ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಹರಿ

ಮುಗಿಲಂಚಿನ ಕೊನೆಯ ಹನಿಯು, ಪೃಥ್ವಿಯ ಇಕ್ಕೆಲಗಳಲ್ಲಿ ಜಾರಿ ಮರೆಯಾಯಿತು. ಕಾರ್ಮೋಡಗಳೆಲ್ಲಾ ಸರಿದ ಶುಭ್ರ, ಸ್ವಚ್ಛಂದ ನೀಲಾಂಬರವು ಅದೆಷ್ಟೋ ಆಪ್ಯಾಯತೆಯನ್ನು, ಅನಿವಾರ್ಯತೆಗಳನ್ನು,…

ಬೆಳ್ಮುಗಿಲು ಕತ್ತಲಲ್ಲಿ ಲೀನವಾಗುವ ಹೊತ್ತದು. ದಿಗಂತದಲ್ಲಿ ಮಿಹಿರ ಕಳೆಗುಂದುತ್ತಿರಲು, ಶರಧಿಯಲೆಗಳು ತುಸು ಮೆಲ್ಲಗೆ ಮೂಡುತ್ತಿರುವ ಶುಕ್ರ ಪಂಚಮಿಯ ಹೊನಲಿಗೆ ಕಾದು…

ಕೃಷ್ಣ ಬಿದಿಗೆಯ ಚಂದ್ರಮನ ಹೊನಲು ಆಗಸದಲ್ಲಿ ಮಿನುಗುವ ಪ್ರತೀ ತಾರೆಗೂ ಚಿರಪರಿಚಿತವೇ? ಸಾಗರದಾಳದಿಂದ ಹೊಮ್ಮುವ ತರಂಗಗಳು ಕಿನಾರೆಗೆ ಅಪರಿಚಿತರಲ್ಲವೇ? ಆದರೂ…

ಈ ನಾಲ್ಕು ವರ್ಷಗಳಲ್ಲಿ ಬದುಕಿನ ಬಹಳಷ್ಟು ಭಾಗವನ್ನು ಮಗಳೇ ಆವರಿಸಿಕೊಂಡಿದ್ದಾಳೆ. ಮನೆಯಿಂದ ಮಕ್ಕಳು ಹೊರಜಗತ್ತಿಗೆ ತೆರೆದುಕೊಳ್ಳುವ ಕಿಟಕಿ ಬಣ್ಣಬಣ್ಣದ್ದಾಗಿರಬೇಕು ಎಂಬುದು…

ಅಂದು ನನ್ನ ಮತ್ತು ಮಗಳ ಸಂಭಾಷಣೆ ಸೌರಮಂಡಲದ ಬಗ್ಗೆ ಸಾಗಿತ್ತು. ಸೌರಮಂಡಲವನ್ನು ಪರಿಚಯಿಸುವುದು ನನ್ನ ಉದ್ದೇಶವಾಗಿತ್ತು. “ಸೂರ್ಯನ ಸುತ್ತಾ ಎಲ್ಲಾ…

“ಹೆಬ್ಬೆಟ್ಟುಕೊಟ್ಟೆ” , “ಹೆಬ್ಬೆಟ್ಟ್ ಕೊಟ್ ಬಂದೆ” ಎಂದು ಹೇಳುವವರನ್ನು ಬಹಳಷ್ಟು ಜನರನ್ನು ನೋಡಿರ್ತೇವೆ. ಹಾಗಿದ್ರೆ ಅಕ್ಷರಶಃ ಅವರು ಹೆಬ್ಬಟ್ ಕೊಟ್ಟೇ…

ಗ್ರೀಷ್ಮ ಋತು ಅಂದ್ರೆ ಬಿಸಿಲುಗಾಲನೇ. ಅದಕ್ಕೆ ಬಿಸಿಲುಗಾಲದ ಜತಿಗೆ ಬಳ್ಳಾರಿಯ ಭಾಷೆ ಕೂಡಾ ಒಂದಿಷ್ಟು ಪರಿಚಯ ಮಾಡೇಬಿಡೋಣ ಅಂತ ಅಂದುಕೊಂಡು…

ಹೀಗೊಂದು ಕನಸು ಬೀಳದೆ ವರುಷಗಳೇ ಕಳೆದವೋ ಏನೋ.. ಜವಾಬ್ದಾರಿಗಳ ಭಾರಗಳು ಒಂದೊಂದಾಗಿ ಹೆಗಲೇರುತ್ತಿದ್ದಂತೇ, ಕನಸುಗಳು ಸದ್ದಿಲ್ಲದೇ ಒಂದೊಂದಾಗಿ ಕೊಂಡಿ ಕಳಚಿದ್ದವು….

ಮೊದ್ಲೆ ತಪ್ಪೊಪ್ಪಿಗೆ!–ಇವ್ನು ರಬಕವಿ-ಮುದಕವಿಯೋನಲ್ಲ-ಒಬ್ಬ-ಮುದಿಕವಿಶಾಯಿ ತುಂಬಿದ ಪೇನಾ ಕವಿಯ ಕೈಲಿ-ಬಿಳೀಹಾಳೆ ತುಂಬಿಲ್ಲ ಬರಿದು ಖಾಲಿಶಾಯರೀ-ಭಾವ-ಮನ ಶೂನ್ಯ/ ಹಾಳೆ ಮೇಲೆ ಕವಿತೆ ಹೇಗೆ…