ಪ್ರಬಂಧ ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ ಸೆಪ್ಟೆಂಬರ್ 12, 2024 ಸುಮಾ ವೀಣಾ ‘ಚಿಕ್ಕಣಿ ರಾಜ’ ಕೆ.ವಿ. ತಿರುಮಲೇಶರ ಮಕ್ಕಳ ಕವನ ಸಂಕಲನ . ತಿರುಮಲೇಶರು ಮಕ್ಕಳ ಮನೋಲೋಕಕ್ಕೆ ಇಳಿದು ಬರೆದಿರುವ ಕವನಗಳು ಅಕ್ಷರಶಃ…
ಅಂಕಣ ಆಚೀಚಿನ ಆಯಾಮಗಳು ಪ್ರಬಂಧ ನೋ ಪಾರ್ಕಿಂಗ್ ಆಗಸ್ಟ್ 29, 2024 ಚಂದಕಚರ್ಲ ರಮೇಶ ಬಾಬು ಇದ್ದಕ್ಕಿದ್ದ ಹಾಗೆ ನಮ್ಮ ಫ್ಲಾಟಿನ ಕೆಳಗಡೆಯಿಂದ ವಾಗ್ವಾದ ಕೇಳಿಬಂತು. ಬಾಲ್ಕನಿಗೆ ಹೋಗಿ ನೋಡಿದಾಗ ಒಂದು ಡೆಲಿವರಿ ವಾಹನದ ಡ್ರೈವರ್ ಯಾರನ್ನೋ…
ಪ್ರಬಂಧ ಪುತಿನ ರ ವಸಂತ ಚಂದನ ಏಪ್ರಿಲ್ 20, 2023 ಸುಮಾ ವೀಣಾ ಯದುಗಿರಿಯ ಮೌನವನ್ನು ವಿಕಸಿಸಿದ ಕವಿ ಪು.ತಿ.ನ ವಿರಚಿತ ‘ವಸಂತ ಚಂದನ’ ನೃತ್ಯೋತ್ಸವ ರೂಪಕ ಕೃತಿ ವಸಂತಮಾಸದ ವಸ್ತುವನ್ನು ಒಳಗೊಂಡಿರುವ ಸುಂದರ…
ಗ್ರೀಷ್ಮ ಸಂತೆ ಪ್ರಬಂಧ ವಿಶೇಷ ಅಳಿಯ ದೇವೋಭವ ! ಮೇ 28, 2022 ಶರಣಗೌಡ ಬಿ ಪಾಟೀಲ್ ನಾವು ಮೊದಲಿನಿಂದ ತಂದೆ, ತಾಯಿ, ಗುರು ಹಾಗೂ ಅತಿಥಿಯನ್ನು ದೇವರ ಸಮಾನ ಅಂತ ಭಾವಿಸಿ ಗೌರವ ಕೊಡುತ್ತಲೇ ಬಂದಿದ್ದೇವೆ. ಈ ಪರಂಪರೆ ಹಿಂದಿನಿಂದ ಇಂದಿನ…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ಲಹರಿ ಹೆಬ್ಬೆಟ್ಟು ಎಂಬೋ ಬೊಟ್ಟು ಮೇ 28, 2022 ಸುಮಾ ವೀಣಾ “ಹೆಬ್ಬೆಟ್ಟುಕೊಟ್ಟೆ” , “ಹೆಬ್ಬೆಟ್ಟ್ ಕೊಟ್ ಬಂದೆ” ಎಂದು ಹೇಳುವವರನ್ನು ಬಹಳಷ್ಟು ಜನರನ್ನು ನೋಡಿರ್ತೇವೆ. ಹಾಗಿದ್ರೆ ಅಕ್ಷರಶಃ ಅವರು ಹೆಬ್ಬಟ್ ಕೊಟ್ಟೇ…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ಲಹರಿ ವಿಶೇಷ ಬಳ್ಳಾರಿಯ ಬಿಸಿಲುಗಾಲ ಮೇ 28, 2022 ಚಂದಕಚರ್ಲ ರಮೇಶ ಬಾಬು ಗ್ರೀಷ್ಮ ಋತು ಅಂದ್ರೆ ಬಿಸಿಲುಗಾಲನೇ. ಅದಕ್ಕೆ ಬಿಸಿಲುಗಾಲದ ಜತಿಗೆ ಬಳ್ಳಾರಿಯ ಭಾಷೆ ಕೂಡಾ ಒಂದಿಷ್ಟು ಪರಿಚಯ ಮಾಡೇಬಿಡೋಣ ಅಂತ ಅಂದುಕೊಂಡು…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ವಿಶೇಷ ಕಾಡು ಗುಲಾಬಿ, ಪ್ರಯಾಣ ಸುರಕ್ಷಿತವಾಗಿರಲಿ ಮೇ 28, 2022 ಅರ್ಪಿತಾ ಕಬ್ಬಿನಾಲೆ ಬೆಂಗಳೂರಿನಿಂದ ಮೈಸೂರಿನತ್ತ ಓಡ್ತಾ ಇದ್ದ ರೈಲಿನ ಬಾಗಿಲ ಬಳಿಯೇ ಕುಳಿತು ಗಾಳಿಗೆ ಮುಖವೊಡ್ಡಿ “ಆಹಾ ಎಷ್ಟು ಚೆಂದ ಇದೆ ಈ…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ವಿಶೇಷ ಗ್ರೀಷ್ಮ.. ಮೇ 28, 2022 ಸಿಂಧೂರಾ ಹೆಗಡೆ ಹೊಸತನದ ಮಡಿಲಲ್ಲಿ ಚಿಗುರೊಡೆದ ಕನಸುಗಳಿಗೆ ನೀರೆರೆದು ನನಸಾಗಿಸುವ ಸುಸಮಯ..ಬಿಸಿಲ ಬೇಗೆ ಸುಡುವಂತಿದ್ದರೆ ಹಾಗೊಮ್ಮೆ ಹೀಗೊಮ್ಮೆ ಮೂಡುವ ಮಳೆ ಹನಿಗಳಿಗೆ, ಧರಿತ್ರಿಯ…
ಪ್ರಬಂಧ ವಸಂತ ಚಂದಿರ ಏಪ್ರಿಲ್ 2, 2022 ಸುಮಾ ವೀಣಾ “ಹೆಜ್ಜೆಗೊಂದು ಹೊಸ ಯುಗಾದಿ,ಚೆಲುವು ನಮ್ಮ ಜೀವನ ನಮ್ಮ ಹಾದಿಯೋ ಅನಾದಿ,ಪಯಣವೆಲ್ಲ ಪಾವನ” ಎಂಬ ಕೆ.ಎಸ್ ನರಸಿಂಹಸ್ವಾಮಿಯವರ ಸಾಲಿನಂತೆ ನಮ್ಮ ಜೀವನದ…
ಪ್ರಬಂಧ ಯುದ್ಧವಿರೋಧಿ ಯುವಸಂಧಾನಕಿ ಅನಲೆ ಮಾರ್ಚ್ 3, 2022 ಸುಮಾ ವೀಣಾ ಜಗತ್ತು ಇಂದಿಗೆ ಸಂಘರ್ಷದೊಂದಿಗೆ ಹೆಜ್ಜೆಯಿಡುತ್ತಿದೆ . ರಷ್ಯಾ ಮತ್ತು ಉಕ್ರೇನಿಗೆ ಇಂದು ಯುದ್ಧಕಾಲವಾಗಿದೆ. ನಿಜ ಅರ್ಥದಲ್ಲಿ ಅವರೇ ಕಷ್ಟಕ್ಕೆ ನೇರ…
ಪ್ರಬಂಧ ಒಗಟುಗಳ ಕಥೆಯೇನೂ ಒಗಟಲ್ಲ…! ಮಾರ್ಚ್ 1, 2022 ರಾಜೇಶ್ವರಿ ವಿಶ್ವನಾಥ್ ಕಣ್ಮರೆಯಾಗುತ್ತಿರುವ ಒಗಟುಗಳು. ಎರಡು ವರ್ಷದಿಂದ ಕೊರೊನಾ ಎಂದುಕೊಂಡು ನಾನು ನಮ್ಮ ಸ್ನೇಹಿತರು ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿರಲಿಲ್ಲ. ಇತ್ತೀಚಿಗೆ ಗಣರಾಜ್ಯೋತ್ಸವ…
ಪ್ರಬಂಧ ರಿಕ್ಷಾ ಪುರಾಣ ಫೆಬ್ರುವರಿ 5, 2022 ಶೀಲಾ ಪೈ ಹುಟ್ಟಿದೂರನ್ನು ಬಿಟ್ಟು ನಮ್ಮ ದೇಶದ ವಿವಿಧ ರಾಜ್ಯಗಳ ನಗರಗಳಲ್ಲಿ ವಾಸಮಾಡಿದ ನನಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜೀವನದ ಪಾಠಗಳನ್ನು ಕಲಿಸಿದ ಅನೇಕರಲ್ಲಿ…
೨೦೨೨ ಆರಂಭದ ಓದು ಪ್ರಬಂಧ ಜೋಳ ವಾಳಿ ಮತ್ತು ವೇಳೆವಾಳಿ ಪದಗಳ ಕಾವ್ಯಗಳ ಹಿನ್ನೆಲೆ ಜನವರಿ 1, 2022 ಸುಮಾ ವೀಣಾ ಜೋಳವಾಳಿ, ವೇಳೆವಾಳಿ ಪದಗಳು ಕಾವ್ಯಗಳ ಹಿನ್ನೆಲೆಯಿಂದ ಹಿಂದೆ ಇದ್ದ ಅದೆಷ್ಟೋ ಪದಗಳು ಈಗ ನಮ್ಮ ನಡುವೆ ಇಲ್ಲ. ಭಾಷೆ ಸದಾ…
ಪ್ರಬಂಧ ಮೇಘದೂತ ಎಂಬ ಭಾವಗೀತೆ ಅಕ್ಟೋಬರ್ 14, 2021 ಡಾ.ಸುಧಾ ಜೋಷಿ ಸಂಸ್ಕೃತ ಸಾಹಿತ್ಯಲೋಕದಲ್ಲಿ ಮಹಾಕವಿ ಕಾಳಿದಾಸನ ಕಾವ್ಯಪ್ರತಿಭೆ ಅತ್ಯಂತ ಶ್ರೇಷ್ಠಮಟ್ಟದ್ದಾಗಿದ್ದು ಇವನ ಶಬ್ದಸಾರವನ್ನು ಅದರ ಶ್ರೇಷ್ಠತೆಯನ್ನು ಮೀರಿಸಬಲ್ಲ ಮತ್ತೊಬ್ಬ ಕವಿ ಇಲ್ಲವೆಂದು…
ಪ್ರಬಂಧ ಮಂಡರ್ಗಪ್ಪೆನೋ ಚೇಳ್ಕೈಲೋ ಕಚ್ಚಿಸ್ಕೊಂಡ್ ಒದ್ದಾಡಿದ್ದು ಆಗಸ್ಟ್ 28, 2021 ಎಚ್ಚಾರೆಲ್ ನಾನ್ಹೇಳ್ತಿರೋ ಹೊಳಲ್ಕೆರೆ, ೧೯೬೦ ರ ಸುಮಾರಿನದು ; ಅಂದರೆ ಸುಮಾರು ೬೦ ವರ್ಷ ಹಿಂದಿಂದು. ನಮ್ಮ ಮನೇನೂ ಸೇರಿದಂತೆ ಬರೀ…
ಪ್ರಬಂಧ ಸರ್ವಂ ಲಕ್ಷ್ಮೀ ಮಯಂ ಆಗಸ್ಟ್ 19, 2021 ರಾಜೇಶ್ವರಿ ವಿಶ್ವನಾಥ್ ಶ್ರಾವಣ ಮಾಸ ಅತ್ಯಂತ ಮಹತ್ವದ ಶುಭದಾಯಕ ಮಾಸ. ಈ ಮಾಸದಲ್ಲಿ ನಿಸರ್ಗವು ಮೈದುಂಬಿಕೊಂಡಿರುವದಲ್ಲದೆ, ಹಬ್ಬ-ಹರಿದಿನಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಇದೇ ಮಾಸದಲ್ಲಿ….
ಚಿಂತನ-ಮಂಥನ ಪ್ರಬಂಧ ಗುಲ್ಝಾರ್ ಜನ್ಮದಿನ ಮತ್ತು ದಿಗ್ಗಜರ ಪುಸ್ತಕ ಪ್ರೀತಿ ಆಗಸ್ಟ್ 19, 2021 ರವೀಂದ್ರನಾಥ ದೊಡ್ಡಮೇಟಿ ಪುಸ್ತಕಗಳು.. ಗುಲ್ಝಾರ್… ಡಾ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು… ಇತ್ತೀಚೆಗೆ ನಮ್ಮ ನಾಡಿನ ಮುಖ್ಯ ಮಂತ್ರಿ…
ಪ್ರಬಂಧ ಸ್ವೀಡಿಷ್ ಮಿಡ್ ಸಮ್ಮರ್ ಹಬ್ಬದ ಕುರಿತ ಐದು ಸಂಗತಿಗಳು… ಜೂನ್ 25, 2021 ವಿಜಯ್ ದಾರಿಹೋಕ ಉತ್ತರಾರ್ಧ ಗೋಳದಲ್ಲಿ ಇವತ್ತು ದೀರ್ಘ ಬೇಸಿಗೆಯ ದಿನ.. ಹೆಚ್ಚು ಕಮ್ಮಿ ರಾತ್ರಿ ಆಗುವುದಿಲ್ಲ.. ಇಡೀ ದಿನ ಹಗಲು.. ಇದನ್ನು ಮಿಡ್…
ಅಂಕಣ ಪ್ರಬಂಧ ಕ್ವಾರಂಟೈನ್ ಜೂನ್ 19, 2021 ಸ್ಮಿತಾ ರಾಘವೇಂದ್ರ ಕರೋನ ಬಂದ ಮೇಲೆ ಬಂದ ಕ್ವಾರಂಟೈನ್ ಎಂಬ ಈ ಶಬ್ದ ಔಷಧದಷ್ಟೇ ಮುಂಚೂಣಿಯಲ್ಲಿ ಇದೆ.ದೇಶ, ರಾಜ್ಯ, ಜಿಲ್ಲೆ,ಊರು, ಕೇರಿ, ಕೊನೆಗೆ…