ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ನೋಡಿದಿರಾ ಈ ಚಿತ್ರ-ಎರಡು ಸಾಲು ಝೀಬ್ರಾಸ್ಪಷ್ಟವಿಲ್ಲ ಅಂದಿರಾ ? ಅಂತಹದ್ದೇನೂ ಇಲ್ಲವಾಒಮ್ಮೆಲೇ ಗೊತ್ತಾಗಲ್ಲಾ…ಜೂಂ ಮಾಡಿ ನೋಡಿ !ಅದರ ಪಟ್ಟೆಗಳೆಲ್ಲಾ ನೆರಳಲ್ಲಿ…

ನಾನೂ ಸಾಯುತ್ತೇನೆಒಂದು ದಿನ;ನನಗೆ ತಿಳಿಯುವುದಿಲ್ಲ! ಅಲಾಪ, ಆಕ್ರಂದನ‌, ಅಳುಕೇಳಿಸುವುದಿಲ್ಲ ನನಗೆ;ನೀನು-ನಾನು, ಅವರು-ಇವರುಕಾಣಿಸುವುದಿಲ್ಲ ! ಹತ್ತು ಜನ ಹೊರಬಹುದುಚಟ್ಟವ; ಹೆಗಲು ಬದಲಿಸಿನಾನು…

೧. ದಿನಚರಿ ಮತ್ತೊಂದು ದಿನ,ಮತ್ತಿಷ್ಟು ಹಣ!ಖರ್ಚಾಯ್ತು ಎಲ್ಲ!ಬಾಡಿಗೆ ಮುಟ್ಟಿತಲ್ಲ. ಕೆಲಸವೋ ಕಷ್ಟ!ವೇತನ ಕನಿಷ್ಟ,ಸುಮ್ಮನೇಕೀ ಬೇಗೆಅದಿರುವುದೇ ಹಾಗೆ. ಆಯುಷ್ಯ ಅರ್ಧಸಮರ್ಪಣೆಗೆ ಸಿದ್ಧಗಳಿಸಲು…

ಕಲ್ಲಾಗಿದ್ದರೆ,ಶಿಲ್ಪಿಯ ಚಾಣಕ್ಕೆ ಸಿಲುಕಿಶಿಲ್ಪವಾಗಿ ರಸಿಕ ಕಂಗಳಿಗೆಹಬ್ಬವಾಗಬಹುದಿತ್ತು;ಯಾರದೋ ಮನೆಯ ಬುನಾದಿಯಲಿಎದೆಯೊಡ್ಡಿ ನಿಲ್ಲಬಹುದಿತ್ತು. ಮಣ್ಣಾಗಿದ್ದರೆ,ಫಸಲಿಗೆ ಫಲವತ್ತತೆಯ ನೀಡಬಹುದಿತ್ತು;ಭವದ ಬದುಕು ಮುಗಿಸಿ ಬಂದವರಎರಕದಿಂದಾಲಿಂಗನ ಪಡೆಯಬಹುದಿತ್ತು….

ದಾರಿಗಳು ಕವಲುನಡೆದ ನಡೆವ ಕಾಲುಗಳುಗುರಿಯಿಲ್ಲದ ಸಹಪಯಣಹಮ್ಮುಬಿಮ್ಮುಗಳ ಹಂಗಿಲ್ಲದೆಬೆಸುಗೆ ಬೆರಳು ಹೃದಯದ ಮನ ಗಾಳಿ ಗುದ್ದಿದರೂಮಳೆ ತೋಯಿಸಿದರೂಮಿಂಚು ಬೆಳಕಲ್ಲಿದೂರದ ಆಸೆಪ್ರಯಾಣ ಬೇಗ…

ಕರುಣಾಮಯಿ ಯಜಮಾನ,ನನಗಾಗಿ, ನನ್ನಳತೆಗೆ ಸರಿಯಾಗಿ,ವಿಶೇಷ ಮುತುವರ್ಜಿವಹಿಸಿ,ಅಚ್ಚುಕಟ್ಟಾಗಿ ನಿರ್ಮಿಸಿದಸುಂದರ ಮನೆ, ಈ…ನನ್ನರಮನೆ. ನನ್ನ ಹುಟ್ಟಿನೊಂದಿಗೆ ನನ್ನ ತಾಜಾ-ಕನಸು, ಮನಸುಗಳೊಟ್ಟಿಗೆ ನಾ..ಇದರಲ್ಲಿ.ನಾ…ಬೆಳೆದಂತೆ ಅದೂ…

ಇಂದಿನ ಜೀವಂತ ಮಜಲುಗಳಿಗೆನೆನ್ನೆಯ ಮುಸುಕು ಹೊದಿಸಿನೆನಪುಗಳ ಪೋಣಿಸಿಆಗುಹೋಗುವಿನ ಪ್ರಾಣಕ್ಕೆಕನಸ ಕೊಡಬಾರದಿತ್ತು ನಾನು,ಕವಿಯಾಗಬಾರದಿತ್ತು ನಾನು. ಅಲ್ಲೆಲ್ಲೋ ಕುಸುಮವೊಂದು ಅರಳಲುಕಂಪನ್ನು ಇಲ್ಲಿ ಸವಿದುಗೋಡೆಗಳ…

ಒಂದು ಕಡೆ ನಿನ್ನ ನೆನಪುಗಳುಈ ಮುಸುಕು ಮಳೆಯಂತೆಬಿಟ್ಟೂ ಬಿಡದೆ ಜಿಟಿ ಜಿಟಿಕವುಚಿ ಮಲಗಿದರೂನುಸುಳಿ ಇರಿವ ಚೂರಿ ಚಳಿ ಗಲ್ಲಗೈಯ್ಯಾಗಿ ಕುಕ್ಕ​ರುಗಾಲಲ್ಲಿಕುಳಿತು…

ನಾನು ಯಾರು ದೇಹ ನಾನಲ್ಲವೆಂದನು ಹುಡುಗಮನಸೂ ನಾನಲ್ಲಉಸಿರು? ಹೆಸರು? – ಅಲ್ಲವೆ ಅಲ್ಲಏನೂ ಉಳಿಯಲಿಲ್ಲ! ಆಹಾ! ಹಾಗೆ ಹೇಳಿದ್ಯಾರು?ಹಿಡಿಯಿರಿ ಅವನನ್ನೇ!ಕೋಹಂ…

ಸುತ್ತಲೂ ಕತ್ತಲೆಯಕೋಣೆಯನ್ನು ಕಟ್ಟಿಕೊಂಡುಕನಸುಗಳನ್ನೇ ಕಾಣದಂತೆಬದುಕುವುದಾದರೆಅಂತಹ ಬದುಕಾದರೂ ಅದೇತಕೆ? ತಿರುಗಿ ನೋಡಿದಾಗೊಮ್ಮೆಕಳೆದು ಹೋದ ನೂರುದಿನಗಳ ನಡುವೆಒಂದು ದಿನದ ನೆನಪುನಮ್ಮ ಮನಸ ನಗಿಸಲಾರದೆಹೋದರೆಅಂತಹ…

ಒಬ್ಬರಿಗೊಂದೊಂದು ನೈನವೆಬಹುಶಃನಮಗೂ ನಮ್ಮದೊಂದು ನೈನವೆ ಸಾವಿರ ವರ್ಷಗಳ ಹಿಂದಕ್ಕೊಮುಂದಕ್ಕೊಸಿನ್ ಸಿಟಿ ನೈನವೆದೇವರು ಶಪಿಸಿದ ಸಿಟಿಎಂದೆಂದಿಗೂ ನೀವು ಹಾಳಾಗಿ ಹೋಗಿ ಎಂದುದಿ…

ಹಸಿವು……!!?ಎಲ್ಲ ಜೀವಿಗಳ ಜಾತಕದಲ್ಲಿಕಾಡುವ ಶನಿ ಗ್ರಹ ಬಿಸಿಯೂಟವಿರಲಿ ಬಾಡೂಟವಿರಲಿಹೊಟ್ಟೆ ಹಸಿದವನಿಗೆ ವ್ಯತ್ಯಾಸವಿಲ್ಲನಾಲಿಗೆಯಲಿನ್ನೂ ಚಪಲವಿದ್ದರೆಅದು ಬೇರೆ ರೀತಿಯ ಹಸಿವು ಸೂರ್ಯನಿಗಿಂತಲೂ ಮೊದಲೇ…

ನಿಜಾ಼ರ್ ಖಬ್ಬಾನಿ ಅವರ ಕವಿತೆಗಳನ್ನು ಡಾ. ಗೋವಿಂದ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ೧.ಬೆಳಕು ಕಂದೀಲಿಗಿಂತ ಮುಖ್ಯಕವಿತೆ ಟಿಪ್ಪಣಿ ಪುಸ್ತಕಕ್ಕಿಂತಮತ್ತು-…

ನೋವುಗಳ ಕುಣಿಕೆಯಲಿ ಸಿಲುಕಿಹೆನು ನಾನುನಿಲ್ಲಲು ಸಾಧ್ಯವಿಲ್ಲ ಕೂತರೆ ಉಳಿವಿಲ್ಲಅಲುಗಾಡಿದರೆ ಪ್ರಾಣ ಹೋಗುವುದುಕಣ್ಣಂಚಲಿ ತುಂಬಿಹುದು ಕಣ್ಣೀರುಮನವು ಬಯಸಿದೆ ನಿರಾಳ ಮೌನ… ಕಣ್ಣೀರು…