ಕವಿತೆ ಇದೇನು ನಾಟಕವಲ್ಲ ಜನವರಿ 30, 2022 ಕು.ಸ.ಮಧುಸೂದನ ರಂಗೇನಹಳ್ಳಿ ನೀ ಬರುವ ಮುಂಚೆಮುಖವಾಡಗಳ ರಾಶಿಯನ್ನೇಹರಡಿಕೊಂಡಿದ್ದೆಸುಳ್ಳುಗಳು ಸುಲಭವಾಗಿದ್ದವುಮೋಸಗಳು ಮಾಮೂಲಾಗಿದ್ದವುಕೊಟ್ಟ ಮಾತುಗಳು ಇಟ್ಟ ಆಣೆಗಳು ಅಳತೆ ಮೀರಿದ್ದವುಅವು ಕಷ್ಟದ ದಿನಗಳಾಗಿದ್ದವುಆತ್ಮದ ಮಾತಾಡುವುದೇ ಅಸಹ್ಯವೆನಿಸಿತ್ತುಎಲ್ಲ…
ಕವಿತೆ ತಾಳೆ ಜನವರಿ 24, 2022 ಗೌರೀಶ್ ಅಬ್ಳಿಮನೆ ಸೊರಗಿದ ಹೂವಿನ ಪಾತ್ರದ ಮೌನಕೆತಾಳೆ ಎನ್ನಲು ಸಾಧ್ಯವೆ? ಚಂದ್ರಗಿರಿಯಲಿ ಚಿಟ್ಟೆ ಹಾರಾಡಿತುಸಿಂಹಧ್ವನಿಯನು ಕೇಳಿ ಕಲ್ಲಾಯಿತುಚಿತ್ರಾಂಗಿಯ ಚಿತ್ರವಧೆ ತಡೆಯೋಣ ತಾಳು;ಸಮಯವು ನಮ್ಮನು…
ಕವಿತೆ (ಹುಸಿ)ನಿರೀಕ್ಷೆ ಜನವರಿ 22, 2022 ರಮ್ಯಾ ವಿನಯ್ ಈಗೀಗ ಮಾತೆತ್ತಿದರೆ ನಿನ್ನ ಕೈಗೊಂಬೆಯಾಗಿಬಿಟ್ಟಿದ್ದೇನೆ ಅಂತೀಯಲ್ಲಾ;ನಮ್ಮೊಳಗೆ ಅಡಗಿರೋ ಮನಸನ್ನೇ ಕಟ್ಟಿ ಹಾಕೋದಕ್ಕೆ ಆಗದವರು ನಾವು., ಇನ್ನು ಕಣ್ಣಳತೆಗೂ ಸಿಗದಷ್ಟು ದೂರ…
ಕವಿತೆ ಲಹರಿ ಸಣ್ಣಜ್ಜಿಯೂ ಸಾಕ್ರೆಟಿಸ್ಸೂ ಹಾಗೂ ಅದ್ವೈತವು ಜನವರಿ 16, 2022 ಶ್ರೇಯಸ್ ಪರಿಚರಣ್ ಮೊದ್ಲೆ ತಪ್ಪೊಪ್ಪಿಗೆ!–ಇವ್ನು ರಬಕವಿ-ಮುದಕವಿಯೋನಲ್ಲ-ಒಬ್ಬ-ಮುದಿಕವಿಶಾಯಿ ತುಂಬಿದ ಪೇನಾ ಕವಿಯ ಕೈಲಿ-ಬಿಳೀಹಾಳೆ ತುಂಬಿಲ್ಲ ಬರಿದು ಖಾಲಿಶಾಯರೀ-ಭಾವ-ಮನ ಶೂನ್ಯ/ ಹಾಳೆ ಮೇಲೆ ಕವಿತೆ ಹೇಗೆ…
ಅನುವಾದ ಸಾಹಿತ್ಯ ಕವಿತೆ ಹುಚ್ಚು ಹುಡುಗಿಯ ಪ್ರೇಮ ಗೀತೆ… ಜನವರಿ 22, 2022 ಸಮತಾ ಆರ್. ನಾ ಕಣ್ಣು ಮುಚ್ಚುವೆ,ಜಗವೆಲ್ಲಾ ಸತ್ತು ಬೀಳುವುದು.ಎವೆ ತೆರೆದಾಗ ಮತ್ತೆ ಎಲ್ಲವೂ ಹುಟ್ಟುವುದು.ನನಗನಿಸುತ್ತದೆ ನಿನ್ನ ನಾ ಕಟ್ಟಿಕೊಂಡಿಹೆ ನನ್ನ ತಲೆಯಲ್ಲಿ. ಕೆಂಪು…
ಕವಿತೆ ನಿನ್ನಂತೆ ನಾನೂ… ಜನವರಿ 9, 2022 ಮೃತ್ಯುಂಜಯ ಸಾಲಿಮಠ ಹುತ್ತ ಬಿಟ್ಟ ಹಾವುಸರಿದಾಡುತ್ತ ಹರಿದದ್ದೇ ಹಾದಿಚಿತ್ತದೊಳಗೆ ಚಿಟ್ಟೆ ಹುಟ್ಟಿಹಾರಿದಾಗೊಮ್ಮೊಮ್ಮೆ ಎದ್ದು ನಿಂತುಎದೆ ಸೀಳುವ ನೋಟಸರಕ್ಕನೆ ಚಾಚಿ ಒಳಗೆಳೆದುಕೊಂಡ ನಾಲಿಗೆಜಗದ ರುಚಿ…
೨೦೨೨ ಆರಂಭದ ಓದು ಕವಿತೆ ಮಕ್ಕಳ ವಿಭಾಗ ವಿಶೇಷ ಮಕ್ಕಳ ಪದ್ಯಗಳು ಜನವರಿ 1, 2022 ಚಿಂತಾಮಣಿ ಕೊಡ್ಲೆಕೆರೆ 1. ಒಂದು,ಎರಡು,ಮೂರು(ನಾಲ್ಕು ಪದ್ಯಗಳು) ೧. ಮಗು ಕಥೆ ಒಂದು,ಎರಡು,ಮೂರುಒಂದಾನೊಂದು ಊರು ನಾಲ್ಕು,ಐದು,ಆರುಕೇಳೋರಿಲ್ಲ ಯಾರೂ!ಏಳು ,ಎಂಟು ,ಒಂಬತ್ಲಿಂಬು ಸೋಡಾ ಶರಬತ್ ಕಡೆಗುಳಿದದ್ದು…
೨೦೨೨ ಆರಂಭದ ಓದು ಕವಿತೆ ಕಲ್ಲಾಗುವುದೆಂದರೆ ಡಿಸಂಬರ್ 31, 2021 ಸ್ಮಿತಾ ಅಮೃತರಾಜ್ ಸಾಗುವ ಆ ಹಾದಿಬದಿಯಲ್ಲಿಅನಾದಿಯಿಂದ ಬಿದ್ದುಕೊಂಡಆ ಪಾಟಿ ಬಂಡೆಗಲ್ಲುಗಳನ್ನುನೋಡಿ ಬಂದ ಮೇಲೆ ನಾನುತೀರಾ ಅಸ್ವಸ್ಥಳಾಗಿ ಕುಂತಿದ್ದೇನೆ. ದೂರದಲ್ಲಿ ಬಂಡೆ ಸಿಡಿಯುತ್ತಿದೆ,ಒಡೆಯುತ್ತಿದೆ ,…
ಕವಿತೆ ನಾಯಿಪಾಡು ಜನವರಿ 1, 2022 ರೇವಣಸಿದ್ದಪ್ಪ ಜಿ.ಆರ್. ಬೆಂಗಾಡಿನಈ ಹಳ್ಳಿಯಲ್ಲಿಬಿರುಬಿಸಿಲಿಗೆ ಬೆತ್ತಲಾದರಸ್ತೆಯ ಮೇಲೆನಾಯಿಯೊಂದುಛಿದ್ರವಾಗಿ ಬಿದ್ದಿದೆ.ಓಡುವ ಕಾಲನ ಜೊತೆಆಟವಾಡುವ ಮನುಷ್ಯನಿಗೆಈ ನಾಯಿಒಂದು ನಾಯಿ ಮಾತ್ರ! ಯಾವ ನಾಯಿಗಳಮೈಥುನದಿಂದುದುರಿಬೀದಿಬೀದಿ ಅಂಡಲೆದಿತ್ತೋ!?ಯಾರ ಮನೆಯಅನ್ನದ…
ಕವಿತೆ ಕು.ಸ.ಮಧುಸೂದನರ ಎರಡು ಕವಿತೆಗಳು ಡಿಸಂಬರ್ 21, 2021 ಕು.ಸ.ಮಧುಸೂದನ ರಂಗೇನಹಳ್ಳಿ 1. ಊರೆಂದರೆ ಹೀಗೆ ಮನೆಗಳ ಸಾಲುಗಳುಅವುಗಳ ಕಾಯಲು ನಾಯಿಗಳುವಾಕಿಂಗ್ ಕರೆದುಕೊಂಡು ಹೋಗುವ ಕೈಗಳುಬ್ರೆಡ್ಡು ಬಿಸ್ಕೇಟು ಹಾಕುವ ತಾಯಂದಿರುತಮಗು ಅದೇ ಬೇಕೆಂದು…
ಕವಿತೆ ಕುಷ್ಠದ ದೃಷ್ಟಿ ನವೆಂಬರ್ 28, 2021 ರಾಧಿಕಾ. ವಿ. ಗುಜ್ಜರ್ ತಂಪಾದ ಚಂದಿರನಂತಹ ಕಣ್ಮಣಿ ಕಂದ,ಸಂತಸದ ಹುಣ್ಣಿಮೆಯೇ ಮನೆಯಾದವಳು,ಒಡಲ ಗಾಯಗಳ ಸವರಿ ನಾಳೆ ಪ್ರಶ್ನಿಸುವಳು,ಉತ್ತರ ಅರಿವಾದಂದು ತತ್ತರಿಸಿ ಕುಸಿವಳು.. ತಣ್ಣನೆ ಕಾರ್ಗತ್ತಲಲ್ಲಿಯೇ…
ಕವಿತೆ ನನ್ನೆಲ್ಲಾ ನೆನ್ನೆ ನಾಳೆಗಳು ನವೆಂಬರ್ 28, 2021 ಶ್ರೇಯಸ್ ಪರಿಚರಣ್ (1) ಮಧ್ಯಂತರಶೂನ್ಯಾವೃತ ನೀರವ-ಮ್ಲಾನ-ದುಮ್ಮಾನ ಸುಯ್ಯಿಡ್ತಿತ್ತು-ಇಡೀ ರಾತ್ರಿಧರಿತ್ರಿ-ಗೇ ಗೊತ್ತಿತ್ತಾ !-“ಇದೆಲ್ಲಾ ಒಂದು ಜೋಕಿರಬೇಕಷ್ಟೆ”-ಖಾತ್ರಿಗಾಢನಿದ್ದೆ-ನೆನಪು ನುಣುಪು-ಹೊಳಪು-ಉಡುಪು ಕಳಚಿದ ಹಾಗೆಹಿಂದಿನ ಜಾಗರಣೆಗಳೆಲ್ಲಾ-ತುಂಬು-ಹಠದಿ-ಭರಿಸಿಬಿಡೋಕೆ ಇಂದೇ ನನ್ನ…
ಕವಿತೆ ನನ್ನೊಳಗಿನವ.. ನವೆಂಬರ್ 24, 2021 ಚಂಪೋ ನನ್ನೊಳಗೂ ಒಬ್ಬನಿದ್ದಾನೆಸುಮ್ಮನೆ ಎಲ್ಲೋ ಮೂಲೆಯಲ್ಲಿ ಕುಳಿತುಮುಗುಳ್ನಗುತ್ತ ನೋಡುವುದೇ ಅವನ ಕೆಲಸನಾ ನಕ್ಕರೂ ಅತ್ತರೂ ಬಿದ್ದರೂ ಎದ್ದರೂಅವನ ಮುಗುಳ್ನಗು ಮಾತ್ರ ಮಾಸದು……
ಕವಿತೆ ಪ್ರೀತಿ ಹಂಚುತ ಸಾಗು ನವೆಂಬರ್ 24, 2021 ಜಬೀವುಲ್ಲಾ ಎಂ. ಅಸದ್ ◼️ಚಿತ್ರ ಮತ್ತು ಕವಿತೆ – ಜಬೀವುಲ್ಲಾ ಎಮ್. ಅಸದ್ ಮೋಜಿನ ಕುದುರೆ ಏರಿಮನಸು ಹೊರಟಿದೆ ಸವಾರಿಕಾಣದೂರಿಗೆ ಯಾವ ದಾರಿ?ಕಾಣಿಸು ಪ್ರಭುವೆ…
ಕವಿತೆ ಭೇಟಿ ನವೆಂಬರ್ 21, 2021 ಪೂರ್ಣಿಮಾ ಸುರೇಶ್ ಶ್ರಾವಣದ ಪೂಜೆ ಹೊಸಿಲಿಗೆರಂಗೋಲಿ ಅಂಗಳಕೆನೀಲಿ ಹೂ ಬಳ್ಳಿ ಬೇಲಿಯಲಿತುಳಸಿ ಹೊರ ಮೂಲೆಯಲಿಮುಸ್ಸಂಜೆಯ ಪಾದಕೆ ಬೆಳಕು ಭೇಟಿಯಾಗಬೇಕೆನಿಸಿದೆಕರೆ ಮಾಡಿದಾಗಧ್ವನಿ ತೇಲಿಸುತ್ತೇನೆ ನಿನಗೋ…
ಕವಿತೆ ಎಳೆಗಾಯಿ ನವೆಂಬರ್ 20, 2021 ರೇವಣಸಿದ್ದಪ್ಪ ಜಿ.ಆರ್. ಎಳೆಗಾಯಿಬಿರುಗಾಳಿಗೆ ಸಿಲುಕಿನೆಲಕ್ಕುರುಳುವೊಲುಈ ಕಂದಕಾಲನ ಕೈವಶವಾದರೆನೀ ಕಂಗೆಟ್ಟುಕಂಬನಿಗರೆಯಬೇಡ ತಾಯೀ… ಹುಣ್ಣಿಮೆಯ ಬೆಳದಿಂಗಳಲ್ಲಿಬೆಳಕಾಗಿ ಹೊಳೆಯುತ್ತೇನೆ.ಅಮಾವಾಸ್ಯೆಯ ಕಾರಿರುಳಲ್ಲಿಕರಗಿ ಮುಗುಮ್ಮಾಗಿರುತ್ತೇನೆ.ಮುಂಜಾನೆ ಮುಸ್ಸಂಜೆಯಬಂಗಾರ ಕಿರಣಗಳಲ್ಲಿರಂಗಾಗಿ ಮೆರೆಯುತ್ತೇನೆ.ಸುಯ್ಯನೆ ಸುಳಿಯುವವಾಯುವಿನಲ್ಲಿ…
ಆಕಾಶ ಬುಟ್ಟಿ ಕವಿತೆ ತಿರುಮಲೇಶ್ ಕ್ಲಾಸಿಕ್ಸ್ ಸೀಕ್ರೆಟ್ ಸಂಚಿ ನವೆಂಬರ್ 3, 2021 ಡಾ. ಕೆ ವಿ ತಿರುಮಲೇಶ್ ಸೀಕ್ರೆಟ್ ಸಂಚಿ ಪ್ರತಿಯೊಬ್ಬನಲ್ಲೂ ಒಂದುಸೀಕ್ರೆಟ್ ಸಂಚಿಯಿರುತ್ತದೆ ಖಾಸಗಿ ಗುಟ್ಟುಗಳ ಸಂಚಿ…ಯಾರಿಗೂಕಾಣದಂತೆ ಜೋಪಾನವಾಗಿರಿಸಿದ್ದು..ಕಬರ್ಡಿನಲ್ಲಿನಂಬರ್ಲಾಕ್ ಹಾಕಿ..ಅಥವಾ ಡ್ರಾವರಿನಲ್ಲಿ ಬೀಗ ಹಾಕಿ..ಹಾಸಿಗೆ ಕೆಳಗೆ ಅಥವಾತಲೆದಿಂಬಿನೊಳಗೆಎಷ್ಟೇಜೋಪಾನ…
ಆಕಾಶ ಬುಟ್ಟಿ ಕವಿತೆ ಅಶ್ರುತಗಾನ ನವೆಂಬರ್ 3, 2021 ಸುಬ್ರಾಯ ಚೊಕ್ಕಾಡಿ ವಿವಿಧ ವಿಹಗಗಳ, ವಿಧ ವಿಧ ಸ್ವನಗಳಗಾಯನ ಗೋಷ್ಠಿಯೆಲ್ಲ ನಡೆದು, ಸಮಾಪನಗೊಂಡುಎಲ್ಲ ಗೂಡು ಸೇರಿದ ಮೇಲೆ, ಕವಿದ ನೀರವದಲ್ಲಿಉಳಿದ ಒಂಟಿ ಮರ,…
ಕವಿತೆ ಭತ್ತ ಎಲ್ತಂದಿದ್ದೇ ಭರ್ತ ನವೆಂಬರ್ 4, 2021 ಶ್ರೇಯಸ್ ಪರಿಚರಣ್ ಹಗೇವು ಖಾಲಿ : ಭತ್ತವಿಲ್ಲಬತ್ತಳಿಕೆ ಬರಿದು : ಬಾಣಗಳಿಲ್ಲತಲೆಯೊಳಗೊ ? ಎಲ್ಲಾ ಶೂನ್ಯಹೇಗೆ ಮುಗಿಸಲೀ ಈ ಪದ್ಯಇನ್ನಾಗೆನೆಂದೂ ಅನನ್ಯ, ಧನ್ಯಅದ್ಸರಿ,…