ಬಿಕರಿಗಿವೆ ಇಲ್ಲಿ ನೂರೆಂಟು ಮನಸುಗಳು,ಮನಸು ಮಾರುವ ಸಂತೆ ಇದು. ಖರೀದಿಸಿಬಿಡಿ ಬೇಗ,ಬೆಲೆ ಏರೀತು ಜೋಕೆ!..ನಿಮ್ಮ ಸಿರಿವಂತಿಕೆಗೆಕೇವಲ ಒಂದೇ ಸಾಕೇ?.. ಹಿಗ್ಗುವವು,ಕುಗ್ಗುವವು,ಬೇಕಾದಂತೆ…
ಭೂಮಿಗೆ ಗಾಯವಾದಿತುಮೊನ್ನೆ ಮೊನ್ನೆ ನಡೆದ ಉತ್ಖನನದಲ್ಲಿಪುಷ್ಕರಣಿ ಸಿಕ್ಕಿದೆಯಂತೆ..ಆ ಪುಷ್ಕರಣಿಯ ಆಳ,ಅಗಲ ಮತ್ತು ಉದ್ದಮತ್ತೊಮ್ಮೆ ಅಗೆ ಅಗೆದು,ಆಳೆತ್ತರದ ಮಣ್ಣನ್ನು ಬಗೆದು ಹಾಕಿದ್ದಾರೆ.ಅಲ್ಲಿ…