ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಎಡೆಬಿಡದೆ ಸುರಿವ ಮಳೆತಡಮಾಡದೆ ಮೋರಿ,ಗಟಾರತುಂಬಿ ಹರಿಸುವೆ ಆದರೆಮನವ ತೊಳೆಯದೆ ಹೋದೆ.. ಅದೆಲ್ಲಿಂದಲೋ ತಂಗಾಳಿಯೊಂದಿಗೆಬಂದು ಧರೆಯ ತಂಪು ಮಾಡಿವರ್ಷಧಾರೆ ಎನಿಸಿಕೊಂಡೆನಡೆವ ಹಾದಿಯಲ್ಲಾ…

ಮುದ್ದುಮಗುವೊಂದು ಅಕ್ಕರೆಯಲಿನಕ್ಕಂತೆ ಹಳೆಸೀರೆಯಲಿ ಸಂಡಿಗೆಯರಳಿಸಿನೋವಿನ ಸೊಂಟ ನೀವುತ್ತಲೇ ದೂರದಕಾಗೆಗೆ ಹುಶ್‌ ಅಂದಿದ್ದಾಳೆ ಶಕ್ಕೂಬಾಯಿಮದುವೆ ಕಾಣದ ಬರಿಗೊರಳಲ್ಲಿ ಎರಡೆಳೆಸರಗೋಡೆ ಮೇಲೆ ಒಂಟಿನರಸಿಂಹನಿಗೆ…

ಮಬ್ಬು ಬೆಳಕ ಹಾದಿಯಲ್ಲಿಸಂಜೆ ಕೆಂಪು ಬೀದಿಯಲ್ಲಿಅಜ್ಜನೊಬ್ಬ ತಗ್ಗಿ,ಬಗ್ಗಿಹುಡುಕುತಿದ್ದನು. ಕೈಯ್ಯಲೊಂದು ಕೋಲು ಹಿಡಿದುನಡೆದು ಕಾಲು ನೋಯುತಿರಲುಕಳೆದ ನೆನಪ ರಾಶಿಯನ್ನುಕೆದಕುತಿದ್ದನು. ಸುತ್ತ, ಮುತ್ತಲೆಲ್ಲ…

ದಿಬ್ಬದಾಚೆಗಿನ ಹೊಂಡದಲಿತಿಳಿಗೊಳದ ಮಡುನಸುಕು ಮಬ್ಬೆಳಕಿನ ಕೆಂಪುಸುಡು ಬಿಸಿಲ ದೀವಟಿಗೆಕದಡುವ ಸದ್ದಿನ ನಡುವೆಬೂಟುಗಾಲಿನ ಸಪ್ಪಳಬಿತ್ತಿದವನ ಪಿಸುಮಾತುಗಳುಹೆತ್ತವ್ವನೊಡಲಿನ ಕರೆಗೆ ; ಸಾಲು ಕಾಲುವೆಗಳ…

ಆಗ ತನ್ನಪ್ಪನಿಗೆಆಮೇಲೆ ನನ್ನಪ್ಪನಿಗೆಈಗೆಲ್ಲಾ ನನಗೆಬೆಚ್ಚಿಯೋ ಮಮಕಾರಕ್ಕೋಕಕ್ಕುಲಾತಿಗೋ ಚುರ‍್ರೆನ್ನುವಕರುಳ ಕಾರಣಕ್ಕೋಕಾಲ ಕಾಲಕ್ಕೆ ಮಾತು ಕಳೆದುಕೊಳ್ಳುತ್ತಲೇಬಂದಿರುವ ನನ್ನಮ್ಮನೂ ಕವಿತೆಯೇ…;ಧ್ವನಿ ಕಳೆದುಕೊಂಡ ಧ್ವನಿ!ಮುಕ್ಕಾದ ಪ್ರತಿಮೆ;ಸುಕ್ಕಾದ…

ಋತುಗಳ ರಾಜ ಬಂದಸಂತಸ ಸಂಭ್ರಮ ತಂದಮಾವಿನ ಮುಗಳು ಬೇವಿನ ಚಿಗುರುನವಿರು ವೀಜನಕೆ ತಲೆದೂಗವ ಸೊಗಸು ವಿರಾಗಿಣಿಯಾದವಳು ಪರ್ಣಗಳ ಬಿಟ್ಟುಪರಿಣೀತಳಿವಳೀಗ ಹಸಿರು…

ಕಣ್ಣಿಲ್ಲದ ಕಡಲ ಅಲೆಗೆದಾರಿ ತೋರಿದವರಾರುನಾ ಮುಂದೆ, ತಾ ಮುಂದೆಂದುಕಡಲ ಬಣ್ಣಿಸ ಹೊರಟ ಅಲೆಗಳಬ್ಬರಬರೀ ದಡಕ್ಕೆ ಸೀಮಿತವೇ!ನನ್ನ ಎದೆಯಲ್ಲೊಂದು ಕಡಲಿದೆಆದರಲ್ಲಿರುವ ಅಲೆಗಳಿಗೆದಡವ…

ನಿನ್ನ ಚಿತ್ರವೇ ತುಂಬಿರುವಕನಸ ಕಣ್ಣುಗಳಿಗೆಕಪ್ಪನೆಯ ಕನ್ನಡಕವೊಂದನುತೊಡಿಸಿಪರರಿಂದ ನೋಟವನೇಮರೆಮಾಚಬೇಕಿದೆ.. ಜನಜಂಗುಳಿಯ ನಡುವೆಯೂನುಗ್ಗಿಬರುವ ನಿನ್ನನೆನಪುಗಳನ್ನೆಲ್ಲಾ ಬದಿಗೊತ್ತಿಮುನ್ನಡೆಯುವ ಶಕ್ತಿಈ ಪುಟ್ಟ ಹೃದಯಕ್ಕೆ ನೀಡಬೇಕಿದೆ.. ಬೆಚ್ಚನೆಯ ತೋಳನ್ನುಬಯಸಿದ್ದ…

ಹಗಲಿಗೊಂದು ಇರುಳಿಗೊಂದುನವನವೀನ ಶೈಲಿಗಳಆಕರ್ಷಣೆಗೆ ಒಳಗಾಗುವಪಂಚರಂಗಿಗಳ ನಡುವೆಆಯುಷ್ಯ ತೀರುವವರೆಗೂತೀರದ ಗುರಿ ಆರದ ಸಾಧನೆಯೇರಿದವಿಶ್ವಕ್ಕೆ ಭ್ರಾತೃತ್ವ​ದ ಮಹತ್ವ ಸಾರಿದವಿವೇಕಾನಂದರಂತಹವರು ನೆನಪಾಗುತ್ತಾರೆ… ವಿಲಾಸಿ ರೆಕ್ಕೆಗಳ…

ಅಲ್ಲೊಂದು ಊರು ಇದ್ದಂತಿತ್ತುನನ್ನದೆಂದು ತಿಳಿದ ಅರಿವಿಗೆಚಂದ ಹೊದಿಸಿದ, ಚಳಿಯಲಿಬೆಚ್ಚನೆಯ ಹೊದಿಕೆ ಇತ್ತಂತಿತ್ತು.ಅಕ್ಕ, ಪಕ್ಕದವರಷ್ಟೇ ಅಲ್ಲದೆಊರಕೇರಿಗುಂಟಲೂ ಎಲ್ಲರೂಪರಿಚಿತರು …ಅಪರಿಚಿತ ಅಲ್ಲಿ ನಾನು…

ಬಿಸಿಯುಸಿರ ಮೊರೆತಎದೆಯಂಗಳ ತುಂಬಿಹರಿದ ದೃಗಜಲವುಮಳೆಹನಿಯನ್ನು ನಾಚಿಸಿದವು ಮಾತು ಭರ್ಜಿಗಿಂತಲೂ ಹರಿತವಾಗಿಭಾವನೆಗಳ ಛಿದ್ರಗೂಳಿಸಿಯಾವ ಹತಾರಕ್ಕೂ ಕಡಿಮೆ ಇಲ್ಲ ಎಂದವುಹೆಣ್ಣೆಂಬ ಕಾರಣಕ್ಕೆ …!ಕಾವಲಾಗಬೇಕಾಗಿದ್ದು…

ಭವಿಷ್ಯ ಎಂಬ ಪದನನ್ನ ನಾಲಗೆಯಿಂದ ಹೊರಬೀಳುವಮೊದಲೇಅದರ ಮೊದಲಕ್ಷರಭೂತಕ್ಕೆ ಜಾರಿಹೋಗಿರುತ್ತದೆ ಮೌನ ಎಂದು ನಾನುಉಚ್ಚರಿಸುತ್ತ ಇರುವಾಗಲೇಅದನ್ನು ಕೊಂಚ ಕೊಂಚವೇಕೊಲ್ಲುತ್ತಾ ಹೋಗುತ್ತೇನೆ… ಶೂನ್ಯ…

ಈ….ಬೇಸಿಗೆಯಲ್ಲಿ.. ಎಂದಿನಂತಲ್ಲ ಈ….ಬೇಸಿಗೆನೋಡ,ನೋಡುತ್ತಿದ್ದಂತೆ ಕಣ್ಣೆದುರುಧಗ,ಧಗಿಸಿ ಉರಿವ ಚಿತೆಮುಗಿಲೆತ್ತರದ ಬೆಂಕಿಯಲ್ಲಿ ಬೇಯುತ್ತಿದೆಹಗಲು ರಾತ್ರಿಗಳಲ್ಲಿ ಹೆಣೆದಸುಂದರ ಕನಸುಗಳ ಹೆಣ. ಉರಿಯಾರಿದ ಮೇಲೆ ಉಳಿಯುವದುಬರೀ…

ಹಿರೇಗುತ್ತಿಯಲ್ಲಿ ಮಳೆ(ಒಂದು ದೃಶ್ಯ) ಬೇಸಿಗೆಯಲಿ ಬತ್ತಿದ ಈ ಬಾವಿಮಳೆಗಾಲದಲ್ಲೀಗಉಕ್ಕಿ ಹರಿದಿದೆಕೊಡ ಇಳಿಸಬೇಕಿಲ್ಲಮೊಗೆದುಕೊಳ್ಳಿ ಕೇರೆ,ಕಪ್ಪೆಗಳೂ ಬಾವಿಯಿಂದಹೊರಬಂದು ‘ಎಲಾ!ಪ್ರಪಂಚ ಹೀಗಿದೆ’ ಎಂದುಅಚ್ಚರಿಗೊಂಡು ಹರಿದು…