗಷ್ಟೇ…

ಪ್ರತಿದಿನದ ಬೆಳಗೂಬಾಲ್ಕನಿಯಲ್ಲೇ ಎದುರಾಗುತ್ತದೆಮೆಣಸು ಬಸಳೆ ಮೂಲಂಗಿಒಗ್ಗರಣೆಗೆ ಕರಿಬೇವುಚಿಟ್ಟೆ ದುಂಬಿ ಪಾರಿವಾಳಎಲ್ಲ ಸಂಧಿಸುತ್ತವೆ ಅಲ್ಲಿಹೊಸ ಚಿಗುರಿನ ಕನಸಿನಲ್ಲಿ ಕಣ್ಣುಗಳಲ್ಲೇ ಹೃದಯವಿರುವಇಮೋಜಿಯಂಥ ಹುಡುಗತಪ್ಪದೆಗುಡ್…

ಹಾಗೊಂದು ಇದ್ದರೆಅಂಗಳದ ಕುಂಡಗಳಲ್ಲಿನಂಬಿಕೆಯ‌ ಗಿಡಗಳಿರಲಿ ಅಕ್ಕಪಕ್ಕದಲ್ಲಿಮಕ್ಕಳ ನಗುವಿರಲಿಕಲ್ಲು ಕಾಂಪೌಂಡುಗಳೂಮಾತಾಡಲಿ ದಣಿದು ಬಂದಾಗಕೀಲಿ ಕದ ತೆರೆಯದೆಹಿರಿಯ ಹಸ್ತ ಕರೆಯಲಿ ಲ್ಯಾಪ್ ಟಾಪುಗಳಿಗೆಸೊನ್ನೆ…

ಚಿತ್ರ ಕಲೆ: ಜಬೀವುಲ್ಲಾ ಎಂ. ಅಸದ್ ಕಣ್ಣಿಗೆ ಕಾಣದ ನಿರ್ಜಿವ ವೈರಾಣುವೊಂದುಪ್ರಕೃತಿಯ ಪರವಾಗಿ ಯುದ್ಧ ಸಾರಿದೆಯಲ್ಲಜೈವಿಕ ಚೇತನವಾದ ಮಾನವನ ಮೇಲೆನಿರಾಕಾಯವಾಗಿ…

ಹುಚ್ಚನಂತು ಅಲ್ಲಕಳೆದು ಕೊಂಡಿರ ಬಹುದೇನೊತನ್ನನು … ಹುಡುಕ ಹೊರಟನೆಎಂದು ಕೊಂಡರೆಇಲ್ಲವೆ ಇಲ್ಲಅಲ್ಲದ ‘ಅಲ್ಲಮ’ನೇ ಅವನು?ಶೂನ್ಯಕ್ಕಿಂತಲೂ ಮೇಲೊಂದುಇರಬಹುದೊ ಎಂಬ ಪ್ರಶ್ನೆಗೆಸವಾಲೆನಿಸಿಹನುಹಸಿದಿರ ಬಹುದೇ?ಏನಿರ…

ಯಾವುದನ್ನೂ ಹೊತ್ತುಕೊಂಡೊಯ್ಯುವಂತಿಲ್ಲಸಾವು ನಿಶ್ಚಿತ..ಆದರೂ ಕಾದಾಟ..ನಾನು, ನನ್ನದೆನ್ನುವುದುಅತಿ ಪ್ರಿಯ. ಪರವಾನೆ ಪತ್ರ,‘ನನ್ನದೆನ್ನುವದ’ಹೊತ್ತು ಕೊಂಡೊಯ್ಯಲು ದಕ್ಕದುಎಂಬ ವಿಷಯವೇನು ಹೊಸತಲ್ಲ!ಆದರೂ ಪರದಾಟತನ್ನ ಹತ್ತು ತಲಮಾರು…

ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದಪ್ರಲಾಪವ. ಗಾಢ ಕತ್ತಲೆ ಕಾಣಿಸುವದುನನ್ನೂಳಗಿನ ನನ್ನುಅಲ್ಲಿನ ಬೆರಗನ್ನು !ಅಬ್ಬಾ …… ಎನಿದುನನ್ನೂಳಗಿನ ಸ್ವಾರ್ಥ, ಸೇಡುಕೋಪ,ತಾಪದ…

ರಸ್ತೆಯಲಿ ಒಬ್ಬಳೇ ನಡೆವಾಗನೆನಪಾದ ತಮಾಷೆತುಟಿಗೆ ಅಗುಳು ಮೆತ್ತಿದಂತೆಕಸಿವಿಸಿಯಲಿ ಕೊಡವಿಯಾರೆಂದೋ ತೋರಿ ಕೈಬೀಸಿಹತ್ತಿರಾದರೆ, ಅಪರಿಚಿತ ಹುಡುಗಸುತ್ತ ಗಮನಿಸುವ ಕಣ್ಣುಗಳುಜನಜಂಗುಳಿಯ ಮಧ್ಯೆಯೇತೀರಾ ಒತ್ತರಿಸಿ…