ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಬದುಕೆನ್ನುವ ಪುಸ್ತಕದಮೊದಲ ಪುಟವ ತೆರೆದ ಅರಿವಿಲ್ಲ,ಅರಿವು ಬಂದಾಗಿನ ನೆನಪು ಪೂರ್ತಿ ಇಲ್ಲಬಾಲ್ಯದ ದಿನಗಳ ನೆನೆದುಮತ್ತೆ ಬಾಲ್ಯಕ್ಕೆ ಮರಳುವ ಹಂಬಲಮರಳಿ ಬರದು…

ಮುಗಿಲು ನಾಚಿಕೊಂಡರೆ ಅದರ ಮೋರೆ ಕೆಂಪುಮುದಗೊಂಡಾಗ ತಿಳಿನೀಲಿ, ಬಿಳುಪುದುಃಖ ಭಾವದ ಬಣ್ಣ-ನಸುಕಪ್ಪು ಮುಗಿಲು ನಕ್ಕರೆ, ಇಳೆಗೆ ತುಂತುರು ಮಳೆಮುಗಿಲು ಅತ್ತರೆ…

ಈಗೀಗಹೃದಯತುಂಬಿಬರಮಾಡಿಕೊಳ್ಳುವುದುಅಸಹಜವಾಗಿದೆ! ನಿನ್ನನ್ನೇ ಹುಡುಕಿಕೊಂಡು ಬಂದರೆಅರಮನೆಯಂಥ ನಿನ್ನಮನೆ ಸ್ವಾಗತಿಸುತ್ತದೆ.ಮನೆಯೊಳಿರುವಟೀವಿ,ಫ್ರಿಜ್, ಸೋಫಾ ಸೆಟ್,ಪರದೆ, ಕಾಲುಹಾಸು, ಏಸಿ,ಕಂಪ್ಯೂಟರ್,ವಾಷಿಂಗ್ ಮೆಶೀನ್,ಕಾರು,ಸಾಕುನಾಯಿನೋಡಿ ನಕ್ಕಂತಾಗುತ್ತದೆ. ಭಾವನೆಗಳನ್ನುಬಿಂಬಿಸಬೇಕಾದಮುಖಪರದೆಗೆಗರಬಡಿದುಬ್ಲರ್ ಆಗಿಕಾಣುತ್ತದೆ. ನೋವು,…

೧. ಅದು ಏನೋ ಅದೇ ತಾರ್ಕಿಕವಾದ ಹೇಳಿತುಅದೊಂದು ಹುಚ್ಚುತನ“ಅದು ಏನೋ ಅದೇ”ಎಂದಿತು ಪ್ರೀತಿ ಅದು ಸಂತೋಷಅಂದಿತು ಲೆಕ್ಕಾಚಾರನೋವಲ್ಲದೇ ಮತ್ತೇನು?ಎಂದುಲಿಯಿತು ಭಯಭವಿಷ್ಯವೇ…

೧.ನನ್ನ ಮತ್ತುದೈವತ್ವದ ನಡುವೆಒಂದು ಬೆಕ್ಕು ಅದೀಗ ಕಣ್ಣು ಮುಚ್ಚಿಹಾಲು ಕುಡಿದಿದೆಆಯ್ಕೆ ಎರಡೇಹೊಡೆಯುವುದುಇಲ್ಲವೇದೇವರಾಗುವುದು *‘ಹೊಡೆದು ದೇವರಾಗು’ಎನ್ನುತ್ತೀರಿ ನೀವು ಜಿಜ್ಞಾಸೆ ನಡೆದಿದೆಬೆಕ್ಕುಹಾಲು ಕುಡಿದಿದೆ…

ಕಾವ್ಯವೆಂದರೆ ಅದೇನದು?ಇತ್ತೀಚೆಗೆ ಎಲ್ಲರೂ..ಗೀಚಲು ಶುರುಮಾಡಿದ್ದಾರಲ್ಲ!!ಕಾವ್ಯವಿರಬೇಕು ಇಲ್ಲಾ ಕವನವಿರಬೇಕುಅದೂ ಅಲ್ಲದಿದ್ದರೆ ಕವಿತೆಯಿರಬೇಕು ಕಾವ್ಯವೆಂದರೆ,ಪದಗಳನ್ನು ಒಂದರ ವಕ್ಕಳಕ್ಕೆಮತ್ತೊಂದನ್ನು ಪೋಣಿಸುವುದೇ?ಪ್ರಾಸಗಳನ್ನು ಆಯ್ದು ಮನೆ ಕಟ್ಟುವುದೇ?ಎಲ್ಲಿಗೆ…

ನೀನೆಂದರೇನೆಂದುತಿಳಿದಿಲ್ಲ ನಾನು,ನಾನೆಂದರೆಏನೆಂದು ಕೂಡ ನೀ ಅರಿತಿಲ್ಲ… ಎಲ್ಲೋ ಉದ್ದುದ್ದ‌ ಚಾಚಿಕೊಂಡಆಕಾರವೆ ಇರದ ಈ‌ ಬದುಕಿನಯಾವುದೋ ಬದಿಯಲ್ಲಿ ಸುರಿದಮಳೆ ನೀನೇ ಇರಬೇಕು…ಅಥವಾನಿನ್ನೊಳಗಿನ…

ಮಳೆಯಲಿ ಮಿಂದ ಕಂಬನಿ-ಹನಿಯೊಳು ಶತಮಾನದ ವೇದನೆಕೊಚ್ಚಿ ಹೋದರೇನುನಿಂತು‌ ನಿಲುಕದು ಪಯಣದ ಹಾದಿ ;ಹಣೆಯ ಮೇಲಿನ ಹನಿಗೆಕಣ್ ರೆಪ್ಪೆಯೇ ಸನಿಹದಾಸರೆಬೆವರು-ಕಂಬನಿಗಳೇಕೆ ದೂರಹಿಡಿ…

ನೀ ಬರುವ ಮುಂಚೆಮುಖವಾಡಗಳ ರಾಶಿಯನ್ನೇಹರಡಿಕೊಂಡಿದ್ದೆಸುಳ್ಳುಗಳು ಸುಲಭವಾಗಿದ್ದವುಮೋಸಗಳು ಮಾಮೂಲಾಗಿದ್ದವುಕೊಟ್ಟ ಮಾತುಗಳು ಇಟ್ಟ ಆಣೆಗಳು ಅಳತೆ ಮೀರಿದ್ದವುಅವು ಕಷ್ಟದ ದಿನಗಳಾಗಿದ್ದವುಆತ್ಮದ ಮಾತಾಡುವುದೇ ಅಸಹ್ಯವೆನಿಸಿತ್ತುಎಲ್ಲ…

ಸೊರಗಿದ ಹೂವಿನ ಪಾತ್ರದ ಮೌನಕೆತಾಳೆ ಎನ್ನಲು ಸಾಧ್ಯವೆ? ಚಂದ್ರಗಿರಿಯಲಿ‌ ಚಿಟ್ಟೆ ಹಾರಾಡಿತುಸಿಂಹಧ್ವನಿಯನು ಕೇಳಿ ಕಲ್ಲಾಯಿತುಚಿತ್ರಾಂಗಿಯ ಚಿತ್ರವಧೆ ತಡೆಯೋಣ ತಾಳು;ಸಮಯವು ನಮ್ಮನು…

ಈಗೀಗ ಮಾತೆತ್ತಿದರೆ ನಿನ್ನ ಕೈಗೊಂಬೆಯಾಗಿಬಿಟ್ಟಿದ್ದೇನೆ ಅಂತೀಯಲ್ಲಾ;ನಮ್ಮೊಳಗೆ ಅಡಗಿರೋ ಮನಸನ್ನೇ ಕಟ್ಟಿ ಹಾಕೋದಕ್ಕೆ ಆಗದವರು ನಾವು., ಇನ್ನು ಕಣ್ಣಳತೆಗೂ ಸಿಗದಷ್ಟು ದೂರ…

ಮೊದ್ಲೆ ತಪ್ಪೊಪ್ಪಿಗೆ!–ಇವ್ನು ರಬಕವಿ-ಮುದಕವಿಯೋನಲ್ಲ-ಒಬ್ಬ-ಮುದಿಕವಿಶಾಯಿ ತುಂಬಿದ ಪೇನಾ ಕವಿಯ ಕೈಲಿ-ಬಿಳೀಹಾಳೆ ತುಂಬಿಲ್ಲ ಬರಿದು ಖಾಲಿಶಾಯರೀ-ಭಾವ-ಮನ ಶೂನ್ಯ/ ಹಾಳೆ ಮೇಲೆ ಕವಿತೆ ಹೇಗೆ…

ನಾ ಕಣ್ಣು ಮುಚ್ಚುವೆ,ಜಗವೆಲ್ಲಾ ಸತ್ತು ಬೀಳುವುದು.ಎವೆ ತೆರೆದಾಗ ಮತ್ತೆ ಎಲ್ಲವೂ ಹುಟ್ಟುವುದು.ನನಗನಿಸುತ್ತದೆ ನಿನ್ನ ನಾ ಕಟ್ಟಿಕೊಂಡಿಹೆ ನನ್ನ ತಲೆಯಲ್ಲಿ. ಕೆಂಪು…