ಸಮಸ್ತ ಜೀವಲೋಕದಲ್ಲಿ ಬಹುಶಃ ಎರಡೇ ಎರಡು ಸಂಗತಿಗಳು ಮಾತ್ರವೇ ಇಡೀ ಜೀವಸಂಕುಲವನ್ನು ಒಂದೇ ತೆರನಾಗಿ ನೋಡುತ್ತವೆ; ಅದರಲ್ಲಿ ಒಂದು ಹುಟ್ಟು,…
‘ಮರಣವೇ ಮಹಾನವಮಿ’ ಎಂದು ಸಾರಿದ ವಿಜಯದಶಮಿ ದಿನ ನಸುಕಿನಲ್ಲಿ ನಮ್ಮ ನಡುವಿನ ಸಾಕ್ಷಿಪ್ರಜ್ಞೆ ಪ್ರೊ.ಜಿ.ಕೆ.ಗೋವಿಂದರಾವ್ ದೇಹ ಬಿಟ್ಟಿದ್ದಾರೆ. ಸಾಹಿತ್ಯ, ಸಂಸ್ಕೃತಿ,…
ಮಾಯದ ಗಾಯ : ಭೂತದ ಬೆನ್ನು ಹತ್ತಿ……..ಮಾಯದ ಗಾಯಲೇ: ಡಾ. ರಂಗರಾಜ ವನದುರ್ಗಪುಟ:60, ಬೆಲೆ:50/-ಪ್ರಕಾಶನ: ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು ಡಾ….
ಸಂಸ್ಕೃತ ಸಾಹಿತ್ಯಲೋಕದಲ್ಲಿ ಮಹಾಕವಿ ಕಾಳಿದಾಸನ ಕಾವ್ಯಪ್ರತಿಭೆ ಅತ್ಯಂತ ಶ್ರೇಷ್ಠಮಟ್ಟದ್ದಾಗಿದ್ದು ಇವನ ಶಬ್ದಸಾರವನ್ನು ಅದರ ಶ್ರೇಷ್ಠತೆಯನ್ನು ಮೀರಿಸಬಲ್ಲ ಮತ್ತೊಬ್ಬ ಕವಿ ಇಲ್ಲವೆಂದು…
ನಿನ್ನ ಬಸಿರಲಿ ಉಸಿರಾಗಿ ನಾಮಣ ಭಾರ ನಿನ್ನ ಋಣಹೊರಟೆಯಾ ಒಂಟಿಯಾಗಿಮನದಲ್ಲಿ ಕಾರ್ಮುಗಿಲುಕಣ್ಣೀರ ಬೆಚ್ಚಗಿನ ಮಡಿಲುಕಾಡುವುದು ಕವನವಾಗಿ ಚಿತ್ತದೊಳು ಕನಸ ಚಿತ್ತಾರಅವ್ಯಕ್ತ…
ನಿನ್ನ ನಯನದ ಕಿರಣಗಳು ಸುಡುತಲಿವೆಮೌನದ ಕಾವಿನ ಅಂತರಕೆಬಯಸಿದ ದಿನವೆಲ್ಲಾ ಚಡಪಡಿಕೆ; ದಿನ ದಿನ ಊಹೆಗೂ ಮೀರಿದ ಪ್ರೀತಿಯ ಕಲರವಮಾತಿಗೂ ನಿಲುಕದ…
ಕವಿತೆ ಅಂದುಕೊಂಡು ಕೆಲ ರಚನೆಗಳ ನಾನು ಮಾಡಿದ್ದೇನಾದರೂ “ನಾನೂ ಕೂಡ ಒಬ್ಬ ಕವಿ” ಅನ್ನುವ, ಅಂದುಕೊಳ್ಳುವ ಧೈರ್ಯ ಇನ್ನೂ ನನಗಿಲ್ಲ….
ತೆಲಂಗಾಣಾ ರಾಜ್ಯದ ಎರಡು ಪ್ರಮುಖ ಹಬ್ಬಗಳಲ್ಲಿ ಬೋನಾಲು ಈಗಾಗಲೇ ನಸುಕು.ಕಾಮ್ ನ ಓದುಗರಿಗೆ ಪರಿಚಯ ಮಾಡಿದ್ದೇನೆ. ಇದೀಗ ಈ ತಿಂಗಳು…
ಮಾದರಿಗಳೇ ಇಲ್ಲದ ಹೊತ್ತಿನಲ್ಲಿ ಮಾದರಿಯಾದವರು ಶ್ರೀ ಗಂಗಾಧರ ಶೆಟ್ಟಿ: – ನರಹಳ್ಳಿ ಬಾಲಸುಬ್ರಹ್ಮಣ್ಯ ಇವತ್ತು ನಮ್ಮ ಮುಂದೆ ಮಾದರಿಯ ವ್ಯಕ್ತಿತ್ವಗಳೆ…
“ನಿನ್ನ ಮುಖಾ ಕನಡಿ ಒಳಗ ನೋಡಕೋ ಒಂದಸಲಾ, ಸಣ್ಣ ಹುಡಗಿಗತೆ ಕುಣಿಯೋ ವಯಸ್ಸಲ್ಲ ನಿಂದು. ಯಾವ ವಯಸ್ಸಿಗೆ ಏನ ಮಾಡಬೇಕೋ…
ಕಲೆ ಮತ್ತು ಸಾಹಿತ್ಯ ಎರಡೂ ಇರುವುದು ಮನುಷ್ಯನ ನೋವಿನ ಅಭಿವ್ಯಕ್ತಿಯಾಗಿ, ತಕ್ಕಮಟ್ಟಿಗೆ ಅದನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುವುದಕ್ಕಾಗಿ ಅನ್ನುವುದು ಜನಜನಿತ…
ಇಂದು ಗಾಂಧಿಜಯಂತಿ ; ಇಂದು ಭಾರತೀಯರೆಲ್ಲರಿಂದ ಪ್ರೀತಿ, ಗೌರವಗಳಿಂದ ‘ಬಾಪು’, ಎಂದು ಕರೆಯಲ್ಪಡುವ ಮಹಾತ್ಮಾ ಗಾಂಧೀಜಿಯವರ ಹುಟ್ಟುಹಬ್ಬದ ದಿನ !…
ಜಾರ್ಜ್ ಲೂಯಿ ಬೋರ್ಹೆಸ್ (1899-1986) ಇಡೀ ಮನೆಗೆ ನಾನು ಗೊತ್ತು ತೋಟದ ಕಂಬಿ ಗೇಟುಸಾಕಷ್ಟು ಬೆರಳಾಡಿಸಿದ ಪುಟದಂತೆತೆರೆದುಕೊಳ್ಳುತ್ತದೆ ಸುಲಭವಾಗಿಒಮ್ಮೆ ಒಳ…
ಕವಿತೆ –೧ Prisoner… Now, Though bounded by a four sidedGlass cage,This confinement has its own…
ಗಜಲ್ ಎಂದರೆ ಕಡಲು.ಅದು ಕೇಳಿಸುವ ಉಲುಹಾಗಿ, ಬರೆದಾಗ ಅಕ್ಷರವಾಗಿ ‘ಕಾಣುವ’ ಕಡಲು ಹೌದು, ಕಾಣದ ಕಡಲೂ ಹೌದು, ಕಾಡುವ ಕಡಲೂ…
ಬೆಂಗಳೂರು: ಡಾ. ಸುಷ್ಮಾ ಶಂಕರ್ ಅವರ ನೇತೃತ್ವದಲ್ಲಿ ಆನ್‍ಲೈನ್ ಮೂಲಕ ನಡೆದ ದ್ರಾವಿಡ ಭಾಷಾ ಅನುವಾದಕರ ಸಭೆಯಲ್ಲಿ ‘ಪಂಚ ದ್ರಾವಿಡ…
ಕಾಗೆಯೊಂದು ಹಾರಿ ಬಂದುಪೆನ್ನಿನಲ್ಲಿ ಸೇರಿಕೊಂಡುನಿಬ್ಬಿನಿಂದಾಚೆಗೆ ಕೊಕ್ಕು ಚಾಚಿತು ತನ್ನ ಕಥೆಯ ಬರೆಯಿರೆಂದುಸಾಹಿತಿಯನು ಕೇಳಿಕೊಂಡುಜಗಕೆ ನಗುವ ತಾ ಎಂದಿತು ಬರಹಗಾರನಕ್ಷರ ಮರುಗಿನಗೆಯ…
ಇಂದು ಬಿಡುಗಡೆಯಾಗುತ್ತಿರುವ ಶ್ರೀಮತಿ ಸುಮಾ ವೀಣಾ ಅವರ ಪುಸ್ತಕ ಲೇಖ ಮಲ್ಲಿಕಾ ಕುರಿತು ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಶ್ರೀ…