ಹಗಲ ಉತ್ತರಗಳೇ ಪ್ರಶ್ನೆಗಳಾಗಿರುವಾಗ ಇರುಳಲ್ಲೂ ಸಂಚುಗಳು ಎಂದು ಬರೆಯುವ ನೂತನ ದೋಶೆಟ್ಟಿಯವರ ಚೆಂದದ ಕವಿತೆ.
ಸಿದ್ದು ಯಾಪಲಪರವಿ ಅವರು ಗೀತಾ ನಾಗಭೂಷಣ್ ಬಗ್ಗೆ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.
ಚಂದ್ರಶೇಖರ್ ಪೊತಲಕರ್ ಅವರದ್ದು ಬಹುಮುಖ ಪ್ರತಿಭೆ. ವೃತ್ತಿಯಲ್ಲಿ …ಕಳೆದ ಮೂರು ವರ್ಷದಿಂದ ಸಂಗೀತ ಕಲಿಯುತ್ತಿದ್ದಾರೆ. ಮೂರು ದಶಕದಿಂದ ಸ್ವಿಡನ್ ನಲ್ಲಿ ನೆಲೆಸಿರೋ, ರಾಷ್ಟ್ರ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಿತಾರ್ Maestro ಪಂಡಿತ್ ಹರವಿಂದರ್ ಸಿಂಗ್ ಅವರು ಇವರ ಸಂಗೀತ ಗುರು. ಕನ್ನಡದ ಖ್ಯಾತ ಚಿತ್ರ ಸಾಹಿತಿ ಹೃದಯಶಿವ ಅವರ ಕವಿತೆಗೆ ರಾಗ ಸಂಯೋಜಿಸಿ ಹಾಡಿದವರು ಚಂದ್ರಶೇಖರ್ ಪೋತಲಕರ್…
ಈ ಸುಂದರ ಭಾವಗೀತೆ ನಿಮಗಾಗಿ…?
ಮಹಾಭಾರತದ ಭೀಷ್ಮ ನ ವ್ಯಕ್ತಿತ್ವ ಅನನ್ಯವಾದುದು. ಅವನ ಬದುಕಿನ ಸಂಕ್ರಮಣದ ಕ್ಷಣ ಗಳನ್ನು ಪ್ರೊ.ಸಿದ್ದು ತಮ್ಮ ಅಂಕಣದಲ್ಲಿ ಎಳೆ ಎಳೆಯಾಗಿ ವಿಶ್ಲೇಷಿಸಿ ತೆರೆದಿಡುತ್ತಾರೆ.
ಉರ್ದುವಿನ ಸುಪ್ರಸಿದ್ಧ ಕವಿ ರಾಹತ್ ಇಂದೋರಿಯವರ ಬಹಳ ವೈರಲ್ ಒಂದು ಕವಿತೆ ” ಬುಲಾತಿ ಹೈ, ಮಗರ್ ಜಾನೆ ಕಾ ನಹಿ…” ಇದನ್ನು ಉತ್ತರಕನ್ನಡ ಜಿಲ್ಲೆಯ, ಅಂಕೋಲೆ ತಾಲ್ಲೂಕಿನ ಒಂದು ಆಡು ಭಾಷೆಯಲ್ಲಿ ಅನುವಾದ ಮಾಡುವ ಒಂದು ಬಾಲಿಶ ಪ್ರಯತ್ನ. ಹೋಗುಕಾಗಾ ಅಂದರೆ ಹೋಗ ಕೂಡದು ಅಥವಾ ಹೋಗಬಾರದು ಎಂದರ್ಥ. ಹಾಗೆ, ನಿಲ್ಲುಕಾಗಾ ಅಂದರೆ ನಿಲ್ಲ ಕೂಡದು ಎಂದರ್ಥ.














