ಅಂಕಣ ಅಪ್ಪನಾಗುವುದೆಂದರೆ ಸುಲಭವಲ್ಲ ಜೂನ್ 20, 2021 ಡಾ. ಪ್ರೀತಿ ಕೆ.ಎ. ಅಪ್ಪನಾಗುವುದೆಂದರೆ ಸುಲಭವಲ್ಲಅವಳಲ್ಲಿ ಪ್ರಸವ ವೇದನೆಯಿಂದಆಕ್ರಂದಿಸುವಾಗಇವನಿಗಿಲ್ಲಿ ಕರುಳು ಹಿಂಡುವಂತಾದರೂನಿರುಮ್ಮಳನಂತೆ ಇದ್ದು ಬಿಡಬೇಕು ಮಗು ಹುಟ್ಟಿದ ಸಂಭ್ರಮದಲ್ಲಿಅವರೆಲ್ಲ ಮಿಂದೇಳುತ್ತಿರುವಾಗಇವನಿಲ್ಲಿ ತನ್ನ ಆನಂದಭಾಷ್ಪವನ್ನುಯಾರಿಗೂ ಕಾಣದಂತೆಒರೆಸಿಕೊಳ್ಳಬೇಕು…
ಅಂಕಣ ಲಹರಿ ಒಂದು ಚೆಂದದ ವಾರದ ವೃಂದ ಜೂನ್ 20, 2021 ಆರ್ಯ ಏ ಗಂಗವ್ವಾ, ಗೌರವ್ವಾ, ಪಾರು, ಸುನೀಲ, ಸತೀಶ, ಈರಣ್ಣ, ನಿರ್ಮಲಾ, ಕಮಲವ್ವಕ್ಕ, ಈರವ್ವಕ್ಕ, ಪಕ್ಕ್ಯಾ, ಅಶೋಕ ಬರ್ಯೋ ಟೈಮಾಯ್ತು ಅಂತ…
ಅಂಕಣ ಸುರಭಿ ಅಂಕಣ ಪ್ರೀತಿ,ತ್ಯಾಗ ಹಾಗು ನಂಬಿಕೆಯ ಇನ್ನೊಂದು ರೂಪ ಅಪ್ಪ ಜೂನ್ 20, 2021 ಸುಮಾ ವೀಣಾ ಜಗತ್ತಿನಲ್ಲಿ ತಂದೆ ಹಾಗು ತಾಯಿಗೆ ಸಮಾನ ಗೌರವವಿರುವುದರಿಂದಲೇ ಭೂಮಿಯನ್ನು ತಾಯಿಗೆ ಹೋಲಿಸಿ ತಂದೆಯನ್ನು ಆಕಾಶಕ್ಕೆ ಹೋಲಿಸಿರುವುದು.ಹಾಗೆ ಮಾತೃದೇವೋಭವ, ಪಿತೃದೇವೋಭವ ಎಂದು…
ಅಂಕಣ ಅಂತ:ಸ್ಪಂದನ ಸ್ಪಂದನ ೮ (ಕುಂಡಲಿನಿ) ಜೂನ್ 20, 2021 ಶಶಿಧರ್ ಕೃಷ್ಣ ಕಳೆದೆರಡು ಭಾಗಗಳಲ್ಲಿ ಸಪ್ತಚಕ್ರಗಳು, ಪೀನಿಯಲ್ ಗ್ರಂಥಿ, ಗುರು ಚಕ್ರ, ಬ್ರಹ್ಮರಂಧ್ರ ದ ಬಗ್ಗೆ ತಿಳಿದುಕೊಂಡೆವು, ಇಲ್ಲಿ ಹರಿಯುವ ಶಕ್ತಿಯನ್ನು ಕುಂಡಲಿನಿ…
ಅಂಕಣ ಸುರ ಭಾರತಿ ಸುರಭಾರತಿ – ೩೩ ಜೂನ್ 20, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲವನ್ನು ಕಳೆದ ೩೨ ವಾರಗಳಿಂದ ನಿರಂತರವಾಗಿ ‘ಸುರ ಭಾರತಿ’ ಅನ್ನುವ ಈ ಅಂಕಣದ ಮುಖೇನ ಶ್ರೀಮತಿ…
ಅಂಕಣ ಪ್ರಬಂಧ ಕ್ವಾರಂಟೈನ್ ಜೂನ್ 19, 2021 ಸ್ಮಿತಾ ರಾಘವೇಂದ್ರ ಕರೋನ ಬಂದ ಮೇಲೆ ಬಂದ ಕ್ವಾರಂಟೈನ್ ಎಂಬ ಈ ಶಬ್ದ ಔಷಧದಷ್ಟೇ ಮುಂಚೂಣಿಯಲ್ಲಿ ಇದೆ.ದೇಶ, ರಾಜ್ಯ, ಜಿಲ್ಲೆ,ಊರು, ಕೇರಿ, ಕೊನೆಗೆ…
ಅಂಕಣ ಕಾಪಿಗೊಂದು ಮೇಳಗೀತೆ ಜೂನ್ 15, 2021 ಶೀಲಾ ಪೈ ಕಾಪಿ ಎಂದಾಕ್ಷಣ ನನಗೆ ನೆನಪಾಗುವುದು ನಮ್ಮ ಅಜ್ಜನ ಮನೆಯಲ್ಲಿ ದೊಡ್ಡಮ್ಮ ಕಾಪಿ ಕುಡಿಯುತ್ತಿದ್ದ ಕಂಚಿನ ತಂಬಿಗೆ. ಮನೆಯಲ್ಲಿ ಐದಾರು ಹಸುಗಳಿದ್ದು…
ಅಂಕಣ ಫ್ರೇಮುಗಳಾಚೆ ಉಳಿದ ಮಾತು ಸಾವಿನ ಕಣ್ಣುಗಳಲ್ಲಿ ‘ಬದುಕು’ ಜೂನ್ 13, 2021 ಶ್ರೀ ತಲಗೇರಿ “ಸಾವಿಗೆ ನಾ ಹೆದರುವುದಿಲ್ಲಯಾಕಂದರ ನಾ ಇರೋತನಕಅದು ಬರೋದಿಲ್ಲ, ಅದುಬಂದಾಗ ನಾ ಇರೋದಿಲ್ಲ” ದ.ರಾ.ಬೇಂದ್ರೆ ಮನುಷ್ಯನ ಬದುಕು ಆರಂಭವಾಗುವುದೇ ಸಾವಿನ ನೆರಳಿನಲ್ಲಿ….
ಅಂಕಣ ಅಂತ:ಸ್ಪಂದನ ಅಂತ:ಸ್ಪಂದನ – ೮ ಜೂನ್ 13, 2021 ಶಶಿಧರ್ ಕೃಷ್ಣ ಅನಾಹತ ಚಕ್ರ ಸೇತುವೆ ಆಗಿರುತ್ತದೆ, ಕೆಳಗಿನ ಮೂರು ಚಕ್ರಗಳಿಗೆ ಮತ್ತು ಮೇಲಿನ ಮೂರು ಚಕ್ರಗಳಿಗೆ ಎಂಬಲ್ಲಿಗೆ ಬರಹ ನಿಂತಿತ್ತು. ಇಲ್ಲಿ…
ಅಂಕಣ ಸುರಭಿ ಅಂಕಣ ‘ನೇಮದ ವಸ್ತ್ರ’ ಕರವಸ್ತ್ರ ಜೂನ್ 13, 2021 ಸುಮಾ ವೀಣಾ ನಾವೆಲ್ಲಾ ಚಿಕ್ಕವರಿರುವಾಗ ಅಮ್ಮನ ನಂತರ ಆರೈಕೆ ಮಾಡಿಸಿಕೊಂಡ ಹಿತೈಷಿಯ ಬಗ್ಗೆ ಮಾತನಾಡೋಣ ! ಯಾರೀ ಹಿತೈಷಿ ಅಂತೀರ? ಅದೇ ಕರವಸ್ತ್ರ!…
ಅಂಕಣ ಸುರ ಭಾರತಿ ಸುರಭಾರತಿ – ೩೨ ಜೂನ್ 13, 2021 ಶ್ರೀಮತಿ ತಾರಾಮತಿ ಕುಲಕರ್ಣಿ “ಸೀತೆಗೆ ಉಂಗುರ ಕೊಟ್ಟಿತು ಕೂಸು”ರಾಮಾಯಣದಲ್ಲಿ ಹನುಮಂತ ಸೀತಾನ್ವೇಷಣೆಗೆ ಹೋಗುವ ಮೊದಲು ರಾಮಚಂದ್ರ ಅವನ ಕೈಯಲ್ಲಿ ತನ್ನ ಮುದ್ರಿಕೆಯ ಉಂಗುರ ಕೊಟ್ಟು…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು – ೩೦ ಜೂನ್ 13, 2021 ಪ್ರಹ್ಲಾದ್ ಜೋಷಿ ಹೆಸರಿಗೂ ಉಳಿದಿಲ್ಲ ಹಸಿರುಬಗೆದು ಬೇರುಸಹಿತ ಬಸಿರುಕಿತ್ತಿ ಹಾಕಿದೆ ಸಸಿ ಗಿಡ ಮರಗಳಎಲ್ಲೆ ಇಲ್ಲದ ಹಲ್ಲೆ ಮಾಡಿ ಎಲ್ಲಬಲ್ಲೆನೆಂಬ ನಾಟಕವಾಡಿದಿ ಹೂಬೆಹೂ(ಥೇಟ್)ಹೂವುಗಳ…
ಅಂಕಣ ಲಹರಿ ಕಣಿವೆ ಹೂವು… ಜೂನ್ 8, 2021 ಸುಶ್ಮಿತಾ ಸಪ್ತರ್ಷಿ ಎಷ್ಟು ದಿನವಾಗಿದೆ ಈ ಕಣಿವೆಗೆ ಬಂದು? ಉಹೂಂ.. ವರ್ಷಗಳೇ ಕಳೆದಿವೆ. ಏಕತಾನತೆಯನ್ನರಸಿ ಎಲ್ಲದರಿಂದಲೂ ದೂರ ಸರಿದು, ಇಲ್ಲಿ ತಲುಪಿ, ಈ…
ಅಂಕಣ ಅಂತ:ಸ್ಪಂದನ ಅಂತ:ಸ್ಪಂದನ ೭ ಜೂನ್ 6, 2021 ಶಶಿಧರ್ ಕೃಷ್ಣ ಚಕ್ರಗಳು ನಮ್ಮ ದೇಹದಲ್ಲಿ ಎಪ್ಪತ್ತೆರಡು ಸಾವಿರ ನರನಾಡಿಗಳು ಇರುತ್ತವೆ. ಇದರಲ್ಲಿ ಮೂವತ್ತಾರು ಸಾವಿರ ನಾಡಿಗಳು ದೇಹದ ಎಡಭಾಗದಲ್ಲಿ ಹಾಗೂ ಮೂವತ್ತಾರು…
ಅಂಕಣ ಸುರ ಭಾರತಿ ಸುರಭಾರತಿ – ೩೧ ಜೂನ್ 6, 2021 ಶ್ರೀಮತಿ ತಾರಾಮತಿ ಕುಲಕರ್ಣಿ “ವಸನ ಪರಿಧೂಸರೆ ವಸಾನಾನಿ ಸಹಯಮಕ್ಷಾಮಮುಖೀ ಧೃತೈಕವೇಣಿ:ಅತಿನಿಷ್ಕರುಣಸ್ಯ ಶುಧ್ಧಶೀಲಾ ಮಮ ದೀರ್ಘಂ ವಿರಹವ್ರತಂ ಬಿಭರ್ತಿ.“ “ಇವಳು ಉಟ್ಟ ಜೊತೆ ವಸ್ತ್ರಗಳು ಧೂಳಿನಿಂದ…
ಅಂಕಣ ಕವಿತೆ ಕ್ಷಮೆ ಇರಲಿ ಜೂನ್ 5, 2021 ಚಂದಕಚರ್ಲ ರಮೇಶ ಬಾಬು ವಸಂತವನದವಸ್ತುಪ್ರದರ್ಶನಕ್ಕೆನಿಮಗೆಲ್ಲ ಸ್ವಾಗತನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು…
ಅಂಕಣ ವಿಶೇಷ ವ್ಯಕ್ತಿತ್ವ ನೂರೊಂದು ನೆನಪು ಎದೆಯಾಳದಿಂದ… ಜೂನ್ 4, 2021 ಎನ್.ಎಸ್.ಶ್ರೀಧರ ಮೂರ್ತಿ ಇವತ್ತು (ಜೂನ್ ೪) ನಮ್ಮ ಕಾಲದ ಜೀವಂತ ದಂತಕತೆ ಎನ್ನಿಸಿಕೊಂಡಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. ಅವರಿಲ್ಲದ ಮೊದಲ ಜನ್ಮದಿನ! ಕೊನೆಯವರೆಗೂ…
ಅಂಕಣ ಅಂತ: ಸ್ಪಂದನ – ೬ ಮೇ 30, 2021 'ನಸುಕು' ಸಂಪಾದಕ ವರ್ಗ ಈ ಹಿಂದೆ ಅಷ್ಟಾಂಗ ಯೋಗದಲ್ಲಿನ ಏಳು ರೀತಿಯನ್ನು ಹೇಳಿದ್ದಾಯ್ತು. ಇನ್ನು ಅದರಲ್ಲಿನ ಎಂಟನೇ ಮತ್ತು ಕೊನೆಯ ಹಂತ ಸಮಾಧಿ ಸ್ಥಿತಿ….