ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ನದಿಯೆಂದರೆ ಹರಿಯಬೇಕುಪಳ ಪಳಹೊಳೆಯಬೇಕುಜುಳು ಜುಳು ಮೊಳಗಬೇಕುಹಳ್ಳ ಕೊಳ್ಳಮೆರೆಯಬೇಕುಜಲಪಾತವಾಗಬೇಕು! ಜಲರಾಶಿಗೆ ಶಕ್ತಿ ನೀನುವನರಾಶಿ ಹರಿವು ನೀನುಮನುಕುಲಕ್ಕೆ ಧನ್ವಂತರಿ ನೀನು!ಪಾಪ ತೊಳಿಯೋ ಗಂಗೆ…

ಬೆಳಗೆದ್ದು ಕಂಡರೆಮತ್ತೆ ಸುಳ್ಳಾಡಿದೆ ಕನ್ನಡಿ,ಇದ್ದುದನ್ನು ಇದ್ದಂತೆಹೇಳಿಬಿಡುವ ಕನ್ನಡಿ…ಯಾರ ಮೆಚ್ಚಿಸುವ ಹಂಗು ನಿನಗಿದೆ ಕನ್ನಡಿಯೇನನ್ನ ಮೆಚ್ಚಿಸುವುದಂತೂನಿನ್ನ ಪಾಡಲ್ಲವಲ್ಲ! ನಾನೆಲ್ಲಿ ಸುಳ್ಳಾಡಿದೆ? ಪ್ರತಿಭಟಿಸಿತು…

ಉಸಿರುಗಟ್ಟಿಧೂಳು ಹಿಡಿದು ನಿಂತಿದ್ದೆದಾರಿಯಲ್ಲಿ ಅತ್ತಿಂದಿತ್ತ ಚಲಿಸುವಮನುಷ್ಯರಂತೆ ಕಾಣುವರೋಬೋಟುಗಳನ್ನು ನೋಡುತ್ತಅಸಹನೆಯನ್ನು ಅದುಮಿಟ್ಟುಕೊಂಡಿದ್ದೆ ವರ್ಷಕ್ಕೊಮ್ಮೆ ಪೂಜೆಆಗ ಸಿಂಗಾರ ಶೃಂಗಾರ ಎಲ್ಲವೂಮುಡಿಸಿದ ಹೂವು ಕೂಡಒಂದು…

ರಾತ್ರಿ ಹೊತ್ತುಒಂಟಿ ಪಯಣರಸ್ತೆಯಲ್ಲಿ ಶ್ವಾನಕಾರ್ಯ ಪ್ರಧಾನಬಂದರೆ ಅಪರಿಚಿತನಾಯಿಬೈಗುಳ ಉಚಿತ..! ರಸ್ತೆಯಲ್ಲಿಲ್ಲ ಜನಗಳ ದಂಡುಒಂಟಿ ಸಿಪಾಯಿ ನಾನಿಂದುಬೀದಿ ದೀಪದ ಹಾವಳಿಕಣ್ಣು ಕಣ್ಣಿಗೆ…

ನೋವಿಗಾದರೂ ಸಾವಿಗಾದರೂಕಣ್ಣಲ್ಲಿ ಹನಿಯಾಗುವಾಗಅಯ್ಯೋ ರಾಮ.. ಅಚ್ಚರಿ ಆನಂದದಮಿಳಿತದಲ್ಲಿ ನಗುವಾಗುವಾಗಅಯ್ಯೋ ರಾಮ.. ಸಿಟ್ಟಿಗೆ ಸಿಡುಕಿಗೆಗುಡುಗುವಾಗಅಯ್ಯೋ ರಾಮ.. ಪೇಚಾಟಕ್ಕೂ ಪೀಕಲಾಟಕ್ಕೂಅಯ್ಯೋ ರಾಮ… ಮಾತಿಗೊಮ್ಮೆ…

೧. ಕೆಟ್ಟಿದ್ದು ಕಾಲವಲ್ಲ ಕಾಲ ಕೆಟ್ಟಿತು ಎಂದು ಮರುಗುವುದು ಕೇಳಿದೆಕೆಟ್ಟಿದ್ದು ಕಾಲವಲ್ಲಕೆಟ್ಟಿದ್ದು ಏನೆಂದು ಎಲ್ಲರಿಗು ಗೊತ್ತಿದೆಸುಳ್ಳೊಡನೆ ಸಖ್ಯ ಸಲ್ಲ ಮಳೆಗಾಲ…

ಅದೆಷ್ಟೇ ಬಾರಿ ಯೋಚಿಸಿದರೂನನ್ನ ಪಾಲಿಗೆ ಒಗಟಾಗಿಯೇ ಉಳಿದುಬಿಟ್ಟವಿಚಿತ್ರ ಮನಸ್ಥಿಯ ಹೊತ್ತ ಮಾನವ…ಅಲ್ಲೊಬ್ಬ ಎಲ್ಲರೆದುರುಬಂಡೆಗಲ್ಲಿನವನಂತೆ ತೋರಿಮನೆಯ ದೂರದರ್ಶನದಪರದೆಯ ಎದುರು ಕೂತುಗಳಗಳನೆ ಅಳುತಿದ್ದಾನೆ…ಸದಾ…

ಕಾಣದೂರಿನ​ ತೀರದಲಿ ನಿಂತಿಹೆನುದಿಟ್ಟಿಸಿದರೂ ಕಾಣದಾಯಿತು ನನಗೆಕಡಲ ಅಬ್ಬರದ ನೊರೆತಕೆ ಕೇಳದಾಯಿತು ನಿನಗೆನೊರೆತ, ಮೊರೆತಗಳ ನಡುವೆ ಬೆಸೆಯುವುದೇ ಸಲುಗೆ? ನೀನಲ್ಲಿ, ನಾನಿಲ್ಲಿ…

ಕಣ್ಣುಗಳೂ ಮಾತು ಕಲಿತುಪಿಸುಗುಡುವ ವೇಳೆಕೇಳಿಸದಂತೆ ಎದ್ದು ಹೋಗುತ್ತಾರೆ ಹೃದಯಗಳು ಢವಗುಡುತ್ತಾಏನೋ ಹೇಳಲು ತವಕಿಸುವಾಗಲೇಕವಾಟಗಳನ್ನು ಮುಲಾಜಿಲ್ಲದೆ ಮುಚ್ಚಿ ಬಿಡುತ್ತಾರೆ ಕೈಗಳೆರಡು ಬೆಸೆದುಕೊಂಡುಬಂಧ…

ತನ್ನ ಜಾತಿಯೇ ಮುಂದೆ ಅನ್ಯರು ಹಿಂದೆಮತ್ತೊಂದು ನೀತಿಗೆ ಪರನಿಂದೆಹಿಂದುಳಿಯುವುದೇ ಒಂದು ವರವಿಂದುನಿನ್ನೆ ಹಿಂದಿದ್ದುದು ಇಂದು ಮುಂದು ವೈಟ್ ಕಾಲರ್ ಜಾಬಲ್ಲೂ…

ಅರೆ ಸ್ವತಂತ್ರರು ನಾವುಅರೆ ಸ್ವಯಂಚಾಲಿತರು ಉಟ್ಟ ಸೀರೆಗೆ ಇಟ್ಟ ನೆರಿಗೆಗೆಉಂಟು ನಮಗೆ ಆಯ್ಕೆಯುನೆಟ್ಟ ಕಂಗಳು ಬಿಟ್ಟ ಟೀಕೆಯುಉಳಿಸಿಟ್ಟ ಅವಕಾಶವು ಅರೆ…

ಅಲ್ಲಿಗೆ ಬರುವವರೆಗೆ…ನನ್ನ ಕತ್ತಲಿಗೆನಾನೇ ಬೆಳಕಾಗಬೇಕಿದೆದೀಪದ ಕೆಳಗೇ ಕತ್ತಲಂತಲ್ಲ?ಅದು ಈಗ ನನ್ನರಿವಿಗೆಬರುತಲಿದೆ. ಜಗಕೆಲ್ಲ ಬೆಳಕಿನ ಬರವಿಲ್ಲಬೆಳಗುತ್ತಲೇ ಇದ್ದೇನೆ ನಾನುಝಗ-ಮಗ, ಝಗ-ಮಗ!ಎಣ್ಣೆ ಹೀರಿಬೆಂಕಿಯ…

ಧಗಧಗ ದಹಿಸುತ್ತದೆ ಬೆಂಕಿ;ಸುಯ್ಯನೆ ಸುಳಿಯುತ್ತದೆ ಗಾಳಿ;ಜುಳುಜುಳು ಹರಿಯುತ್ತದೆ ನೀರು;ಪರದೆ ಹೊದಿಸಿದಂತೆ ಪಸರಿಸಿದೆ ಬಾನು;ಗಿರಗಿರ ತಿರುಗುತ್ತದೆ ಭೂಮಿ.ಫರ್ಮಾನು ಹೊರಡಿಸಿಯಾರೆಯಾರೋಅವುಗಳಿಗೆ ಸುಮ್ಮನೆ ಇರಲು?…

ಅವರಿಂದ ಒಂದು ಹೆಜ್ಜೆ ದೂರಇಡುವುದುನಿನ್ನ ಸನಿಹಕ್ಕೆ ಒಂದು ಹೆಜ್ಜೆಎಂದಾದರೆ ನಡೆಯುತ್ತಲೇ ಇರುವೆ ಇತರರು ಹೇಳಿದಂತೆ ಮಾಡುತ್ತಿದ್ದೆಕುರುಡನಾಗಿದ್ದೆಇತರರು ಕರೆದಾಗ ಬರುತ್ತಿದ್ದೆಕಳೆದುಹೋಗಿದ್ದೆಆಮೇಲೆ ನಾನು…

ನೋಡಿದಿರಾ ಈ ಚಿತ್ರ-ಎರಡು ಸಾಲು ಝೀಬ್ರಾಸ್ಪಷ್ಟವಿಲ್ಲ ಅಂದಿರಾ ? ಅಂತಹದ್ದೇನೂ ಇಲ್ಲವಾಒಮ್ಮೆಲೇ ಗೊತ್ತಾಗಲ್ಲಾ…ಜೂಂ ಮಾಡಿ ನೋಡಿ !ಅದರ ಪಟ್ಟೆಗಳೆಲ್ಲಾ ನೆರಳಲ್ಲಿ…

ನಾನೂ ಸಾಯುತ್ತೇನೆಒಂದು ದಿನ;ನನಗೆ ತಿಳಿಯುವುದಿಲ್ಲ! ಅಲಾಪ, ಆಕ್ರಂದನ‌, ಅಳುಕೇಳಿಸುವುದಿಲ್ಲ ನನಗೆ;ನೀನು-ನಾನು, ಅವರು-ಇವರುಕಾಣಿಸುವುದಿಲ್ಲ ! ಹತ್ತು ಜನ ಹೊರಬಹುದುಚಟ್ಟವ; ಹೆಗಲು ಬದಲಿಸಿನಾನು…