ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಕಣ

“ಪ್ರೀತಿ ಮತ್ತು ಸಹಾನುಭೂತಿ ಎರಡೂ ಅವಶ್ಯಕತೆಗಳು,ಅವು ಐಷಾರಾಮವಲ್ಲ” ದಲೈ ಲಾಮಾ ಮನುಷ್ಯನನ್ನು ಯಾವಾಗ ನಾಗರಿಕತೆ ತನ್ನ ತೆಕ್ಕೆಗೆ ಸೆಳೆದುಕೊಂಡಿತೋ, ಅವತ್ತಿನಿಂದಲೇ…

ಅವರೋಹಕೆ ಹೋದ ಸ್ವರಗಳುಕೂಪದಲಿ ಜಾರಿ ಬಿದ್ದವೆಮೇಲಕೇಳದಂತೆ ಮುಗ್ಗರಿಸಿ ಹೋಗಿವೆಹುದುಗಿ ಹೋಗಿವೆ, ಮೌನ ತಾಳಿವೆ ಸರಿಗಮವಿಷಾನಿಲ ಬೀಸಿ ಎಲ್ಲ ವಿಷಮ! ಮತ್ತೆ…

ಇವತ್ತು ತಮ್ಮ ಸುದೀರ್ಘ ಅರ್ಥಪೂರ್ಣ ಬದುಕಿಗೆ ದೊರೆಸ್ವಾಮಿ ವಿದಾಯ ಹೇಳಿದ್ದಾರೆ.ಕಳೆದ ಸರಿ ಸುಮಾರು ಎಪ್ಪತ್ತು ವರ್ಷಗಳ ಅವಧಿಯಲ್ಲಿ ಎಚ್.ಎಸ್.ದೊರೆಸ್ವಾಮಿಯವರ ಉಪಸ್ಥಿತಿ…

ಭಾರತೀಯ ಸೇನಾಪಡೆಯ ಸೈನಿಕನೊಬ್ಬ, ತನ್ನ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಲು ಹಳ್ಳಿಗೆ ಧಾವಿಸಿದ್ದಾನೆ. ಅಂತಿಮ ಕರ್ಮ ಮಾಡುತ್ತಿದ್ದಾಗ ಕಾರ್ಗಿಲ್ ಗಡಿರಕ್ಷಣೆಗಾಗಿ ಸೈನಿಕನಿಗೆ…

“ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ” ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣನವರು.ಹನ್ನೆರಡನೆ ಶತಮಾನ ಎಂದರೆ ಥಟ್ ಎಂದು…

ಭಾನುವಾರ ಮಧ್ಯಾಹ್ನದ ಸಮಯವೆಂದರೆ ಉಳಿದೆಲ್ಲ ದಿನಗಳ ಮಧ್ಯಾಹ್ನಗಳಿಗಿಂತ ಭಿನ್ನವಾಗಿರುತ್ತದೆ. ಗಡದ್ದಾಗಿ ಬಾರಿಸಿದ ಭರಪೂರ ಊಟದಿಂದ ಜಗತ್ತಿಗೆ ಮಂಪರು ಹತ್ತಿ ತೂಕಡಿಸುವ…

ಕೊರೊನಾ ಎರಡನೆ ಅಲೆ ಬರುತ್ತೆ! ಬರಲ್ಲ!ಬರಬಾರದು! ಬಂದರೂ ವ್ಯಾಕ್ಸ್ಇನೇಷನ್ ಸಿಕ್ಕಿದೆ ತೊಂದರೆಯಿಲ್ಲ! ಇತ್ಯಾದಿ ಇತ್ಯಾದಿ ವಾದಗಳ ನಡುವೆಯೂ ಕೊರೊನಾ ಎರಡನೆ…

ಏನಿದು ಕುಣಿತಏನಿದು ಕುಣಿತಹಣಿತಕೆ ಮಣಿದು ಸೋತು ಸುಣ್ಣಾಗಿದೆಮನುಜ ಕುಲ ವಿಲವಿಲ ಒದ್ದಾಡುತಿದೆಆದರೂ ತೊರೆದಿಲ್ಲ ರುದ್ರ ತಾಂಡವ ನಿಲ್ಲಿಸುವ ಛಲ!ಮಹಾಮಾರಿಯ ಕುಣಿತಕೆ…