ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನುವಾದ ಸಾಹಿತ್ಯ

ಭವಿಷ್ಯ ಎಂಬ ಪದನನ್ನ ನಾಲಗೆಯಿಂದ ಹೊರಬೀಳುವಮೊದಲೇಅದರ ಮೊದಲಕ್ಷರಭೂತಕ್ಕೆ ಜಾರಿಹೋಗಿರುತ್ತದೆ ಮೌನ ಎಂದು ನಾನುಉಚ್ಚರಿಸುತ್ತ ಇರುವಾಗಲೇಅದನ್ನು ಕೊಂಚ ಕೊಂಚವೇಕೊಲ್ಲುತ್ತಾ ಹೋಗುತ್ತೇನೆ… ಶೂನ್ಯ…

ನನ್ನ ಮಗ ಅವನ ಬಣ್ಣದ ಡಬ್ಬಿಯನ್ನು ನನ್ನ ಮುಂದಿಡುತ್ತಾನೆಕೇಳುತ್ತಾನೆ ತನಗಾಗಿ ಹಕ್ಕಿಯೊಂದನ್ನು ಬರೆಯಲುಬೂದು ಬಣ್ಣದಲ್ಲಿ ನಾನು ಕುಂಚವ ಅದ್ದುವೆಕಂಬಿ, ಬೀಗಗಳ…

(ಏಪ್ರಿಲ್ ೪, ೧೯೬೮ ರಂದು ಮೆಂಫಿಸ್‌ನಲ್ಲಿ ನಡೆದ ದುರಂತದ​ ಬಗ್ಗೆ ದಿಗ್ಭ್ರಮೆಗೊಂಡ ಎಲ್ಲ ಮಕ್ಕಳಿಗೆ.) ನಮ್ಮೆಲ್ಲ ಮಕ್ಕಳು ನೆನಸಿಕೊಳ್ಳುತ್ತಾರೆ ಆ…

ಮಲೆಯಾಳಂ ಮೂಲ : ಟಿ.ವಿ.ಕೊಚ್ಚುಬಾವ ಕನ್ನಡಕ್ಕೆ : ಡಾ.ಪಾರ್ವತಿ ಜಿ.ಐತಾಳ್ ಟಿ.ವಿ.ಕೊಚ್ಚುಬಾವ ಕೇರಳದ ಪ್ರಸಿದ್ಧ ಬರಹಗಾರರು. ಅವರ ಕಾದಂಬರಿ, ಸಣ್ಣ…

ಕವಿತೆ-೧ : ಸುರಿವ ಮಳೆಯಲ್ಲಿ ಪೆಟ್ಟು ತಿನ್ನುತ್ತಿರುವ ಹೆಂಗಸು ಎಡಬಿಡದೆ ಸುರಿವ ಮಳೆಅದೂ ನಡುರಾತ್ರಿಯಲ್ಲಿನನ್ನ ನೆರಮನೆಯವ ತನ್ನ ಹೆಂಡತಿಗೆಬಾರಿಸುತ್ತಿದ್ದಾನೆ ಒಂದೇ…

ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆಏಣಿಯಾಗಿಸಿದಂತೆ ಕಡಿದುಹೂ ಬಿಡುವ ಕೊಂಬೆಯನ್ನು. ನಂಬಬಹುದೇ ಕಿಂಚಿತ್ತದರೂ ಅವಳನ್ನುಮಾತು-ಮಳೆಯಲ್ಲೇ ತೋಯಿಸುವಳುಹಿಡಿಯದೆ ಕೊಡೆಯನ್ನು. ಉರಿಬಿಸಿಲ ಹಗಲೊಳಗೆ ಹರಿಸುವಳುನೆರೆ ಬಂದ…

ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿಗಾಳಿ ಮೆಲ್ಲಗುಸಿರಾಡುತ್ತಿರುವಾಗತಾರೆಗಳು ಜ್ವಲಿಸಿ ಹೊಳೆಯುವಾಗ…