ಕವಿತೆ ಗ್ರೀಷ್ಮ ಸಂತೆ ತಿರುಮಲೇಶ್ ಕ್ಲಾಸಿಕ್ಸ್ ನೈನವೆ ಮೇ 26, 2022 ಡಾ. ಕೆ ವಿ ತಿರುಮಲೇಶ್ ಒಬ್ಬರಿಗೊಂದೊಂದು ನೈನವೆಬಹುಶಃನಮಗೂ ನಮ್ಮದೊಂದು ನೈನವೆ ಸಾವಿರ ವರ್ಷಗಳ ಹಿಂದಕ್ಕೊಮುಂದಕ್ಕೊಸಿನ್ ಸಿಟಿ ನೈನವೆದೇವರು ಶಪಿಸಿದ ಸಿಟಿಎಂದೆಂದಿಗೂ ನೀವು ಹಾಳಾಗಿ ಹೋಗಿ ಎಂದುದಿ…
ಗ್ರೀಷ್ಮ ಸಂತೆ ವಿಮರ್ಶೆ ವಿಶೇಷ ಸಾಹಿತ್ಯ ವಿಚಾರ ಎರಡು ನವ್ಯೋತ್ತರ ಕಥೆಗಳು ಮೇ 28, 2022 ವಿಕಾಸ ಹೊಸಮನಿ ಕನ್ನಡ ಕಥನ ಪರಂಪರೆಗೆ ಸಮೃದ್ಧ ಇತಿಹಾಸವಿದೆ. ನವೋದಯ, ಪ್ರಗತಿಶೀಲ, ನವ್ಯ ಮತ್ತು ದಲಿತ-ಬಂಡಾಯ ಕಾಲಘಟ್ಟಗಳಲ್ಲಿ ಕನ್ನಡ ಸಣ್ಣಕಥೆ ಬೆಳೆದು ಬಂದ…
ಗ್ರೀಷ್ಮ ಸಂತೆ ಪ್ರಬಂಧ ವಿಶೇಷ ಅಳಿಯ ದೇವೋಭವ ! ಮೇ 28, 2022 ಶರಣಗೌಡ ಬಿ ಪಾಟೀಲ್ ನಾವು ಮೊದಲಿನಿಂದ ತಂದೆ, ತಾಯಿ, ಗುರು ಹಾಗೂ ಅತಿಥಿಯನ್ನು ದೇವರ ಸಮಾನ ಅಂತ ಭಾವಿಸಿ ಗೌರವ ಕೊಡುತ್ತಲೇ ಬಂದಿದ್ದೇವೆ. ಈ ಪರಂಪರೆ ಹಿಂದಿನಿಂದ ಇಂದಿನ…
ಅಂಕಣ ಗ್ರೀಷ್ಮ ಸಂತೆ ವಿಶೇಷ ವ್ಯಕ್ತಿತ್ವ ಕಿಟ್ಟೆಲ್ ಕೋಶ : ಕನ್ನಡದ ಅಪೂರ್ವ ನಿಘಂಟು! ಮೇ 28, 2022 ಪುನೀತ್ ಕುಮಾರ್ ವಿ ಫರ್ಡಿನ್ಯಾಂಡ್ ಕಿಟ್ಟೆಲ್! ಕನ್ನಡಿಗರು, ಕನ್ನಡ ಸಾರಸ್ವತ ಲೋಕವು ಸದಾ ಸ್ಮರಿಸಬೇಕಾದ ಹೆಸರು ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್. ಕಿಟ್ಟೆಲ್ ಅವರ ಬಗ್ಗೆ,…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ಲಹರಿ ಹೆಬ್ಬೆಟ್ಟು ಎಂಬೋ ಬೊಟ್ಟು ಮೇ 28, 2022 ಸುಮಾ ವೀಣಾ “ಹೆಬ್ಬೆಟ್ಟುಕೊಟ್ಟೆ” , “ಹೆಬ್ಬೆಟ್ಟ್ ಕೊಟ್ ಬಂದೆ” ಎಂದು ಹೇಳುವವರನ್ನು ಬಹಳಷ್ಟು ಜನರನ್ನು ನೋಡಿರ್ತೇವೆ. ಹಾಗಿದ್ರೆ ಅಕ್ಷರಶಃ ಅವರು ಹೆಬ್ಬಟ್ ಕೊಟ್ಟೇ…
ಕವಿತೆ ಗ್ರೀಷ್ಮ ಸಂತೆ ವಿಶೇಷ ಕೇವಲ ನೆನಪು… ಮೇ 28, 2022 ಶ್ರೇಯಸ್ ಪರಿಚರಣ್ ಎಲ್ಲಾ ನೆನಪುಗಳೇ-ಸರ್-ಗೆಲುವು-ಸೋಲು-ವಿರಸ we r all just memories-nothing else-yes! ಛೆ-ಛೆ-ಛೆ ಛೇಡಿಸಿ ನಡು-ನಡುಗಿಸೋ ಈ ರಾತ್ರಿಯ ಚಳಿಹಗಲಿನ ಕೆಂಡದ…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ಲಹರಿ ವಿಶೇಷ ಬಳ್ಳಾರಿಯ ಬಿಸಿಲುಗಾಲ ಮೇ 28, 2022 ಚಂದಕಚರ್ಲ ರಮೇಶ ಬಾಬು ಗ್ರೀಷ್ಮ ಋತು ಅಂದ್ರೆ ಬಿಸಿಲುಗಾಲನೇ. ಅದಕ್ಕೆ ಬಿಸಿಲುಗಾಲದ ಜತಿಗೆ ಬಳ್ಳಾರಿಯ ಭಾಷೆ ಕೂಡಾ ಒಂದಿಷ್ಟು ಪರಿಚಯ ಮಾಡೇಬಿಡೋಣ ಅಂತ ಅಂದುಕೊಂಡು…
ಅಂಕಣ ಗ್ರೀಷ್ಮ ಸಂತೆ ವಿಶೇಷ ಒಂದಲ್ಲ ಒಂದು ದಿನ ಭೂಮಿಯಲ್ಲಿ ಮಣ್ಣಾಗುತ್ತೇವೆ ಮೇ 28, 2022 ದೀಪಾ ಜಿ ಎಸ್ ಈ ಜಗತ್ತೇ ಒಂದು ವಿಸ್ಮಯ. ಹುಟ್ಟಿದ ಪ್ರತಿಯೊಂದು ಜೀವಿಯೂ ಕೂಡ ಈ ಭೂಮಿಯಲ್ಲಿ ಒಂದಲ್ಲ ಒಂದು ದಿನ ಈ ಭೂತಾಯಿ…
ಕವಿತೆ ಗ್ರೀಷ್ಮ ಸಂತೆ ವಿಶೇಷ ಹಸಿವು ಮೇ 28, 2022 ಮಹೇಶ್ ಹೆಗಡೆ ಹಳ್ಳಿಗದ್ದೆ ಹಸಿವು……!!?ಎಲ್ಲ ಜೀವಿಗಳ ಜಾತಕದಲ್ಲಿಕಾಡುವ ಶನಿ ಗ್ರಹ ಬಿಸಿಯೂಟವಿರಲಿ ಬಾಡೂಟವಿರಲಿಹೊಟ್ಟೆ ಹಸಿದವನಿಗೆ ವ್ಯತ್ಯಾಸವಿಲ್ಲನಾಲಿಗೆಯಲಿನ್ನೂ ಚಪಲವಿದ್ದರೆಅದು ಬೇರೆ ರೀತಿಯ ಹಸಿವು ಸೂರ್ಯನಿಗಿಂತಲೂ ಮೊದಲೇ…
ಕಥೆ ಗ್ರೀಷ್ಮ ಸಂತೆ ವಿಶೇಷ ಮಂಥನ ಮೇ 28, 2022 ಉಮೇಶ ದೇಸಾಯಿ ಇವಳು ಬಂದ ರಭಸ ನೋಡಿಯೇ ಅಂದುಕೊಂಡೆ ಏನೋ ಆಗಲಿದೆ ಅಂತ. ಬಂದವಳು ತನ್ನ ಬ್ಯಾಗ ಬಿಸಾಕಿ ಅಲ್ಲಿ ಇಲ್ಲಿ ಹುಡುಕಿ…
ಅನುವಾದ ಸಾಹಿತ್ಯ ಕವಿತೆ ಗ್ರೀಷ್ಮ ಸಂತೆ ವಿಶೇಷ ನಿಜಾ಼ರ್ ಖಬ್ಬಾನಿ ಕವಿತೆಗಳು ಮೇ 28, 2022 ಡಾ. ಗೋವಿಂದ್ ಹೆಗಡೆ ನಿಜಾ಼ರ್ ಖಬ್ಬಾನಿ ಅವರ ಕವಿತೆಗಳನ್ನು ಡಾ. ಗೋವಿಂದ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ೧.ಬೆಳಕು ಕಂದೀಲಿಗಿಂತ ಮುಖ್ಯಕವಿತೆ ಟಿಪ್ಪಣಿ ಪುಸ್ತಕಕ್ಕಿಂತಮತ್ತು-…
ಗ್ರೀಷ್ಮ ಸಂತೆ ನನಗೆ ಬೇಕು ನನ್ನ ಪಾಡಿಗಿರುವ ಸ್ವಾತಂತ್ರ್ಯ .. ಮೇ 28, 2022 ಡಾ. ಕೆ.ಪಿ. ನಟರಾಜ ತಂದೆಯಂತಿರುವಾಕಾಶ ಮೇಲೆ ಭೂ ತಾಯ ಮಡಿಲು ಕೆಳಗೆಹೆಜ್ಜೆ ಹಾಕಲು ನನಗೆ ನನ್ನ ಪಾಡಿಗಿರುವ ಸ್ವಾತಂತ್ರ್ಯ ನಾನೊಂದು ತಲತಲಾಂತರದ ರಮ್ಯ ಕಾವ್ಯ…
ಗ್ರೀಷ್ಮ ಸಂತೆ ವಿಶೇಷ ಸಣ್ಣ ಕಥೆ ನ್ಯಾನೋ ಕತೆಗಳು ಮೇ 28, 2022 ವಿನಯಾ ಕೌಂಜೂರು ಅವನ ಜೊತೆ ಮಾತಾಡಲೆಂದೇ ಹೊಸ ಇಯರ್ ಫೋನ್ ಕೊಂಡಿದ್ದಳು. ಈಗ ಅವರಿಬ್ಬರು ಮುನಿಸಿಕೊಂಡಿದ್ದಾರೆ. ಮತ್ತೆ, ಇಯರ್ ಫೋನ್ ಕೆಲಸವಿಲ್ಲದೆ ಮೂಲೆ…
ಕವಿತೆ ಗ್ರೀಷ್ಮ ಸಂತೆ ವಿಶೇಷ ನಾನು ಕಾಡು ಅದೇ ಮೌನ ಮೇ 28, 2022 ಮೌನ ಹೃದಯ (ಸ್ನೇಹಾ) ಕಾಡ ಹೊಳೆಯ ಹಳೆಯ ಹಾಡುಹೆಜ್ಜೆ ಮರೆತ ಹಳೆಯ ಜಾಡುಗೂಡು ತೊರೆದ ಒಂಟಿ ಹಕ್ಕಿಕಾಡ ಹಾದಿ ಹಸಿರ ಚುಕ್ಕಿ..!! ಎಂದು ಕಾಡೋ…
ಅಂಕಣ ಗ್ರೀಷ್ಮ ಸಂತೆ ಲಹರಿ ವಿಶೇಷ ಅದ್ಭುತ ಕನಸಿನ ಬೆನ್ನೇರಿ… ಮೇ 28, 2022 ಶ್ರೀಲಕ್ಷ್ಮೀ ಹೀಗೊಂದು ಕನಸು ಬೀಳದೆ ವರುಷಗಳೇ ಕಳೆದವೋ ಏನೋ.. ಜವಾಬ್ದಾರಿಗಳ ಭಾರಗಳು ಒಂದೊಂದಾಗಿ ಹೆಗಲೇರುತ್ತಿದ್ದಂತೇ, ಕನಸುಗಳು ಸದ್ದಿಲ್ಲದೇ ಒಂದೊಂದಾಗಿ ಕೊಂಡಿ ಕಳಚಿದ್ದವು….
ಕಥೆ ಗ್ರೀಷ್ಮ ಸಂತೆ ವಿಶೇಷ ಸಿಕ್ಕು ಮೇ 28, 2022 ಡಾ. ಪ್ರೀತಿ ಕೆ.ಎ. ಗ್ರೀಷ್ಮಳಿಗೆ ಈಗೊಂದು ತಿಂಗಳಿಂದ ಸುಶಾಂತನ ನಡವಳಿಕೆಯಲ್ಲಿ ಬದಲಾವಣೆಯ ಗಾಳಿ ಹಗೂರಕ್ಕೆ ಹೊಕ್ಕಂತೆ ಅನಿಸುತ್ತಿದೆ. ಅದಕ್ಕೆ ಕಾರಣವೇನಿರಬಹುದೆಂದು ಮಾತ್ರ ಹೊಳೆಯುತ್ತಿಲ್ಲ. ಅವನನ್ನೇ…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ವಿಶೇಷ ಕಾಡು ಗುಲಾಬಿ, ಪ್ರಯಾಣ ಸುರಕ್ಷಿತವಾಗಿರಲಿ ಮೇ 28, 2022 ಅರ್ಪಿತಾ ಕಬ್ಬಿನಾಲೆ ಬೆಂಗಳೂರಿನಿಂದ ಮೈಸೂರಿನತ್ತ ಓಡ್ತಾ ಇದ್ದ ರೈಲಿನ ಬಾಗಿಲ ಬಳಿಯೇ ಕುಳಿತು ಗಾಳಿಗೆ ಮುಖವೊಡ್ಡಿ “ಆಹಾ ಎಷ್ಟು ಚೆಂದ ಇದೆ ಈ…
ಕವಿತೆ ಗ್ರೀಷ್ಮ ಸಂತೆ ವಿಶೇಷ ನೋವಿನಲೆ ಮೇ 28, 2022 ನಂದಿನಿ ಎಸ್ ನೋವುಗಳ ಕುಣಿಕೆಯಲಿ ಸಿಲುಕಿಹೆನು ನಾನುನಿಲ್ಲಲು ಸಾಧ್ಯವಿಲ್ಲ ಕೂತರೆ ಉಳಿವಿಲ್ಲಅಲುಗಾಡಿದರೆ ಪ್ರಾಣ ಹೋಗುವುದುಕಣ್ಣಂಚಲಿ ತುಂಬಿಹುದು ಕಣ್ಣೀರುಮನವು ಬಯಸಿದೆ ನಿರಾಳ ಮೌನ… ಕಣ್ಣೀರು…
ಕವಿತೆ ಗ್ರೀಷ್ಮ ಸಂತೆ ಮಕ್ಕಳ ವಿಭಾಗ ವಿಶೇಷ ದೇಶಪ್ರೇಮಿಯಾಗು ಕಂದ ಮೇ 28, 2022 ಮಾಲಿನಿ ವಾದಿರಾಜ್ (ಜೋಗುಳದ ಹಾಡು) ಭರತ ಭೂಮಿ ಕಂದ ನೀನುನಿನ್ನ ಮೆಟ್ಟಿ ನಿಲ್ಲುವರಾರುಚೆನ್ನಮ್ಮಾಜಿ ಅಬ್ಬಕ್ಕ ತಾಯಿಮಡಿಲ ವೀರ ಕೂಸು ನೀನು ಸುರಪುರದ ಕಿಡಿಯ…