ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇದು ಪರ್ಣಕುಟಿಇಲ್ಲಿ ಮಹಾತ್ಮರ ಚರಕ ತಿರುಗುತ್ತದೆಭಾರತದ ಮಾನ ಮುಚ್ಚುಲು. ! ಇಲ್ಲಿ ಬುಟ್ಟಿ ಗಳನು ಹೆಣೆಯಲುಬೆರಳುಗಳೂ ಶ್ರಮಿಸುತಿವೆ.ಮಣ್ಣು ಮಡಿಕೆಗಳಿಗೆ ತಿಗರಿತಿರುಗುತಿದೆ..!…

ಒಮ್ಮೆ ಗಾಂಧೀಜಿಯವರು ಭಾರತದಲ್ಲಿ ಗಾಂಧಿ ಜಯಂತಿ ಆಚರಿಸುವುದನ್ನು ಹಾಗೆ ತಮ್ಮ ಕನಸುಗಳು ಸಾಕಾರವಾಗಿರವುದನ್ನು ಕಾಣುವ ಕುತೂಹಲ ಉಂಟಾಯಿತು. ಅದಕ್ಕಾಗಿ ಅವರು…

ಮಹಾತ್ಮ ಗಾಂಧಿ ಒಂದು ವಿಸ್ಮಯ. ಅವರು ಅಪ್ರಸ್ತುತರು ಎಂದು ಹೇಳುತ್ತಿರುವಾಗಲೇ ಅವರು ಹೆಚ್ಚು ಪ್ರಸ್ತುತರಾಗಿ ಪ್ರಕಟವಾಗಿ ಬಿಡುತ್ತಾರೆ. ಗಾಂಧಿ ವಿಚಾರಧಾರೆ…

ಕವನ ಸಂಕಲನ• ಮುಖವಾಡಗಳು. ಅಕ್ಷರ ಪ್ರಕಾಶನ, ಸಾಗರ, 1968• ವಠಾರ. ನವ್ಯ ಸಾಹಿತ್ಯ ಸಂಘ, ಕಾಸರಗೋಡು, 1969• ಮಹಾಪ್ರಸ್ಥಾನ. ಅಕ್ಷರ…

ಕನ್ನಡದ ಪ್ರಸಿದ್ಧ ಕವಿ ಕೆ.ವಿ. ತಿರುಮಲೇಶ್ ರೋಮನ್ ಇತಿಹಾಸಕ್ಕೆ ಸಂಬಂಧಪಟ್ಟ ಎರಡು ನಾಟಕ ಇತ್ತೀಚಿನ ವರ್ಷಗಳಲ್ಲಿ(2017) ಬರೆದಿದ್ದಾರೆ. ಅವರು ಕವಿ,…